ದೆಹಲಿಯಲ್ಲಿ ವಾಯುಮಾಲಿನ್ಯದ ಹಾಹಾಕಾರ !
ಶಾಲೆಗೆ, ಸಾಧ್ಯವಾದರೆ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ತರಗತಿಗಳನ್ನು ಸಹ ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ. ಇದಲ್ಲದೆ, ಪ್ರಾರ್ಥನೆಗಳು, ಹೊರಾಂಗಣ ಆಟಮುಂತಾದ ಆಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಶಾಲೆಗೆ, ಸಾಧ್ಯವಾದರೆ, ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ತರಗತಿಗಳನ್ನು ಸಹ ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ. ಇದಲ್ಲದೆ, ಪ್ರಾರ್ಥನೆಗಳು, ಹೊರಾಂಗಣ ಆಟಮುಂತಾದ ಆಟಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಭಾರತದ ೬ ರಾಜ್ಯಗಳು ಮತ್ತು ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣ
ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಮಾಣಪತ್ರ
‘ಒಂದು ದೇಶ, ಒಂದು ಪೊಲೀಸ ಸಮವಸ್ತ್ರ’ ಈ ಪರಿಕಲ್ಪನೆಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಅವರು ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಚಿಂತನ ಶಿಬಿರದಲ್ಲಿ ರಾಜ್ಯದ ಗೃಹ ಸಚಿವರನ್ನು ಸಂಬೋಧಿಸುತ್ತ ಮಾತನಾಡುತ್ತಿದ್ದರು.
ಭಾರತೀಯ ನಾಗರಿಕರ ನೆರವಿಗಾಗಿ ಮೂರು ಸಹಾಯವಾಣಿ ಸಂಖ್ಯೆಗಳು +೩೮೦೯೩೩೫೫೯೯೫೮, +೩೮೦೬೩೫೯೧೭೮೮೧ ಮತ್ತು +೩೮೦೬೭೮೭೪೫೯೪೫ ಅನ್ನು ರಾಯಭಾರ ಕಚೇರಿ ರವಾನಿಸಿದೆ.
ಕೇಂದ್ರೀಯ ಗೃಹ ಸಚಿವಾಲಯದಿಂದ ಮಹತ್ವದ ಕಾರ್ಯಾಚರಣೆ !
ಚೀನಾದಿಂದ ದೊರೆಯುತ್ತಿತ್ತು ಆರ್ಥಿಕ ಸಹಾಯ!
ಸಂಸ್ಥೆಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ
ಕರ್ಣಾವತಿ ಮಹಾನಗರ ಪಾಲಿಕೆಯಲ್ಲಿನ ಒಂದು ವಸಾಹತಿನ ‘ಅಫ್ಜಲ್ ಖಾನ್ ನೋ ಟೇಕರೋ’ ಈ ಹೆಸರನ್ನು ಬದಲಿಸಿ ’ಶಿವಾಜಿ ನೋ ಟೇಕರೋ’ ಈ ಹೆಸರು ಇಡಲಾಗಿದೆ. ಅದಕ್ಕೆ ಸುನ್ನಿ ಮುಸ್ಲಿಂ ವಕ್ತ ಬೋರ್ಡ್‌ನಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಆಡಳಿತವು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದೇ ಇದರಿಂದ ತಿಳಿಯುತ್ತದೆ!
ಭಾರತೀಯ ರೈಲ್ವೇ ನಿಯಮಗಳ ಪ್ರಕಾರ, ಸ್ಲೀಪರ್ ಕೋಚ್‌ನಲ್ಲಿ ಒಬ್ಬ ಪ್ರಯಾಣಿಕನು 40 ಕೆಜಿ ಸಾಮಾನನ್ನು ಒಯ್ಯಬಹುದು, ಹಾಗೂ ಪ್ರಥಮ ದರ್ಜೆ ಕೋಚ್‌ನಲ್ಲಿ ಪ್ರತಿ ಪ್ರಯಾಣಿಕನು 70 ಕೆಜಿ ಸಾಮಾನನ್ನು ಸಾಗಿಸಬಹುದು.
ವಿಶ್ವ ಸಂಸ್ಥೆಯಲ್ಲಿ ಪುನಃ ಅಡ್ಡಗಾಲಿಟ್ಟ ಚೀನಾ