ಪಾಟಲಿಪುತ್ರ (ಬಿಹಾರ) ಇಲ್ಲಿ ಚಿನ್ನದ ಕಳ್ಳರಿಂದ ಗುಂಡಿನ ದಾಳಿ
ಬಿಹಾರದಲ್ಲಿನ ಜಂಗಲರಾಜ ! ಸಾಮಾನ್ಯ ಕಳ್ಳರು ಕೂಡ ಈಗ ಗುಂಡಿನ ದಾಳಿ ನಡೆಸುತ್ತಿದ್ದಾರೆ, ಇದು ಬಿಹಾರ ಪೊಲೀಸರಿಗೆ ನಾಚಿಗೇಡು !
ಬಿಹಾರದಲ್ಲಿನ ಜಂಗಲರಾಜ ! ಸಾಮಾನ್ಯ ಕಳ್ಳರು ಕೂಡ ಈಗ ಗುಂಡಿನ ದಾಳಿ ನಡೆಸುತ್ತಿದ್ದಾರೆ, ಇದು ಬಿಹಾರ ಪೊಲೀಸರಿಗೆ ನಾಚಿಗೇಡು !
ಈ ಘಟನೆಯನ್ನು ಜಗತ್ತಿನ ಯಾವುದೇ ಸಂಘಟನೆ ಖಂಡಿಸಿಲ್ಲ, ಇದನ್ನು ತಿಳಿದುಕೊಳ್ಳಿ !
ಮಾರುಕಟ್ಟೆಯಲ್ಲಿ ಕೈಯಲ್ಲಿ ಮಾರಕಶಸ್ತ್ರ ಹಿಡಿದು ಜನರ ಮೇಲೆ ಮರಣಾಂತಿಕ ಹಲ್ಲೆ ನಡೆಸುವ ಬೆದರಿಕೆ ನೀಡುವ ಅಬ್ದುಲ್ ಜಫರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತದೆ ಅವರು ಘಟನ ಸ್ಥಳಕ್ಕೆ ತಲುಪಿದರು.
ಮೃತರ ಕುಟುಂಬದಿಂದ ಕಾಂಗ್ರೆಸ್ ಮೇಲೆ ಆರೋಪ !
ಕಾಂಗ್ರೆಸ್ ನಿಂದ ತೃಣಮೂಲ ಕಾಂಗ್ರೆಸ್ಸಿನ ಕೈವಾಡದ ಆರೋಪ !
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ. ಯಿಂದ) ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿನ ಕುವಾನವ ಗ್ರಾಮದಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೮ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದೆ. ಈ ಸ್ಫೋಟವನ್ನು ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ.
ಅಮೇರಿಕಾದ ಉತ್ತರ ಕೆರೊಲಿನಾದ ಒಂದೇ ಗುರುದ್ವಾರದಲ್ಲಿ ಪದೇ ಪದೇ ಆಗುತ್ತಿದ್ದ ದಾಳಿಯ ಪ್ರಕರಣ
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆಶ್ಚರ್ಯವೇನಿಲ್ಲ !
ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.
ನೆತರಕೊನಾ ಜಿಲ್ಲೆಯಲ್ಲಿನ ಮೋಹನಗಂಜ ನಾರಾಯಿಚ ಗ್ರಾಮದಲ್ಲಿ ಜನವರಿ ೨೬ ರ ವಸಂತ ಪಂಚಮಿಯ ದಿನದಂದು ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಪೂಜೆ ನಡೆಯುತ್ತಿರುವಾಗಲೇ ಮಂಟಪದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದರು.