ಕರುಣಾವತಿ ಮಹಾ ಪಾಲಿಕೆಯ ವಸಾಹತಿನ ಹೆಸರು ‘ಅಫ್ಜಲ್ ಖಾನ್ ನೋ ಟೀಕರೋ’ ದಿಂದ ‘ಶಿವಾಜಿ ನೋ ಟೇಕರೋ !’ ಎಂದು ಬದಲಾವಣೆ

ಕರ್ಣಾವತಿ (ಗುಜರಾತ) – ಕರ್ಣಾವತಿ ಮಹಾನಗರ ಪಾಲಿಕೆಯಲ್ಲಿನ ಒಂದು ವಸಾಹತಿನ ‘ಅಫ್ಜಲ್ ಖಾನ್ ನೋ ಟೇಕರೋ’ ಈ ಹೆಸರನ್ನು ಬದಲಿಸಿ ’ಶಿವಾಜಿ ನೋ ಟೇಕರೋ’ ಈ ಹೆಸರು ಇಡಲಾಗಿದೆ. ಅದಕ್ಕೆ ಸುನ್ನಿ ಮುಸ್ಲಿಂ ವಕ್ತ ಬೋರ್ಡ್‌ನಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಇದರ ಬಗ್ಗೆ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ನಂತರ ನ್ಯಾಯಾಲಯವು ಪಾಲಿಕೆಗೆ ಮುಸಲ್ಮಾನರ ಆಕ್ಷೇಪದ ಬಗ್ಗೆ ವಿಚಾರ ಮಾಡಬೇಕೆಂದು ಹೇಳಿದೆ.