‘ಮಹಮ್ಮದ್ ಅಫ್ಜಲ್ ಗೆ ಗಲ್ಲು ಶಿಕ್ಷೆ ಪ್ರಯೋಜನವಾಗಲಿಲ್ಲ (ಅಂತೆ) ! – ಓಮರ್ ಅಬ್ದುಲ್ಲಾ

ನಾವು ಈ ಗಲ್ಲು ಶಿಕ್ಷೆಗೆ ಎಂದಿಗೂ ಬೆಂಬಲಿಸುತ್ತಿರಲಿಲ್ಲ, ಎಂದು ನ್ಯಾಷನಲ್ ಕಾಂಫರೆನ್ಸ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಇವರು ಹೇಳಿದರು. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದಿದೆ.

ಹಿಜಾಬ್ ನಿಷೇಧಿಸಿದ್ದ ಪ್ರಾಂಶುಪಾಲರಿಗೆ ‘ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ’ ಕೊಡಲು ತಡೆದ ಕಾಂಗ್ರೆಸ್ !

ರಾಮಕೃಷ್ಣ ಇವರು ಕಾಲೇಜಿನ ನಿಯಮಗಳನ್ನು ಪಾಲಿಸಿ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ನಿರ್ಬಂಧಿಸಿದ್ದರು. ಇದರಿಂದ ಅವರ ತತ್ವನಿಷ್ಠೆ ಕಂಡು ಬರುತ್ತದೆ. ಇಂತಹ ಶಿಕ್ಷಕರು ಕಾಂಗ್ರೆಸ್ ಸರಕಾರಕ್ಕೆ ಮುಳ್ಳಾಗುತ್ತಾರೆ ಎನ್ನುವುದನ್ನು ಗಮನಿಸಬೇಕು ! – ಸಂಪಾದಕರು

ರಾಜ್ಯದ ಶಿಕ್ಷಣ ಇಲಾಖೆಯ ಪ್ರಮಾಣಪತ್ರದಲ್ಲಿ ‘ಏಸು ಕ್ರಿಸ್ತ ‘ ಮತ್ತು ‘ಮೇರಿ’ ಚಿತ್ರ !

ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಪ್ರಮಾಣಪತ್ರಗಳ ಮೇಲೆ ಏಸು ಕ್ರಿಸ್ತ ಮತ್ತು ಮಾತೆ ಮೇರಿ (ಯೇಸು ಕ್ರಿಸ್ತನ ತಾಯಿ) ಚಿತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ಧ್ವಜಾರೋಹಣ ಸ್ಥಳದಲ್ಲಿ ಮ. ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳ ಸಹಿತ ಟಿಪ್ಪು ಸುಲ್ತಾನ್ ಚಿತ್ರಕ್ಕೆ ಪೂಜೆ

ಟಿಪ್ಪುವಿನ ಚಿತ್ರ ಹಾಕಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಬೇಕಿತ್ತು !

‘ವಕ್ಫ್ ಬೋರ್ಡ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದೂ ಹಸ್ತಕ್ಷೇಪ ಬೇಡ !’ – ಮುಖ್ಯಮಂತ್ರಿ ಸಿದ್ದರಾಮಯ್ಯ

ವಕ್ಫ್ ಬೋರ್ಡ್ ಮುಸ್ಲಿಮರಿಗೆ ಸೇರಿಲ್ಲ ಬದಲಾಗಿ ಭಾರತೀಯ ಸಂವಿಧಾನದ ಪ್ರಕಾರ ದೇಶಕ್ಕೆ ಸೇರಿದೆ ಮತ್ತು ಅದನ್ನು ಬದಲಾಯಿಸಬಹುದು ಎಂದು ಸಂವಿಧಾನವೇ ಹೇಳುತ್ತದೆ. ಇದು ಈಗಾಗಲೇ ಬದಲಾಗಿದೆ !

‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ರಾಜಕೀಯ ಕಾರಣವಂತೆ !’ – ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ

ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಅವರಿಂದ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಮುಚ್ಚಿಹಾಕುವ ಪ್ರಯತ್ನ

ಸಂಸ್ಕೃತದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗಾದರೆ ಮದರಸಾಗಳಲ್ಲಿನ ವಿದ್ಯಾರ್ಥಿಗಳಿಗೆ ಏಕಿಲ್ಲ ? – ಸಂಸದ ರಮಾಶಂಕರ್ ರಾಜಭರ್, ಸಮಾಜವಾದಿ ಪಕ್ಷ

ಮುಸಲ್ಮಾನರ ಓಲೈಕೆಗಾಗಿ ಒಂದೇ ಒಂದು ಅವಕಾಶವನ್ನೂ ಬಿಡದ ಸಮಾಜವಾದಿ ಪಕ್ಷ !

ನ್ಯಾಯಾಲಯದ ಆದೇಶ ಲೆಕ್ಕಿಸದೆ ಪೊಲೀಸರು ಹಿಂದೂ ಪ್ರಿಯಕರನ ಜೊತೆಗೆ ವಾಸಿಸುತ್ತಿದ್ದ ಮುಸಲ್ಮಾನ ಯುವತಿಯನ್ನು ಆಕೆಯ ತಂದೆಯ ವಶಕ್ಕೆ ಒಪ್ಪಿಸಿದರು !

ನ್ಯಾಯಾಲಯದ ಆದೇಶವನ್ನು ಅವಮಾನಿಸಿರುವ ಪೊಲೀಸರಿಗೆ ನ್ಯಾಯಾಲಯವು ಕೇವಲ ಛೀಮಾರಿ ಹಾಕದೆ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಿಂದೂಗಳಿಗೆ ಅಪೇಕ್ಷಿತವಾಗಿದೆ !

ಮಧ್ಯಪ್ರದೇಶದಲ್ಲಿನ ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಮದರಸಾಗಳಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗುತ್ತಿರುವಾಗ ಸರಕಾರ ಇದನ್ನು ಹೇಗೆ ಗಮನಿಸುತ್ತಿಲ್ಲ ?

ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳನ್ನು ನಿಲ್ಲಿಸಿದರೆ, ಮಾತ್ರ ಮತಾಂತರವನ್ನು ತಡೆಗಟ್ಟಬಹುದು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !