ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೃತವಚನಗಳು !
ಗುರುಗಳು ಅವನ ಮೃತ್ಯುವಿನ ಭಯವನ್ನು ತೆಗೆದುಹಾಕುತ್ತಾರೆ ಮತ್ತು ಅವನಿಗೆ ಜೀವನ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಅನಿಸುವುದಿಲ್ಲ.
ಗುರುಗಳು ಅವನ ಮೃತ್ಯುವಿನ ಭಯವನ್ನು ತೆಗೆದುಹಾಕುತ್ತಾರೆ ಮತ್ತು ಅವನಿಗೆ ಜೀವನ-ಮೃತ್ಯುವಿನ ರೇಖೆಯ ಆಚೆಗೆ ಒಯ್ಯುತ್ತಾರೆ. ಯಾರಿಗೆ ಮೃತ್ಯುವಿನ ಭಯವು ಮುಗಿಯುತ್ತದೆಯೋ. ಅವನಿಗೆ ಜೀವನದಲ್ಲಿನ ಆಡಚಣೆಗಳ ಬಗ್ಗೆ ಏನೂ ಅನಿಸುವುದಿಲ್ಲ.
ಪ.ಪೂ. ಶ್ರೀಕಾನಿಫನಾಥರ ಗ್ರಂಥದ ಹಾಗೆಯೇ ಉಳಿದ ೮ ನಾಥರ ಸ್ವತಂತ್ರ ಗ್ರಂಥ ನಿರ್ಮಾಣ ಮಾಡಿ ಅವುಗಳನ್ನೂ ಕೂಡ ಇದೇ ರೀತಿಯಲ್ಲಿ ಐದು ಭಾಷೆಗಳಲ್ಲಿ ಭಕ್ತರಿಗೆ ನೀಡುವ ಸಂಕಲ್ಪವನ್ನು ಶ್ರೀ. ಮಿಲಿಂದ ಚವಂಡಕೆ ಇವರು ಮಾಡಿದ್ದಾರೆ.
ಇಂದಿನವರೆಗೆ ಸಾಧಕರ ಸಾಧನೆಯಲ್ಲಿ ಅನೇಕ ಅಡಚಣೆಗಳು ಬಂದವು; ಆದರೆ ಮೂರು ಗುರುಗಳಿಗೆ ಅದರ ಬಗ್ಗೆ ಎಂದಿಗೂ ಒತ್ತಡವಾಗಲಿಲ್ಲ. ಬದಲಾಗಿ ಇಂದಿನವರೆಗಿನ ಎಲ್ಲ ಅಡಚಣೆಗಳಿಂದ ಶ್ರೀ ಗುರುಗಳು ಸಾಧಕರನ್ನು ಹೊರಗೆ ತೆಗೆದಿದ್ದಾರೆ.
ಈ ವರ್ಷದಂದು ಸನಾತನ ಸಂಸ್ಥೆಯ ವತಿಯಿಂದ ಮರಾಠಿ, ಹಿಂದಿ, ಆಂಗ್ಲ, ಕನ್ನಡ, ತಮಿಳು, ತೆಲುಗು, ಗುಜರಾತಿ, ಬಂಗಾಲಿ ಮತ್ತು ಒಡಿಯಾ ಈ ೯ ಭಾಷೆಗಳಲ್ಲಿ ಆನ್ಲೈನ್ ಗುರುಪೂರ್ಣಿಮಾ ಮಹೋತ್ಸವವು ನೆರವೇರಿತು. ಈ ಮಾಧ್ಯಮದಿಂದ ದೇಶದಾದ್ಯಂತ ಸಾವಿರಾರು ಭಾವಿಕರು ‘ಗುರುಪೂರ್ಣಿಮಾ ಮಹೋತ್ಸವ’ದ ಲಾಭ ಪಡೆದರು.
‘ಆಪತ್ಕಾಲದಲ್ಲಿ ಯಾರು ಎಲ್ಲಿರುತ್ತಾರೆ ?’, ಎಂಬುದು ಗೊತ್ತಿಲ್ಲ; ಆದುದರಿಂದ ಬಾಹ್ಯ ಸಂಬಂಧದಲ್ಲಿ ಸಿಲುಕಬೇಡಿ. ಆಂತರಿಕ ಸಂಬಂಧದಿಂದ ಮನುಷ್ಯನಲ್ಲಿನ ದೇವರನ್ನು ಹತ್ತಿರ ಮಾಡಿಕೊಳ್ಳಿ. ದೇವರು ನಮ್ಮನ್ನು ಎಂದಿಗೂ ದೂರ ಇಡುವುದಿಲ್ಲ.
ಇಂದಿನ ಸ್ಥಿತಿಯಲ್ಲಿ ಸಾಮಾನ್ಯ ವ್ಯಕ್ತಿಗೆ ದೈನಂದಿನ ಜೀವನವನ್ನೂ ಜೀವಿಸಲು ಬಹಳ ಸಂಘರ್ಷ ಮಾಡಬೇಕಾಗುತ್ತಿದೆ. ಜೀವನ ಆನಂದಮಯವಾಗಲು ವ್ಯಕ್ತಿಯು ಸಾಧನೆ (ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಮಾಡಬೇಕಾದ ಪ್ರಯತ್ನಗಳು) ಮಾಡುವುದು ಆವಶ್ಯಕವಾಗಿರುತ್ತದೆ.
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ.
ಗುರುದೇವರು ಕೋಣೆಗೆ ಹೋದ ನಂತರ ತಕ್ಷಣವೇ ಆಶ್ರಮದ ಪರಿಸರದಲ್ಲಿ ಸಣ್ಣದಾಗಿ ಮಳೆ ಬೀಳಲು ಪ್ರಾರಂಭವಾಯಿತು. ಆ ಸಮಯದಲ್ಲಿ ಶ್ರೀಮನ್ನಾರಾಯಣನ ಅಪಾರ ಲೀಲೆಯನ್ನೇ ಅನುಭವಿಸಿದೆವು.
ಅವರು ‘ದ್ವಾಪರಯುಗದಲ್ಲಿಯೇ ಇಷ್ಟೊಂದು ಮಹಾ ಭಯಂಕರ ಸ್ಥಿತಿ ಇತ್ತು’, ಎಂದು ಹೇಳುತ್ತಲೇ ಆ ಪಕ್ಷಿಯು ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಅದಕ್ಕೆ ಓ ಗೊಟ್ಟಿತು. ಈ ಸಂದರ್ಭದಲ್ಲಿ ನಮಗಿಬ್ಬರಿಗೂ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಚೈತನ್ಯದಾಯಕ ವಾಣಿ ಮತ್ತು ಪರಮ ಚೈತನ್ಯಮಯ ಭಕ್ತಿಸತ್ಸಂಗದತ್ತ ಆ ಪಕ್ಷಿ ಆಕರ್ಷಿತವಾಗಿದೆ.