‘ಚೀನಾನನ್ನು ಭಾರತ ಶತ್ರು ಎಂದು ತಿಳಿಯುವುದು ನಿಲ್ಲಿಸಬೇಕು !’ – ಕಾಂಗ್ರೆಸ್ಸಿನ ನಾಯಕ ಸ್ಯಾಮ್ ಪಿತ್ರೋದ

೧೯೬೨ ರಲ್ಲಿ ಚೀನಾದಿಂದ ಭಾರತದ ಮೇಲೆ ದಾಳಿ ನಡೆಸಿ ಯಾವ ಭೂಮಿಯನ್ನು ಕಬಳಿಸಿದೆ, ಅದಕ್ಕೆ ಅಂದಿನ ಕಾಂಗ್ರೆಸ್ ಸರಕಾರವು ಚೀನಾದ ಸಂದರ್ಭದಲ್ಲಿ ನಡೆಸಿರುವ ಆತ್ಮಘಾತ ಗಾಂಧೀಗಿರಿ ಕಾರಣವಾಗಿತ್ತು.

‘ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿ ಇದ್ದರೆ, ಪಾಕಿಸ್ತಾನದೊಂದಿಗಿನ ಎಲ್ಲಾ ಮಾರ್ಗಗಳನ್ನು ತೆರೆಯಬೇಕು !’ – ಮೆಹಬೂಬಾ ಮುಫ್ತಿ

ಪಾಕಿಸ್ತಾನದ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿರುವುದರಿಂದ ಕಾಶ್ಮೀರವು ಸ್ವಲ್ಪ ಮಟ್ಟಿಗೆ ಶಾಂತವಾಗಿದೆ. ಈಗ ಅದನ್ನು ತೆರೆದು ಮತ್ತೆ ಕಾಶ್ಮೀರದಲ್ಲಿ ಅಶಾಂತಿ ತರುವುದು ಮೆಹಬೂಬಾ ಅವರ ಸಂಚು ಆಗಿದೆಯೆಂದು ಈಗ ಸ್ಪಷ್ಟವಾಗಿ ಕಂಡು ಬರುತ್ತದೆ.

ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿರುವ ಭಾರತೀಯ ಸೈನಿಕನ ಬಂಧನ

ಇಂತಹ ದೇಶದ್ರೋಹಿಗಳ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಪ್ರಯತ್ನಿಸಬೇಕು !

Priyank Kharge Statement : ‘ಹಿಂದೂ ಧರ್ಮದಲ್ಲಿ ಸಮಾನತೆ ಮತ್ತು ಸ್ವಾಭಿಮಾನದ ಮೂಲಕ ಬದುಕಲು ಸಾಧ್ಯ ಇಲ್ಲದಿರುವುದರಿಂದ ಬೌದ್ಧ, ಜೈನ, ಸಿಖ್ ಮತ್ತು ಲಿಂಗಾಯತ ಧರ್ಮದ ಉದಯವಾಗಿದೆ !(ಅಂತೆ)

ನಾಲಿಗೆಗೆ ಎಲುಬು ಇಲ್ಲ ಅಂತ ಹೇಗೆ ಬೇಕಾದರೂ ಹೊರಳಿಸಬಹುದು, ಎಂದು ಏನು ಬೇಕಿದ್ದರೂ ಮಾತನಾಡುವ ಪ್ರಿಯಾಂಕ ಖರ್ಗೆ ! ಇಂತಹ ‘ಸಂಶೋಧನೆ ‘ಮಾಡಿರುವುದಕ್ಕಾಗಿ ಪ್ರಿಯಾಂಕಾ ಖರ್ಗೆ ಇವರಿಗೆ ಪ್ರಶಸ್ತಿಯೇ ನೀಡಬೇಕು !

ಕರ್ನಾಟಕ ವಿಶ್ವವಿದ್ಯಾಲಯದಿಂದ ಭಾರತಾಂಬೆಯ ವಿವಾದಾತ್ಮಕ ಪಾಠ ಹಿಂಪಡೆ !

ಶ್ರೀ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಕೆದಕಿ ಇತಿಹಾಸವನ್ನು ಅನ್ವೇಷಿಸುವುದು ಎಷ್ಟು ಸೂಕ್ತ? ಲೇಖಕರು ಇಂತಹ ಒಂದು ಜಟಿಲ ಪ್ರಶ್ನೆಯನ್ನು ಎತ್ತಿದ್ದಾರೆ.

Bangladeshi Infiltrator Bengal Panchayat Head : ಬಂಗಾಳದಲ್ಲಿ ಗ್ರಾಮ ಪಂಚಾಯತಿಯ ಸರಪಂಚ ಆದ ನುಸುಳುಕೋರ ಮುಸ್ಲಿಂ ಮಹಿಳೆ

ಮಾಲದಾ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ನೇತೃತ್ವದ ರಶೀದಾಬಾದ್ ಗ್ರಾಮ ಪಂಚಾಯತಿಯ ಮುಖ್ಯಸ್ಥೆ ಲವ್ಲಿ ಖಾತೂನ್ ಬಾಂಗ್ಲಾದೇಶಿ ನುಸುಳುಕೋರಳು ಎಂದು ಹೇಳಲಾಗುತ್ತಿದೆ. ಆಕೆಯ ಮೇಲೆ ಪಾಸ್ಪೋರ್ಟ್ ಇಲ್ಲದೆ ಭಾರತಕ್ಕೆ ಪ್ರವೇಶಿಸಿದ ಆರೋಪ ವಿದೆ.

Priyanka Vadra Handbag ‘Palestine’ : ಪ್ರಿಯಾಂಕಾ ವಾಡ್ರಾ ‘ಪ್ಯಾಲೆಸ್ಟೈನ್’ ಬರೆದಿರುವ ಕೈಚೀಲ ತೆಗೆದು ಸಂಸತ್ತಿಗೆ ಬಂದರು !

ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕ ವಾಡ್ರಾ ‘ಪ್ಯಾಲೆಸ್ಟೈನ್’ ಎಂದು ಬರೆದಿರುವ ಕೈಚೀಲ ತೆಗೆದುಕೊಂಡು ಸಂಸತ್ತಿಗೆ ಬಂದಿದ್ದರು. ಅವರ ಈ ಛಾಯಾಚಿತ್ರ ಬೆಳಕಿಗೆ ಬಂದಿದೆ.

TMC Minister Threatening Statement: ‘ಇಂದು ಅಲ್ಪಸಂಖ್ಯಾತರಾಗಿದ್ದರೂ, ಮುಂದೊಂದುದಿನ ಬಹುಸಂಖ್ಯಾತರಾಗುತ್ತೇವೆ!’ – ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಫಿರ್ಹಾದ್ ಹಕೀಮ್

ಬಂಗಾಳದಲ್ಲಿ ನಾವು (ಮುಸ್ಲಿಮರು) ಶೇ 33 ಇದ್ದೇವೆ ಮತ್ತು ಇಡೀ ದೇಶದಲ್ಲಿ ಶೇಕಡಾ 17 ರಷ್ಟಿದ್ದೇವೆ. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು; ಆದರೆ ಅಲ್ಲಾಹನ ಕೃಪೆಯಿಂದ ಮುಂದೊಂದು ದಿನ ನಾವು ಬಹುಸಂಖ್ಯಾತರಾಗುತ್ತೇವೆ.

J & K Assembly Fight : ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಕಲಂ ೩೭೦ ರ ಫಲಕ ಹರಿದಿದ್ದಕ್ಕೆ ರಂಪರಾದ್ದಾಂತ

ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು.

Conspiracy Of Separate Christian Country : ಭಾರತ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಅನ್ನು ವಿಭಜಿಸಿ ಪ್ರತ್ಯೇಕ ಕ್ರೈಸ್ತ ದೇಶವನ್ನು ಸ್ಥಾಪಿಸುವ ಷಡ್ಯಂತ್ರ !

ಮಿಜೋರಾಂನ ಕ್ರೈಸ್ತ ಮುಖ್ಯಮಂತ್ರಿ ಹಾಗೂ ಅಮೇರಿಕದ ಗುಪ್ತಚರ ಸಂಸ್ಥೆ ‘ಸಿಐಎ’ ಯ ಪಿತೂರಿ ಬಯಲು !