ಆದಾಯ ತೆರಿಗೆ ನೀಡುವ ಜನರಿಗೆ ೭ ಲಕ್ಷ ರೂಪಾಯವರೆಗೆ ಉತ್ಪನ್ನ ತೆರೆಗೆ ಮುಕ್ತ !
೨೦೨೩ – ೨೪ ರ ಕೇಂದ್ರ ಆಯವ್ಯಯ ಮುಂಗಡ ಪತ್ರ ಪ್ರಸ್ತುತ (ಬಜೆಟ್)
೨೦೨೩ – ೨೪ ರ ಕೇಂದ್ರ ಆಯವ್ಯಯ ಮುಂಗಡ ಪತ್ರ ಪ್ರಸ್ತುತ (ಬಜೆಟ್)
ಆದರೂ ಭಾರತದಲ್ಲಿ ಅಪರಾಧಗಳು ಕಡಿಮೆಯಾಗುವ ಬದಲು ಹೆಚ್ಚುತ್ತಾ ಇದೆ, ಇದು ಯಾವಾಗ ನಿಲ್ಲಬಹುದು ?
ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಸಂಸತ್ತಿನಲ್ಲಿ ಅರ್ಥಸಂಕಲ್ಪ ಅಧಿವೇಶನದಲ್ಲಿ ಆರ್ಥಿಕ ವರ್ಷ ೨೦೨೩-೨೪ ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ರಾಜು ದಾಸ ಇವರ ಘೋಷಣೆ !
ಮೊಘಲರ ಯಾವುದೇ ಗುರುತು ಈ ದೇಶದಲ್ಲಿ ಬಾಕಿ ಉಳಿಸಬಾರದು, ಹೀಗೆ ಹಿಂದೂಗಳಿಗೆ ಅನಿಸುತ್ತದೆ !
ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?
ಹಿಂದೂ ದ್ವೇಷಿ ಮೌರ್ಯ ಇವರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಹಿಂದೂಗಳು ಕಾನೂನರೀತ್ಯ ಹೋರಾಡಿ ಸರಕಾರದ ಮೇಲೆ ಒತ್ತಡ ತರುವುದು ಅಗತ್ಯ !
ಬಿಹಾರದಲ್ಲಿ ಸಾರಾಯಿ ನಿಷೇಧ ಒಂದು ತೋರಿಕೆ ಆಗಿದೆ. ಇದು ಸತತವಾಗಿ ಕಲಬೆರಿಕೆ ಸರಾಯಿದಿಂದ ಜನರು ಸಾವನ್ನಪ್ಪುವ ಘಟನೆಯಿಂದ ಸ್ಪಷ್ಟವಾಗಿದೆ. ಇದರ ಹೊಣೆಗಾರರ ಮೇಲೆ ಯಾರು ಮತ್ತು ಹೇಗೆ ಕ್ರಮ ಕೈಗೊಳ್ಳುವರು ? ಇದು ಕೂಡ ಒಂದು ಪ್ರಶ್ನೆ ಆಗಿದೆ !
ಆಸ್ಸಾಂನಲ್ಲಿ ಖಾನನ ಮುಂಬರಲಿರುವ ‘ಪಠಾಣ’ ಚಲನಚಿತ್ರಕ್ಕೆ ಆಗುತ್ತಿರುವ ವಿರೋಧದ ಬಗ್ಗೆ ಗಮನಹರಿಸುವಂತೆ ವಿನಂತಿಸಿದರು !
ಸರಪಂಚನಾಗಲು ಒಂದೂವರೆ ಕೋಟಿ ಖರ್ಚು ಮಾಡಬೇಕಾಗಿದ್ದರೆ, ನಗರಸೇವಕ, ಶಾಸಕ ಮತ್ತು ಸಂಸದನಾಗಲು ಎಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು ಎನ್ನುವುದನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ !