ದೆಹಲಿಯ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಈ ವರ್ಷ ಶೇ. ೬೦ ರಷ್ಟು ಇಳಿಕೆ !

ಇಲ್ಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಕಳೆದ ವರ್ಷದಲ್ಲಿ ಶೇ. ೬೦ ಕ್ಕೂ ಹೆಚ್ಚಿನ ಇಳಿಕೆ ಆಗಿದೆ, ಎಂದು ಇಲ್ಲಿಯ ೮೪ ವಯಸ್ಸಿನ ದಿವಾಣ ಅಲಿ ಮುಸಾ ನಿಝಾಮಿ ಇವರು ಮಾಹಿತಿ ನೀಡಿದರು.

ಮತಾಂಧ ಮುಸಲ್ಮಾನರಿಂದ ಹಿಂದುಗಳ ಮೇಲೆ ದಾಳಿ !

ಮಹಮ್ಮದ್ ಪೈಗಂಬರ್ ಇವರ ವಿರೋಧದಲ್ಲಿ ಖುಲನಾ ಜಿಲ್ಲೆಯ ದಿಘುಲಿಯಾ ಈ ಉಪಜಿಲ್ಲೆಯಲ್ಲಿ ವಾಸವಾಗಿರುವ ಓರ್ವ ಹಿಂದೂ ಯುವಕನು ‘ಫೇಸ್‌ಬುಕ’ನಲ್ಲಿ ಮಹಮ್ಮದ್ ಪೈಗಂಬರ ವಿಷಯವಾಗಿ ತಥಾ ಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರಿಂದ ಸ್ಥಳೀಯ ಮತಾಂಧ ಮುಸಲ್ಮಾನರು ಅವರ ಮನೆ ಸುಟ್ಟರು. ಈ ಘಟನೆ ಜುಲೈ ೧೬ ರಂದು ನಡೆದಿದ್ದು ನಂತರ ಮತಾಂಧರು ಹಿಂದುಗಳ ವಿರೋಧದಲ್ಲಿ ದಾಳಿಯ ಸರಣಿಯನ್ನೇ ಆರಂಭಿಸಿದರು.

ಜಯಪುರದಲ್ಲಿ ಲವ್‌ ಜಿಹಾದ : ಹಿಂದೂ ಯುವತಿಯೊಂದಿಗೆ ‘ನಿಕಾಹ’ ಮಾಡಿಕೊಂಡವರಿಗೆ ೨೫ ಲಕ್ಷ ರೂಪಾಯಿಗಳು!

ಯುವತಿಯೊಂದಿಗೆ ನಿಕಾಹ ಮಾಡಲು ನೀಡದಿದ್ದರೆ, ತಂದೆ ಹಾಗೂ ಯುವತಿಯ ಶಿರಚ್ಛೇದ ಮಾಡುವುದಾಗಿ ಮತಾಂಧರ ಬೆದರಿಕೆ !

ಜಾರ್ಖಂಡನ ಮುಸ್ಲಿಂ ಬಾಹುಳ್ಯದ ಹಳ್ಳಿಯ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ!

‘ಒಂದು ಹಳ್ಳಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ?’ ಎಂದು ತಿಳಿಯುತ್ತದೆ. ಇಡೀ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ದೇಶದ ಸ್ಥಿತಿ ಏನಾಗಬಹುದು ಎಂದು ಊಹಿಸಲು ಕಷ್ಟವೇನಲ್ಲ. ಈ ಪರಿಸ್ಥಿತಿ ಬರುವ ಮೊದಲೇ ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂದೂಗಳು ಸಂಘಟಿತರಾಗಬೇಕು!

ಮಹಮ್ಮದ್ ಜುಬೈರಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು

ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರಗೆ ದೆಹಲಿ ಪೊಲೀಸರು ೫೦ ಸಾವಿರ ರೂಪಾಯಿಯ ಮುಚ್ಚಳಿಕೆ ಮೇಲೆ ಜಾಮೀನು ಸಮ್ಮತಿಸಿದರು. ಇದರ ಜೊತೆಗೆ ಅನುಮತಿ ಇಲ್ಲದೆ ಅವನಿಗೆ ದೇಶ ಬಿಟ್ಟು ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಜುಬೈರನನ್ನು ೨೦೧೮ ರಲ್ಲಿ ನಡೆದ ಪ್ರಕರಣದಲ್ಲಿ ಜೂನ್೨೭ ರಂದು ಬಂಧಿಸಲಾಗಿತ್ತು.

ಅಸ್ಲಂ ಖಾನ ಎಂಬವನು ಸಂಜಯ ಎಂಬ ಹೆಸರು ಹೇಳಿ ಹಿಂದೂ ಹುಡುಗಿಯ ಮೇಲೆ ಎರಡು ವರ್ಷ ಬಲತ್ಕಾರವೆಸಗಿದ

ದೇಶದಲ್ಲಿ ಪ್ರತಿದಿನ ಲವ್ ಜಿಹಾದ್ ನ ಅನೇಕ ಘಟನೆ ಘಟಿಸುತ್ತಿದ್ದರೂ ಸರಕಾರಿ ವ್ಯವಸ್ಥೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಗಮನಿಸಿ ! ಧರ್ಮದ ಮೇಲೆ ಈ ಆಘಾತದ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ.

ಛತ್ತಿಸಗಡನಲ್ಲಿ ಶಿವಮಂದಿರ ಧ್ವಂಸ

ಶ್ರೀಮದ್ಭಗವದ್ಗೀತೆ ಮತ್ತು ಶ್ರೀ ರಾಮಚರಿತ ಮಾನಸ ಸುಟ್ಟು ಹಾಕಿದ ಕಿಡಿಗೇಡಿಗಳು !

ಶಾಲೆಯಲ್ಲಿ ಭಗವದ್ಗೀತೆ ಕಲಿಸಬಾರದು, ಇದಕ್ಕಾಗಿ ‘ಜಮೀಯತ-ಉಲೇಮಾ-ಏ-ಹಿಂದ್’ ನಿಂದ ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಮನವಿ

ಗಢವಾ (ಜಾರ್ಖಂಡ್)ಇಲ್ಲಿಯ ಶಾಲೆಯಲ್ಲಿ ಶೇ. ೭೫ ಮುಸಲ್ಮಾನ ವಿದ್ಯಾರ್ಥಿ ಇರುವುದರಿಂದ ಮುಸಲ್ಮಾನರು ಶಾಲೆಯಲ್ಲಿ ಇಸ್ಲಾಮಿ ನಿಯಮ ಜಾರಿ ಮಾಡುವುದಕ್ಕಾಗಿ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ ಹೇರಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಕೈಜೋಡಿಸಿ ಪ್ರಾರ್ಥನೆ ಮಾಡುಲು ತಡೆದಿದ್ದಾರೆ. ಇದರ ವಿರೋಧದಲ್ಲಿ ‘ಜಮಿಯತ್-ಉಲೇಮಾ-ಏ-ಹಿಂದ್’ ಎಂದಾದರೂ ಮನವಿ ದಾಖಲಿಸಿದ್ದಾರೆಯೇ ?

ನಾಟಕದಲ್ಲಿ ಭಗವಂತ ಶಿವನ ಪಾತ್ರ ನಿರ್ವಹಿಸಿದ ನಟನು ಅದೇ ವೇಷದಲ್ಲಿ ಧೂಮ್ರಪಾನ ಮಾಡಿರುವುದರಿಂದ ಬಂಧನ

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಂದ ಈ ರೀತಿಯ ಕೃತ್ಯಗಳು ಮಾಡಲಾಗುತ್ತದೆ !

ನೂಪುರ ಶರ್ಮಾ ಯಾವ ತಪ್ಪು ಹೇಳಿಕೆ ನೀಡಿದ್ದರು ಎಂಬುದನ್ನು ಮೌಲ್ವಿಗಳು ಹೇಳಬೇಕು !

ಮೊಹಮ್ಮದ್ ಪೈಗಂಬರರ ಬಗ್ಗೆ ನೂಪುರ ಶರ್ಮಾ ಹೇಳಿಕೆಯಲ್ಲಿ ತಪ್ಪಿಲ್ಲ. ನೂಪುರ ಶರ್ಮಾ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ, ಯಾರಾದರೂ ಹಿರಿಯ ಮೌಲ್ವಿಗಳು ಮುಂದೆ ಬಂದು, ‘ಶರ್ಮಾ ಏನು ತಪ್ಪು ಹೇಳಿಕೆ ನೀಡಿದ್ದಾರೆ?’ ಎಂಬುದು ಹೇಳಬೇಕು