ಕೇವಲ ೨೧ ಅಬ್ಜಾಧೀಶರಲ್ಲಿ ೭೦ ಕೋಟಿ ಭಾರತೀಯರಿಗಿಂತಲೂ ಹೆಚ್ಚು ಸಂಪತ್ತು ! – ‘ಆಕ್ಸ್‌ಫಮ’ ಸಂಸ್ಥೆಯ ವರದಿ
ಈ ವರದಿಗನುಸಾರ ಭಾರತದಲ್ಲಿ ೨೦೨೦ ರಲ್ಲಿ ಅಬ್ಜಾವಧೀಶರ ಸಂಖ್ಯೆ ೧೦೨ ರಷ್ಟಿತ್ತು, ಅದು ಹೆಚ್ಚಾಗಿ ೨೦೨೨ ರಲ್ಲಿ ೧೬೬ ರಷ್ಟಾಗಿದೆ.
ಈ ವರದಿಗನುಸಾರ ಭಾರತದಲ್ಲಿ ೨೦೨೦ ರಲ್ಲಿ ಅಬ್ಜಾವಧೀಶರ ಸಂಖ್ಯೆ ೧೦೨ ರಷ್ಟಿತ್ತು, ಅದು ಹೆಚ್ಚಾಗಿ ೨೦೨೨ ರಲ್ಲಿ ೧೬೬ ರಷ್ಟಾಗಿದೆ.
೭೨ ವರ್ಷಗಳ ನಂತರದ ತೀರ್ಪಿಗೆ ಯಾರಾದರೂ ‘ನ್ಯಾಯ ಸಿಕ್ಕಿತು’, ಎಂದು ಹೇಳಬಹುದೇ ?
ಮಹಾರಾಷ್ಟ್ರದ ಅರಣ್ಯ ವಿಭಾಗದಿಂದ ಇತರ ರಾಜ್ಯಗಳ ಸಲಹೆ ಕೇಳಿದೆ !
ಈಗ ತಮಿಳುನಾಡು ಸರಕಾರವು ಇಂತಹವರಿಗೆ ಗಲ್ಲು ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು !
ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವ ಸಂದರ್ಭದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಒಮ್ಮತ ಇಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿ ನೀಡಿದೆ.
ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿರುವ ಗ್ರಾಮಸ್ಥರು ಪೊಲೀಸ್ ಮತ್ತು ಇಲ್ಲಿಯ ವಿದ್ಯುತ್ ಕೇಂದ್ರದ ಮೇಲೆ ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದರು.
ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ನೈತಿಕ ಶಿಕ್ಷಣದ ವರ್ಗದಲ್ಲಿ ಧಾರ್ಮಿಕ ಗ್ರಂಥಗಳ ಮಾಹಿತಿಯನ್ನು ನೀಡುವ ವಿಷಯದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಜನವರಿ ೯ ರಂದು ತಮಿಳುನಾಡು ವಿಧಾನಸಭೆಯ ಅಧಿವೇಶನದ ಮೊದಲು ದಿನ ರಾಜ್ಯಪಾಲ ರವಿ ಇವರು ಅವರ ಭಾಷಣದಲ್ಲಿನ ಕೆಲವು ವಿಷಯಗಳ ಸೋರಿಕೆ ಮಾಡಿದ್ದರಿಂದ ಮತ್ತು ಕೆಲವು ಹೊಸ ಸೂತ್ರಗಳನ್ನು ಮಂಡಿಸಿರುವುದರಿಂದ ದೊಡ್ಡ ಕೋಲಾಹಲವೆದ್ದಿತು.
ದರೋಡೆಕೋರ ಮನೆಯಲ್ಲಿ ನುಸುಳಿದಾಗ, ಹೆದರಬಾರದು. ನೀವು ಅವನನ್ನು ಕೊಲ್ಲಲು ಸಕ್ಷಮರಾಗಿಲ್ಲದಿದ್ದರೆ, ನನ್ನನ್ನು ಕರೆಯಿರಿ. ನಾನು ಸ್ವತಃ ಹತ್ಯೆ ಮಾಡುತ್ತೇನೆ ಎಂದು ಇಲ್ಲಿಯ ಲೋಣಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರು ಜನರಿಗೆ ಕರೆ ನೀಡುವಾಗ ಹೇಳಿದ್ದಾರೆ.
ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳಿಂದ ಸಮಾನ ನಾಗರೀಕ ಕಾನೂನಿನ ಪರಿಶೀಲನೆಗಾಗಿ ಸ್ಥಾಪನೆ ಮಾಡಲಾಗಿರುವ ಸಮಿತಿಯ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಈ ಸಮಿತಿಯ ಸ್ಥಾಪನೆಗೆ ಸವಾಲು ನೀಡಲಾಗಿತ್ತು.