ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !

ಇಂದಿನವರೆಗೆ ಸಾಧಕರ ಸಾಧನೆಯಲ್ಲಿ ಅನೇಕ ಅಡಚಣೆಗಳು ಬಂದವು; ಆದರೆ ಮೂರು ಗುರುಗಳಿಗೆ ಅದರ ಬಗ್ಗೆ ಎಂದಿಗೂ ಒತ್ತಡವಾಗಲಿಲ್ಲ. ಬದಲಾಗಿ ಇಂದಿನವರೆಗಿನ ಎಲ್ಲ ಅಡಚಣೆಗಳಿಂದ ಶ್ರೀ ಗುರುಗಳು ಸಾಧಕರನ್ನು ಹೊರಗೆ ತೆಗೆದಿದ್ದಾರೆ.

ಗುರುಪೂರ್ಣಿಮೆಯ ನಂತರ ಬರುವ ಭೀಕರ ವಿಪತ್ತಿನಲ್ಲಿ ಸುರಕ್ಷಿತವಾಗಿರಲು ಗುರುರೂಪಿ ಸಂತರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ !

ಗುರುರೂಪಿ ಸಂತರಿಗೆ ಶರಣಾಗಿ ಹಾಗೂ ಅವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿರಿ. ಗುರುರೂಪಿ ಸಂತರ ಕೃಪೆಯ ಕವಚ ಅಥವಾ ಸಾಧನೆಯ ಆಧ್ಯಾತ್ಮಿಕ ಬಲ ಇವುಗಳೇ ಮುಂದಿನ ೪-೫ ವರ್ಷಗಳ ಕಾಲ ಪೃಥ್ವಿಯ ಮೇಲಿನ ಎಲ್ಲಾ ಕೆಟ್ಟ ಕಾಲದಿಂದ ನಮ್ಮನ್ನು ಪಾರು ಮಾಡಲಿವೆ. ಈ ಬಗ್ಗೆ ಶ್ರದ್ಧೆಯನ್ನು ಇಡಿರಿ !

ಸದ್ಗುರು ಡಾ. ಚಾರುದತ್ತ ಪಿಂಗಳೆ ಕಾಕಾ ಇವರು ಹೇಳಿದ ಸುಖ-ದುಃಖದ ಪ್ರಸಂಗಗಳನ್ನು ನೋಡುವ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನದಲ್ಲಿನ ವ್ಯತ್ಯಾಸ !

ಸಾಧಕನ ಜೀವನದಲ್ಲಿ ದುಃಖದ ಪ್ರಸಂಗ ಬಂದಾಗ ‘ಇದು ನನ್ನ ಪ್ರಾರಬ್ಧದಿಂದಾಯಿತು’, ಎಂದು ಹೇಳುತ್ತಾನೆ. ಸಾಧಕನು ಸುಖ-ದುಃಖಗಳನ್ನು ಜಯಿಸಲು ಪ್ರಯತ್ನಿಸುತ್ತಿರುವುದರಿಂದ ಅವನು ಕಠಿಣ ಪ್ರಸಂಗಳಲ್ಲಿ ನಿರಾಶನಾಗದೇ ಅವುಗಳಿಂದ ಹೊರಗೆ ಬರುತ್ತಾನೆ.

ಶ್ರದ್ಧೆ ಮತ್ತು ಸಂತ ವಚನ ಇವುಗಳ ಮೇಲಿನ ದೃಢವಿಶ್ವಾಸದಿಂದ ಭಗವಂತನ ದರ್ಶನವಾಗುವುದು

ಆಗ ಭಗವಂತನು, ‘ನಿಮ್ಮ ಮೇಲೆ ಇರುವ ಇವನ ಅಪರಿಮಿತ ಪ್ರೇಮ ಮತ್ತು ನೀಡಿದ ವಚನದ ಮೇಲಿನ ದೃಢ ವಿಶ್ವಾಸವನ್ನು ನೋಡಿ ನನಗೆ ಇವನ ಬಳಿ ಬರದೇ ಇರಲು ಸಾಧ್ಯವಾಗಲಿಲ್ಲ’ ಎಂದನು.

ಸಂವಾದದಿಂದ ಶಿಷ್ಯರಿಗೆ ಕಲಿಸುವ ಪ.ಪೂ. ಭಕ್ತರಾಜ ಮಹಾರಾಜರು

ಪ.ಪೂ. ಭಕ್ತರಾಜ ಮಹಾರಾಜ (ಬಾಬಾ)ರಿಗೆ ಶಿಷ್ಯಂದಿರು ಪ್ರಶ್ನೆಗಳನ್ನು ಕೇಳಿದಾಗ ಅವರು ನೀಡಿದ ಅಮೂಲ್ಯ ಉತ್ತರಗಳು ಅನೇಕ ಸಂಗತಿಗಳನ್ನು ಕಲಿಸುವಂತಿವೆ. ಜುಲೈ ೭ ರಂದು ಇರುವ ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವದ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ವಂದಿಸುತ್ತ ನೀಡುತ್ತಿದ್ದೇವೆ.

ಅರ್ಪಣೆದಾರರೇ, ಗುರುಪೂರ್ಣಿಮೆ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಣೆ ಮಾಡಿ ಗುರುತತ್ತ್ವದ ಲಾಭ ಪಡೆಯಿರಿ

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮ ಪ್ರಸಾರದ ಕಾರ್ಯ ಮಾಡುವುದು’ ಕಾಲಾನುಸಾರ ಸರ್ವಶ್ರೇಷ್ಠ ಸಾಧನೆಯಾಗಿದೆ. ಆದ್ದರಿಂದ ಧರ್ಮಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ.

ಪುಕ್ಕಟೆ ಮಾತುಗಳು

‘ನರೇಂದ್ರ ಮೋದಿ ಮತ್ತು ಅಮಿತ ಶಹಾ’ ಇವರು ಮುಸಲ್ಮಾನರಾದರೆ ನಾವು ಅವರನ್ನು ತಲೆಯ ಮೇಲೆ ಹೊತ್ತುಕೊಳ್ಳುವೆವು. ಈ ರೀತಿ ಜಂಭದ ಹೇಳಿಕೆಯನ್ನು ನೀಡುವ ಧೈರ್ಯ ಮೌಲಾನಾರಿಗಿರುವುದು, ಇದು ಕಳೆದ ೫೫ ವರ್ಷಗಳಲ್ಲಿ ಕಾಂಗ್ರೆಸ್‌ನ ಮುಸಲ್ಮಾನರನ್ನು ಓಲೈಸಿದುದರ ಫಲವಾಗಿದೆ.

‘ಗುರುಕೃಪಾಯೋಗ’ವೆಂದರೆ ಪರಾತ್ಪರ ಗುರುದೇವರ ರೂಪದಲ್ಲಿ ‘ಜಗನ್ಮಾತೆ’ಯ ಮಾತೃವಾತ್ಸಲ್ಯ ಭಾವದಿಂದ ತುಂಬಿ ತುಳುಕುವ ‘ಮಾತೃ ಸಂಹಿತೆ’ !

‘ಗುರುಕೃಪಾಯೋಗ’ ಮಾರ್ಗದ ರೂಪದಲ್ಲಿ ನಾಲ್ಕೂ ಯುಗಗಳಲ್ಲಿ ಕಠಿಣವಾಗಿರುವ, ಆದರೆ ಕಲಿಯುಗದಲ್ಲಿ ಸುಲಭ ಮತ್ತು ವಿಹಂಗಮ ಮಾರ್ಗದಿಂದ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಲು ಅತಿ ಉತ್ತಮ ಸಾಧನಾ ಮಾರ್ಗವು ಈಶ್ವರನ ಕರುಣಕೃಪೆಯಿಂದ ಉಪಲಬ್ಧವಾಗಿದೆ.

ಧನ್ಯ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಧನ್ಯ ಅವರ ‘ಸಾಧಕರೂಪಿ ಧನ’ !

ಪರಾತ್ಪರ ಗುರು ಡಾಕ್ಟರರು ಮಾಡುತ್ತಿರುವ ಧರ್ಮಸಂಸ್ಥಾಪನೆಯ ಕಾರ್ಯದಿಂದ, ಹಾಗೆಯೇ ಅವರು ಸಿದ್ಧಪಡಿಸುತ್ತಿರುವ ಸಂತರ ಸಮೂಹದಿಂದ ಭಾರತ ಬೇಗನೆ ಮತ್ತೊಮ್ಮೆ ‘ಜಗತ್ತಿನ ಆಧ್ಯಾತ್ಮಿಕ ಗುರು’ ಆಗುವುದು !’

ಗುರುಗಳ ಮಹಾತ್ಮೆ ಮತ್ತು ಶಿಷ್ಯನ ಗುರುಭಕ್ತಿ

ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳಾವುವು ?, ‘ಗುರುಕೃಪಾಯೋಗ’ವು ಇತರ ಯೋಗಮಾರ್ಗಗಳಿಗಿಂತ ಏಕೆ ಶ್ರೇಷ್ಠ ?, ಈ ಮಾರ್ಗಕ್ಕನುಸಾರ ಸಾಧಕನ ಬುದ್ಧಿಲಯ ಹೇಗೆ ? ಈ ಮಾರ್ಗಕ್ಕನುಸಾರ ಕಡಿಮೆ ಕಾಲಾವಧಿಯಲ್ಲಿ ‘ನಿವೃತ್ತಿ’ ಹೇಗೆ ಸಾಧ್ಯವಾಗುತ್ತದೆ.