ಉತ್ತರ ಪ್ರದೇಶದ ಅಲಿಗಢನಲ್ಲಿ ಮಾಂಸ ಖರೀದಿ ವಿಚಾರಕ್ಕೆ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ !

ಅಲಿಗಢ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಅಲಿಗಢದಲ್ಲಿ ಮಾಂಸ ಖರೀದಿಗೆ ಸಂಬಂಧಿಸಿದಂತೆ ಮತಾಂಧ ಮುಸ್ಲಲ್ಮಾನರು ಮತ್ತು ಹಿಂದೂಗಳ ನಡುವೆ ವಾದ ನಡೆಯಿತು. ವಾದವು ಹಲ್ಲೆ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು. ಅವರಲ್ಲಿ ಕೆಲವರು ಗಾಯಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧರು ಇಂತಹ ದಾಳಿ ನಡೆಸುವ ಧೈರ್ಯ ತೋರಿಸಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !