ಭಾವಜಾಗೃತಿಗಾಗಿ ನಿರಂತರ ಪ್ರಯತ್ನಿಸುವುದು ಏಕೆ ಮಹತ್ವದ್ದಾಗಿದೆ ?
ನಿರಂತರ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಿದರೆ ಮಾತ್ರ ನಾವು ನಿಯಂತ್ರಣದಲ್ಲಿರಬಹುದು. ಗುರು ಮತ್ತು ಗುರುಸೇವೆಯ ಬಗ್ಗೆ ಭಾವ ಇದ್ದರೆ, ಮಾತ್ರ ನಮ್ಮ ಮೇಲೆ ಗುರುಕೃಪೆಯಾಗುವುದು. ನಮ್ಮಲ್ಲಿ ಕರ್ತೃತ್ವದ ವಿಚಾರ ಬರುವುದಿಲ್ಲ ಹಾಗೂ ನಮ್ಮಿಂದ ತಪ್ಪುಗಳೂ ಆಗಲಿಕ್ಕಿಲ್ಲ.