ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !

ಇಂದಿನವರೆಗೆ ಸಾಧಕರ ಸಾಧನೆಯಲ್ಲಿ ಅನೇಕ ಅಡಚಣೆಗಳು ಬಂದವು; ಆದರೆ ಮೂರು ಗುರುಗಳಿಗೆ ಅದರ ಬಗ್ಗೆ ಎಂದಿಗೂ ಒತ್ತಡವಾಗಲಿಲ್ಲ. ಬದಲಾಗಿ ಇಂದಿನವರೆಗಿನ ಎಲ್ಲ ಅಡಚಣೆಗಳಿಂದ ಶ್ರೀ ಗುರುಗಳು ಸಾಧಕರನ್ನು ಹೊರಗೆ ತೆಗೆದಿದ್ದಾರೆ.

ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ

ನಮ್ಮ ದಯಾಳು ಮತ್ತು ಸರ್ವಜ್ಞರಾದ ಪ.ಪೂ. ಗುರುದೇವರು ಭೀಕರ ಕಲಿಯುಗವಿದ್ದರೂ ನಮಗೆ ಸಾಧ್ಯವಾಗುವಂತಹ ಸುಲಭ ಸಾಧನಾಮಾರ್ಗವನ್ನು ಲಭ್ಯ ಮಾಡಿಕೊಟ್ಟಿದ್ದಾರೆ ಮತ್ತು ಪ.ಪೂ. ಗುರುದೇವರ ತಳಮಳದಿಂದಾಗಿ ಸಾಧಕರು ಪ್ರಗತಿಯ ಪಥದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ.

‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು

‘ಸನಾತನ ಪ್ರಭಾತವು ‘ಸನಾತನ ಸಂಸ್ಥೆಯ ಮುಖವಾಣಿ ಪತ್ರಿಕೆಯಾಗಿದೆ, ಎಂದು ಸಮಾಜವು ತಿಳಿಯುತ್ತದೆ; ಆದರೆ ಪರಾತ್ಪರ ಗುರು ಡಾಕ್ಟರರು ಮಾತ್ರ ‘ಸನಾತನ ಪ್ರಭಾತವು ‘ಸಮಸ್ತ ಹಿಂದುತ್ವವಾದಿಗಳ ಮುಖವಾಣಿ ಪತ್ರಿಕೆ ಎಂದು ಕಾರ್ಯ ಮಾಡಬೇಕು, ಎಂಬ ಬೋಧನೆಯನ್ನು ಸಾಧಕರಿಗೆ ನೀಡಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯವನ್ನು ಪಡೆಯಲು ಕೊಡುವುದು

‘ಸಾಧಕರಿಗೆ ಸಕಾರಾತ್ಮಕ ಶಕ್ತಿ ಸಿಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ವಸ್ತುಗಳನ್ನು ಸಾಧಕರಿಗೆ ಕೋಣೆಯಲ್ಲಿನ ಕಪಾಟಿನಲ್ಲಿ ಅಥವಾ ಹಾಸಿಗೆಯ ಕೆಳಗಡೆ ಇಡಲು ಕೊಡುತ್ತಾರೆ. ಇತರ ಸಂತರು ಭಕ್ತರಿಗೆ ವಿಭೂತಿಯನ್ನು ನೀಡುತ್ತಾರೆ, ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಚೈತನ್ಯವನ್ನು ದೊರಕಿಸಿಕೊಡಲು ಇಂತಹ ವಸ್ತುಗಳನ್ನು ಕೊಡುತ್ತಾರೆ !

ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ವ್ಯಾಪಕತೆ

ವಿಕಲ್ಪಗಳಿಂದಾಗಿ ಸಾಧನೆಯಿಂದ ದೂರವಾಗಿರುವ ಸಾಧಕರ ಬಗ್ಗೆಯೂ ಅವರ ಮನಸ್ಸಿನಲ್ಲಿ ದ್ವೇಷ ನಿರ್ಮಾಣವಾಗುವುದಿಲ್ಲ. ವಿಕಲ್ಪಗಳಿಂದ ದೂರವಾಗಿರುವ ಸಾಧಕರು ಕೆಲವು ಕಾಲಾವಧಿಯ ಬಳಿಕ ಮರಳಿ ಬಂದಾಗಲೂ ಪರಾತ್ಪರ ಗುರು ಡಾಕ್ಟರರು ಅವರನ್ನು ಅಷ್ಟೇ ಸಹಜವಾಗಿ ಆತ್ಮೀಯತೆಯಿಂದ ತಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ.

ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಾತ್ಮಪ್ರಸಾರದ ಕಾರ್ಯವು ೨೯ ವರ್ಷಗಳಲ್ಲಿ ವಟವೃಕ್ಷವಾಯಿತು. ನೂರಾರು ಸಾಧಕರು ಕುಟುಂಬದ ತ್ಯಾಗ ಮಾಡಿ ಪೂರ್ಣವೇಳೆ ಧರ್ಮಪ್ರಸಾರವನ್ನು ಮಾಡುತ್ತಿದ್ದಾರೆ. ಪಾತರಗಿತ್ತಿಗಳು ಹೇಗೆ ಹೂವುಗಳ ಕಡೆಗೆ ಆಕರ್ಷಿತವಾಗುತ್ತವೆಯೋ, ಅದೇ ರೀತಿ ಜಿಜ್ಞಾಸುಗಳು ಅವರ ಬಳಿ ಬರುತ್ತಾರೆ.

ಅನುಪಮ ಪ್ರೀತಿಯಿಂದ ಎಲ್ಲರನ್ನೂ ಈಶ್ವರಪ್ರಾಪ್ತಿಯ ಒಂದೇ ದಾರದಲ್ಲಿ ಪೋಣಿಸಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರ ವೈಶಿಷ್ಟ್ಯವೆಂದರೆ ಅವರು ಅವರಲ್ಲಿರುವ ಪ್ರೀತಿಯನ್ನು ಸನಾತನದ ಸಾವಿರಾರು ಸಾಧಕರಲ್ಲಿಯೂ ಬಿತ್ತಿದ್ದಾರೆ. ತಮ್ಮ ಮೂಲ ನಿವಾಸದಿಂದ ಎಷ್ಟೋ ಕಿಲೋಮೀಟರ್‌ಗಳಷ್ಟು ದೂರ ಹೋಗಿ ಸೇವೆಯನ್ನು ಮಾಡುವ ಸನಾತನದ ಸಾಧಕರು ಇಂದು ಅಮೂಲ್ಯ ಕೌಟುಂಬಿಕ ಭಾವದಿಂದ ಪರಸ್ಪರ ಜೊತೆಗಿದ್ದಾರೆ.

ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜಾತಕದಲ್ಲಿ ‘ಪ್ರೀತಿ ಈ ಆಧ್ಯಾತ್ಮಿಕ ಗುಣವನ್ನು ತೋರಿಸುವ ಗ್ರಹಯೋಗ !

ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಶುಕ್ರ ಗ್ರಹವು ಮೀನ ರಾಶಿಯಲ್ಲಿದೆ. ಮೀನ ಗ್ರಹವು ವ್ಯಾಪಕತೆಯನ್ನು ತೋರಿಸುವ ರಾಶಿಯಾಗಿದೆ. ಇದರಿಂದಾಗಿ ಪರಾತ್ಪರ ಗುರು ಡಾಕ್ಟರರಲ್ಲಿರುವ ಪ್ರೇಮಭಾವದಲ್ಲಿ ವ್ಯಾಪಕತೆ ಇದೆ. ಶುಕ್ರ ಗ್ರಹದ ಚಂದ್ರ ಮತ್ತು ನೆಪ್ಚೂನ ಈ ಎರಡು ಗ್ರಹಗಳ ಶುಭಯೋಗವಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಸಹಜ ಕೃತಿಗಳಿಂದಲೂ ವ್ಯಕ್ತವಾಗುವ ಸಾಧಕರ ಮೇಲಿನ ಪ್ರೀತಿ !

‘ಪರಾತ್ಪರ ಗುರು ಡಾಕ್ಟರರ ಕೃಪಾಛತ್ರವು ಬಡವ-ಶ್ರೀಮಂತ, ಶಿಕ್ಷಿತ-ಅಶಿಕ್ಷಿತ, ಚಿಕ್ಕ-ದೊಡ್ಡ ಎಂಬ ಭೇದಭಾವವನ್ನು ಮಾಡದೇ ಎಲ್ಲ ಸಾಧಕರ ಮೇಲಿದೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಪ್ರತಿಯೊಬ್ಬರಿಗೂ ಅವರು ಅವಶ್ಯಕತೆಗನುಸಾರ ಸಹಾಯವನ್ನು ಮಾಡುತ್ತಾರೆ. ಅವರ ಆಧ್ಯಾತ್ಮಿಕ ತೊಂದರೆಗಳಿಗೆ ನಾಮಜಪಾದಿ ಉಪಾಯಗಳನ್ನು ಹೇಳುತ್ತಾರೆ

ಮಾತೃವಾತ್ಸಲ್ಯದಿಂದ ಸಾಧಕರ ಕಾಳಜಿಯನ್ನು ವಹಿಸುವ ಮತ್ತು ಪ್ರತಿಯೊಂದು ಕ್ಷಣ ಸಾಧಕರದ್ದೇ ವಿಚಾರ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಕಳೆದ ಕೆಲವು ವರ್ಷಗಳಿಂದ ಅವರ ಪ್ರಾಣಶಕ್ತಿಯು ಅತ್ಯಲ್ಪವಾಗಿದ್ದರೂ ಅವರ ಕೋಣೆಯಲ್ಲಿ ಸೇವೆಗೆಂದು ಹೋಗುವ ಇತರ ಸಾಧಕರಿಗೂ ಅವರು ಈಗಲೂ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಯಾವುದೇ ಪ್ರತ್ಯೇಕ ಅಸ್ತಿತ್ವವನ್ನು ತೋರಿಸದೇ ಸಾಧಕರಿಗೆ ಎಲ್ಲ ರೀತಿಯಿಂದ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರ ಸಹವಾಸದಲ್ಲಿನ ಈ ಪ್ರಸಂಗಗಳು ನಿಜಕ್ಕೂ  ನಿಮ್ಮ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುವವು !