ಭಿವಾಡಿ (ರಾಜಸ್ಥಾನ) ಇಲ್ಲಿಯ ಶಿವ ಮಂದಿರದಲ್ಲಿ ೪ ಮತಾಂಧ ಮುಸಲ್ಮಾನರಿಂದ ದಾಂಧಲೆ ಮತ್ತು ಪ್ರಸಾದ ಎಸೆದರು !
ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !
ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !
ರಾಜ್ಯದ ಭಾಜಪ ಸರಕಾರವು ೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಸಲು ಪುನಃ ಅನುಪತಿಯನ್ನು ನೀಡಿದೆ. ರಾಜ್ಯದಲ್ಲಿ ಪೊಲೀಸರ ಬಳಿ ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಿಂದ ೧೭ ಸಾವಿರದ ೮೫೦ ಅರ್ಜಿಗಳು ಬಂದಿತ್ತು. ಅದರಲ್ಲಿ ೧೦ ಸಾವಿರದ ೮೮೯ ಮಸೀದಿ ಮತ್ತು ೩ ಸಾವಿರ ದೇವಸ್ಥಾನ ಹಾಗೂ ೧ ಸಾವಿರದ ೪೦೦ ಚರ್ಚ್‌ಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ.
ಸ್ವಯಂಸೇವೀ ಸಂಸ್ಥೆಯು ನೀಡಿದ ದೂರಿನ ನಂತರ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವು ನೋಟೀಸು ಜಾರಿ ಮಾಡಿದೆ !
ಸಿಧ್ದಾರ್ಥನಗರ ಜಿಲ್ಲೆಯ ೬೦ ವರ್ಷದ ವಲಿ ಮಹಮ್ಮದ್‌ನು ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಇತ್ತಿಚೆಗೆ ಬೆಳಕೀಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ತಾಯಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶದ ಅರ್ಥ ವ್ಯವಸ್ಥೆ ಭಾರತದಕ್ಕಿಂತಲೂ ಚೆನ್ನಾಗಿ ಇದೆ. ಅಲ್ಲಿಯ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳು ಚೆನ್ನಾಗಿ ಇವೆ. ಭಾರತಕ್ಕಿಂತಲೂ ಹೆಚ್ಚಿನ ಉದ್ಯೋಗಾವಕಾಶ ಅಲ್ಲಿ ಇದೆ, ಹಾಗಾದರೆ ಬಾಂಗ್ಲಾದೇಶಿಯರು ಅಲ್ಲಿಂದ ಭಾರತಕ್ಕೆ ಏಕೆ ಬರುವರು ? ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ.
ಪೀರಪೈತಿ ಕ್ಷೇತ್ರದ ಭಾಜಪ ಶಾಸಕ ಲಲನ ಪಾಸವಾನ ಅವರು, ‘ಮುಸಲ್ಮಾನರು ಎಂದಿಗೂ ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸುವುದಿಲ್ಲ; ಹಾಗಾದರೆ ಅವರು ಶ್ರೀಮಂತರಲ್ಲವೇ ? ಅವರು ಎಂದೂ ಶ್ರೀ ಸರಸ್ವತಿ ದೇವಿಯನ್ನು ಪೂಜಿಸದಿದ್ದರೆ ಅವರು ವಿದ್ವಾಂಸರಲ್ಲವೇ ?’ ಎಂಬ ಹಿಂದೂದ್ರೋಹಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಹಲಾಲ್ ವಿರೋಧದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಅಭಿಯಾನ !
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದಿಂದ ಹಿಂದೂದ್ವೇಷಿ ವೈ.ಎಸ್.ಆರ್. ಕಾಂಗ್ರೆಸ್ ಸರಕಾರಕ್ಕೆ ತಪರಾಕಿ !
ಹಿಂದೂಗಳಿಗೆ ಹಿಂದೂಗಳ ಅಂಗಡಿಯಿಂದಲೇ ವಸ್ತುಗಳು ಖರೀದಿಸಲು ಕರೆ ನೀಡಿರುವುದು ಈ ದೇಶದಲ್ಲಿ ಅಪರಾಧವಾಗಿದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ? ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !
ದೆಹಲಿಯಲ್ಲಿನ ಮೌಲಾನ ಆಜಾದ್ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಮತ್ತು ಸುಧಾಮ ಇವರ ಅವಮಾನ !