
ನವ ದೆಹಲಿ – ದೆಹಲಿ ಪೊಲೀಸರು ಗೋಹತ್ಯೆ ನಡೆದ ಪ್ರಕರಣದಲ್ಲಿ ಅಫ್ತಾಬ ಹೆಸರಿನ 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೆಯೇ ಘಟನಾಸ್ಥಳದಿಂದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಫ್ತಾಬ ಮತ್ತು ಅವನ ಸಹಚರ ಅಕ್ರಮ, ಸಲೀಮ,ಮಾರುಫ, ಅಲ್ತಾಮಸ ಇವರು ಒಂದು ದೇವಸ್ಥಾನದ ಹತ್ತಿರ ಇರುವ ಮುಕ್ತ ಸ್ಥಳದಲ್ಲಿ ಗೋಹತ್ಯೆ ಮಾಡಿದ್ದರು. ಪೊಲೀಸರು ಅಫ್ತಾಬನ ಸಹಚರರನ್ನು ಹುಡುಕುತ್ತಿದ್ದಾರೆ. ರೋಹಿಣಿ ಪ್ರದೇಶದಲ್ಲಿ ನಡೆದ ಗೋಹತ್ಯೆ ಪ್ರಕರಣದಲ್ಲಿಯೂ ಈ ಆರೋಪಿಗಳೇ ಸಹಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
मंदिर के नजदीक गोहत्या मामले में दिल्ली से 22 साल का युवक गिरफ्तार, जानें क्या था पूरा मामला #CrimeNews #DelhiPolice #Delhi https://t.co/ZO6OsuZ6Iu
— ABP News (@ABPNews) February 20, 2023
ಸಂಪಾದಕೀಯ ನಿಲುವುಹಾಡುಹಗಲೇ ಗೋಹತ್ಯೆ ನಡೆಯುತ್ತಿದ್ದರೂ ಅದರ ಮಾಹಿತಿಯಿಲ್ಲದಿರುವ ಪೊಲೀಸರಿದ್ದೂ ಏನು ಪ್ರಯೋಜನ ? |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept