ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳನ್ನು ನಿಲ್ಲಿಸಿದರೆ, ಮಾತ್ರ ಮತಾಂತರವನ್ನು ತಡೆಗಟ್ಟಬಹುದು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ
ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !
ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !
‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್’ನ(‘ಎನ್.ಸಿ.ಇ.ಆರ್.ಟಿ. ಯ) ೧೧ ನೇ ತರಗತಿಯ ಸುಧಾರಿತ ಪಠ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿನ ವೋಟ್ ಬ್ಯಾಂಕ್’ನ ರಾಜಕಾರಣ
ಬಿಜೆಪಿಗೆ ಜ್ವಲಂತ ಪ್ರಶ್ನೆ ಕೇಳಿದ ನಟಿ ಕೇತಕಿ ಚಿತಳೆ !
ಹಿಂದುಗಳ ಭೂಮಿ ಕಬಳಿಸುವವರ ಸಶಕ್ತಿಕರಣ ಏತಕ್ಕಾಗಿ ?
ವಿವಿಧ ಮುಸ್ಲಿಂ ಸಂಘಟನೆಗಳಿಂದ ದೂರು ಬಂದ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಕಾನೂನುಬಾಹಿರ ಕೃತ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಪೋಲೀಸ್ ಅಧಿಕಾರಿಗಳ ಮೇಲೆಯೇ ಈ ರೀತಿ ಅವರ ಕೈಗಳನ್ನು ಕಟ್ಟುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೂರಾಬಟ್ಟೆ ಆಗುವುದು ಖಂಡಿತ
ಜನರು ಕಾಂಗ್ರೆಸ್ ಯುಗ ನೋಡಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನ ನಮ್ಮ ಹೆಗಲೇರಿ ಕುಣಿಯುತ್ತಿತ್ತು ಮತ್ತು ಕಾಂಗ್ರೆಸ್ ಸರಕಾರ ಮಾತ್ರ ಜಗತ್ತಿನಾದ್ಯಂತ ಸಹಾಯಕ್ಕಾಗಿ ತಿರುಗುತ್ತಿತ್ತು.
ತಮ್ಮ ಸ್ವಂತ ಹೇಳಿಕೆಗಳಿಗೆ ನಿಷ್ಠರಾಗಿರದ ರಾಜಕೀಯ ನಾಯಕರು ದೇಶ ಮತ್ತು ಜನರಿಗೆ ನಿಷ್ಠರಾಗಿರಬಹುದೇ?
‘ಪ್ರಶ್ನೆ ಪತ್ರಿಕೆ ತಯಾರಿಸುವವರು ಮೇಲ್ ಜಾತಿಯವರಿದ್ದರೆ ದಲಿತರು ಫೇಲಾಗುತ್ತಾರಂತೆ !
ರಾಜ್ಯದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಅವರಿಗೆ ಸರಕಾರದ ಆಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವರು.
ಮುಸ್ಲಿಮರಿಗೆ ಭಾಜಪದ ಮಾನಸಿಕತೆ ತೊಂದರೆ ನೀಡುತ್ತಿದೆ ಎಂದು ಕಾಂಗ್ರೆಸ್ಸಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.