ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ತಾಯಿಯವರ ಆರೋಗ್ಯ ಸೂಕ್ಷ್ಮ ಇದೆ. ಅವರಲ್ಲಿ ಶಕ್ತಿಯೇ ಇಲ್ಲ. ಆದುದರಿಂದ ಅವರಿಗೆ ಹೆಚ್ಚು ಸಮಯ ಕುಳಿತುಕೊಳ್ಳಲು ಆಗುವುದಿಲ್ಲ. ಆಶ್ರಮದ ಚೈತನ್ಯದ ಬಲದಿಂದಾಗಿ ಅವರ ಎಲ್ಲ ಕೃತಿಗಳು ನಡೆದಿವೆ. ಭಗವಂತನ ಚೈತನ್ಯದಿಂದಾಗಿಯೇ ಎಲ್ಲವೂ ನಡೆದಿದೆ.-ಶ್ರೀಮತಿ ಮೀರಾ ಕರಿ

‘ಜ್ಞಾನಗುರು’, ‘ಗ್ರಂಥಗುರು’ ಮತ್ತು ‘ಮೋಕ್ಷಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಮನುಕುಲದ ಸರ್ವತೋಮುಖ ಉದ್ಧಾರದ’ ದೈವೀ ಕಾರ್ಯದ ಆಧ್ಯಾತ್ಮಿಕ ವಿವೇಚನೆ !

ಭಗವಂತನು ಶಬ್ದಗಳ ಮಟ್ಟದ ಕಾರ್ಯವನ್ನು ಸೂಕ್ಷ್ಮ-ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರಿಗೆ ಸೂಕ್ಷ್ಮದಲ್ಲಿನ ಜ್ಞಾನವನ್ನು ನೀಡಿ ಮತ್ತು ಸಮಷ್ಪಿ ಸ್ತರದ ಜ್ಞಾನದಿಂದ ಚೈತನ್ಯವನ್ನು ಪ್ರಕ್ಷೇಪಿಸಿ ಸಾಧನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಾನೆ.

ಹಾಗಾಗಬಾರದೆಂದಾದರೆ ..!

ಅನೇಕ ರಾಜಪುತ್ರರ ಕುಟಿಲ ಪರಾಕ್ರಮದಿಂದ ದೆಹಲಿಯ ಕ್ರೂರ ಮೊಘಲ್‌ ಸಿಂಹಾಸನಕ್ಕೆ ಬಲ ಬಂತು ಮತ್ತು ಕೆಲವು ಮರಾಠಾ ಸರದಾರರ ಆತ್ಮಘಾತಕ ದ್ವೇಷದಿಂದ ಇಲ್ಲಿ ಇಂಗ್ಲಿಷ್‌ ಆಡಳಿತಗಾರರ ಆಸನ ಭದ್ರವಾಯಿತು.

‘ಲಿವ್‌ ಇನ್‌ ರಿಲೇಶನ್‌ಶಿಪ್’ (ವಿವಾಹ ಮಾಡಿಕೊಳ್ಳದೆ ಜೊತೆಗಿರುವುದು) ಹಾಗೂ ಉತ್ತರಾಖಂಡದ ‘ಸಮಾನ ನಾಗರಿಕ ಸಂಹಿತೆ ಕಾನೂನು ೨೦೨೪’ !

ಸಮಾನ ನಾಗರಿಕ ಕಾನೂನಿನಲ್ಲಿ ಸರಕಾರ ಕೆಲವು ಕಲಮ್‌ ಗಳನ್ನು ಸಮಾವೇಶಗೊಳಿಸಿದೆ. ಅದಕ್ಕನುಸಾರ ‘ಲಿವ್‌ ಇನ್‌ ರಿಲೇಶನ್‌ಶಿಪ್‌’ನಲ್ಲಿರುವ ಜೋಡಿಗೆ ಮಗುವಾದರೆ ಆ ಮಗುವನ್ನು ಅದರ ತಂದೆ ಸ್ವೀಕರಿಸದಿದ್ದರೆ ಏನು ಮಾಡುವುದು ? ಎಂಬ ಬಗ್ಗೆಯೂ ಕಾನೂನಿನಲ್ಲಿ ಕಾಳಜಿವಹಿಸಲಾಗಿದೆ.

ಭಾರತೀಯ ಸೈನ್ಯಕ್ಕೆ ನಮ್ಮ ಪೂರ್ಣ ಬೆಂಬಲ !

ಕಾಲಮಹಿಮೆಯ ಪ್ರಕಾರ ಭಾರತವು ಮತ್ತೆ ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಹತ್ತಿರವಾಗಿದೆ. ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದಲ್ಲಿ ಧರ್ಮದ ವಿಜಯವು ನಿಶ್ಚಿತವಾಗಿದೆ; ಆದರೆ ಅದರಲ್ಲಿ ಯಾವ ಆಯ್ಕೆಯನ್ನು ಆರಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ.

‘ವ್ಯಾಯಾಮ ಮತ್ತು ಮನಸ್ಸಿನ ಸ್ಥಿತಿ’, ಈ ಘಟಕಗಳು ಪರಸ್ಪರ ಹೇಗೆ ಪೂರಕವಾಗಿರುತ್ತವೆ ?

ವ್ಯಾಯಾಮದಿಂದಲೂ ಮನಸ್ಸಿನ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಬಹುದು. ದೈಹಿಕ ಚಟುವಟಿಕೆಗಳಿಂದ ಆನಂದ ಮತ್ತು ಸಕಾರಾತ್ಮಕ ಭಾವನೆಗಳನ್ನುಂಟು ಮಾಡುವ ಎಂಡೋಫ್ರಿನ್, ಡೋಪಾಮೈನ್‌ ಮತ್ತು ಸೆರೊಟೋನಿನ್‌ ಇಂತಹ ರಾಸಾಯನಿಕಗಳ ಸ್ರಾವದ ಪ್ರಮಾಣ ಹೆಚ್ಚಾಗುತ್ತದೆ

ಸ್ತ್ರೀಯರ ಮಹಾತ್ಮೆ !

ಇಂದು ಸ್ತ್ರೀಯು ಸಾಮಾಜಿಕ ಮತ್ತು ರಾಜಕೀಯ ಆಡಳಿತಗಾರಳಾಗಿದ್ದಾಳೆ. ಸಾಮಾಜಿಕ ಮತ್ತು ರಾಜಕೀಯ ಪಕ್ಷ, ಸಂಸ್ಥೆ, ಕಾನೂನುಮಂಡಳಿ ಮತ್ತು ಸಚಿವ ಮಂಡಳಿಗಳಲ್ಲಿಯೂ ಸ್ತ್ರೀಯರಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯೂ ಆಗಿದ್ದಾರೆ. ಇಂದು ಸ್ತ್ರೀಯರ ರಾಜ್ಯವೇ ಇದೆ.

ಸುಳ್ಳುಗಾರ ಪಾಕಿಸ್ತಾನಕ್ಕೆ ಶಾಶ್ವತವಾಗಿ ಬುದ್ಧಿ ಕಲಿಸಿ !

‘ಭಾರತದ ಮೇಲಿನ ಡ್ರೋನ್‌ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಪಾಕಿಸ್ತಾನ ಹೇಳಿದ ನಂತರ ಭಾರತೀಯ ಸೇನೆಯು ‘ಎಕ್ಸ್‌’ನಲ್ಲಿ ಪುರಾವೆಗಳನ್ನು ಸಲ್ಲಿಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿತು. ಈ ಸಮಯದಲ್ಲಿ ಸೈನ್ಯವು ಪಾಕಿಸ್ತಾನದ ಡ್ರೋನ್‌ಗಳನ್ನು ಗಾಳಿಯಲ್ಲಿಯೇ ಹೊಡೆದುರುಳಿಸುತ್ತಿರುವ ಒಂದು ವೀಡಿಯೊವನ್ನು ಪೋಸ್ಟ್ ಮಾಡಿತು

ಅಮೆರಿಕನ್ನರು ಭೋಗದಲ್ಲಿ ಹಾಗೂ ಭಾರತೀಯರು ಆತ್ಮಶಾಂತಿಯ ಬಲದಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ

‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ವಿಷಯದಲ್ಲಿ ಮಾಡಿದ ಮಾರ್ಗದರ್ಶನ !

ಸ್ಥೂಲದೇಹದಿಂದ ಶಾರೀರಿಕ ಕೃತಿ ಮಾಡುವಾಗ ಉದಾ. ಸ್ನಾನ ಮಾಡುವಾಗ, ಬಟ್ಟೆ ಒಗೆಯುವಾಗ, ಇಸ್ತ್ರಿ ಮಾಡುವಾಗ ಬುದ್ಧಿಯ ಕೆಲಸ ಇರುವುದಿಲ್ಲ. ಈ ಕೃತಿ ಯಾಂತ್ರಿಕವಾಗಿ ತನ್ನಷ್ಟಕ್ಕೆ ಆಗುತ್ತಿರುತ್ತದೆ. ಆ ಕೃತಿ ಮಾಡುವಾಗ ನಾಮಜಪ ಮಾಡಬೇಕು. ಮನೆಯ ಹೊರಗೆ ಹೋದಾಗ ಮತ್ತು ಪ್ರವಾಸದಲ್ಲಿರುವಾಗ ಜಪ ಮಾಡಬೇಕು.