ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿಯ ಬಂಧನ

ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.

ಹಿಂದೂ ಕುಟುಂಬವನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿಯ ಬಂಧನ

ಉತ್ತರಪ್ರದೇಶ ರಾಜ್ಯದ ಜೌನಪುರ ಜಿಲ್ಲೆಯ ಭಾಲೂವಾಹಿಯ ಬಡ ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಪಾದ್ರಿ ಸುಜೀತ ಕುಮಾರ ಮತ್ತು ಅವನ 2 ಮಹಿಳಾ ಸಹಚರ ಟೀನಾ ವಿಶ್ವಕರ್ಮಾ ಮತ್ತು ಶಿವಾನಿ ಪಾಲ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಭಗವಾನ ಅಯ್ಯಪ್ಪ ಸ್ವಾಮಿಯ ಅಪಮಾನ ಮಾಡುವ ನಾಸ್ತಿಕ ಮುಖಂಡನಿಗೆ ಸಮೂಹದಿಂದ ಧರ್ಮದೇಟು !

ಈ ರೀತಿ ಎಲ್ಲೆಡೆ ನಡೆಯಬಾರದು ಅದಕ್ಕಾಗಿ ಸರಕಾರ ದೇವತೆಗಳ ಅಪಮಾನವನ್ನು ತಡೆಯಲು ತಕ್ಷಣ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !

ವೀಡಿಯೋ ಗೇಮ್ ಆಡುವುದನ್ನು ತಡೆದಿದ್ದಕ್ಕಾಗಿ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಅಮಾನುಷವಾಗಿ ಥಳಿತ !

ಭಾರತದಲ್ಲಿಯೂ ಈ ರೀತಿಯ ಘಟನೆ ನಡೆದರೆ ಆಶ್ಚರ್ಯ ಅನಿಸಬಾರದು ! ಇಂತಹ ಘಟನೆ ನಡೆಯುವ ಮೊದಲೇ ಭಾರತದಲ್ಲಿನ ವಿದ್ಯಾರ್ಥಿಗಳ ಮೇಲೆ ಯೋಗ್ಯವಾದ ಸಂಸ್ಕಾರ ಮತ್ತು ಸಾಧನೆ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ !

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ಸಿಬಿಐ ವಿಚಾರಣೆ

ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ದೆಹಲಿಯಲ್ಲಿನ ಸರಾಯಿ ನೀತಿ ಹಗರಣದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದಿಂದ ವಿಚಾರಣೆ ಮಾಡಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯನ್ನು ಅವಮಾನ ಮಾಡಿದ ಆರೋಪ

ಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಅವಮಾನಿಸಿರುವುದರಿಂದ ಅಸ್ಸಾಂ ಪೊಲೀಸರು ಕಾಂಗ್ರೆಸ್ಸಿನ ಮುಖಂಡ ಪವನ ಖೇರಾ ಇವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಮೊನೂ ಮಾನೇಸರನನ್ನು ಬಂಧಿಸಿದರೆ, ಸಂಪೂರ್ಣ ಗ್ರಾಮವನ್ನೇ ಬಂಧಿಸಬೇಕಾಗಬಹುದು !

ಮಾನೆಸರ (ಹರಿಯಾಣಾ) ಇಲ್ಲಿಯ ಹಿಂದೂ ಮಹಾಪಂಚಾಯತಿಯಿಂದ ರಾಜಸ್ಥಾನ ಪೊಲೀಸರಿಗೆ ಎಚ್ಚರಿಕೆ !

ಐಫೋನ್ ಗಾಗಿ ಡೆಲೆವರಿ ಬಾಯ್ ನ ಹತ್ಯೆಗೈದ ಯುವಕ !

ಯುವ ಪೀಳಿಗೆಯ ಮೇಲೆ ಯೋಗ್ಯ ಸಂಸ್ಕಾರ ಇಲ್ಲದಿರುವುದರ ಪರಿಣಾಮ ! ಇದಕ್ಕೆ ಎಲ್ಲಾ ಪಕ್ಷದ ಆಡಳಿತಗಾರರು, ಪೋಷಕರು ಮತ್ತು ಸಮಾಜ ಹೊಣೆಗಾರರು !

ದೆಹಲಿಯಲ್ಲಿ ದೇವಸ್ಥಾನದ ಪಕ್ಕದಲ್ಲಿ ಗೋಹತ್ಯೆ ಮಾಡಿದ ಪ್ರಕರಣದಲ್ಲಿ ಮುಸಲ್ಮಾನ ಯುವಕನ ಬಂಧನ

ದೆಹಲಿ ಪೊಲೀಸರು ಗೋಹತ್ಯೆ ನಡೆದ ಪ್ರಕರಣದಲ್ಲಿ ಅಫ್ತಾಬ ಹೆಸರಿನ 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೆಯೇ ಘಟನಾಸ್ಥಳದಿಂದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಫ್ತಾಬ ಮತ್ತು ಅವನ ಸಹಚರ ಅಕ್ರಮ, ಸಲೀಮ,ಮಾರುಫ, ಅಲ್ತಾಮಸ ಇವರು ಒಂದು ದೇವಸ್ಥಾನದ ಹತ್ತಿರ ಇರುವ ಮುಕ್ತ ಸ್ಥಳದಲ್ಲಿ ಗೋಹತ್ಯೆ ಮಾಡಿದ್ದರು.

ಕೊಯಿಬಂತ್ತೂರು ಬಾಂಬ್‌ಸ್ಫೋಟ ಪ್ರಕರಣದಲ್ಲಿ ಎನ್.ಐ.ಎ.ಯ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ೬೦ ಸ್ಥಳಗಳಿಗೆ ದಾಳಿ !

ತಮಿಳುನಾಡುನ ಕೊಯಿಂಬತ್ತೂರಿನಲ್ಲಿ ವಾಹದಲ್ಲಿ ನಡೆದ ಬಾಂಬ್‌ಸ್ಫೋಟದ ಪ್ರರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ತಮಿಳನಾಡು, ಕೇರಳ ಮತ್ತು ಕರ್ನಾಟಕದ ೬೦ ಸ್ಥಳಗಳಿಗೆ ದಾಳಿ ಮಾಡಿದೆ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಜನರ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ.