ಆಧ್ಯಾತ್ಮಿಕ ಮಾರ್ಗದಿಂದ ವಿಶ್ವದಲ್ಲಿನ ಸಮಸ್ಯೆಯ ನಿವಾರಣೆ ಸಾಧ್ಯ ! – ಪ್ರಾ. ಡಾ. ಶಶಿ ಬಾಲಾ, ಅಂತರರಾಷ್ಟ್ರೀಯ ಸಮನ್ವಯಕರು, ‘ಸಿ ೨೦’
ಗೋವಾದಲ್ಲಿ ಮೇ ೨೭ ರಂದು ‘ವಿವಿಧತೆ, ಸರ್ವಸಮಾವೇಶಕ ಮತ್ತು ಪರಸ್ಪರ ಗೌರವ’ ಈ ವಿಷಯದ ಬಗ್ಗೆ ‘ಸಿ ೨೦ ಪರಿಷತ್ !
ಗೋವಾದಲ್ಲಿ ಮೇ ೨೭ ರಂದು ‘ವಿವಿಧತೆ, ಸರ್ವಸಮಾವೇಶಕ ಮತ್ತು ಪರಸ್ಪರ ಗೌರವ’ ಈ ವಿಷಯದ ಬಗ್ಗೆ ‘ಸಿ ೨೦ ಪರಿಷತ್ !
ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಅಕ್ರಮ ಗೋರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿಯವರೆಗೆ ೪೨೯ ಗೋರಿಗಳನ್ನು ಕೆಡವಲಾಗಿದೆ; ಆದರೆ ಅದೇ ಸಮಯದಲ್ಲಿ, ೪೨ ಅಕ್ರಮ ದೇವಾಲಯಗಳು ಮತ್ತು ೨ ಗುರುದ್ವಾರಗಳನ್ನು ಸಹ ನೆಲಸಮ ಮಾಡಲಾಗಿದೆ.
18 ವರ್ಷ ಪೂರ್ಣಗೊಂಡ ಮತದಾರರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಸುಲಭವಾಗುವಂತೆ ಕೇಂದ್ರಸರಕಾರವು ಒಂದು ಹೊಸ ಪದ್ಧತಿಯನ್ನು ಜಾರಿಗೊಳಿಸಲಿದೆಯೆಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಹೇಳಿದ್ದಾರೆ.
ಶೀಘ್ರದಲ್ಲೇ ಜಮ್ಮು-ಕಾಶ್ಮೀರವು ವಿಶ್ವದ ಮೊದಲ ೫೦ ಪ್ರವಾಸಿ ತಾಣಗಳಲ್ಲಿ ಸ್ಥಾನ ಪಡೆಯಲಿದೆ, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !
ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ.
ಕಾಂಗ್ರೆಸ್ ಆಡಳಿತ ಬಂದಾಗ ಏನ್ನೇನು ಆಗಲು ಸಾಧ್ಯ ?
`ದಿ ಕೇರಳ ಸ್ಟೋರಿ’ಯ ನಿರ್ಮಾಪಕ ವಿಫುಲ ಶಹಾರ ಆರೋಪ
ಹಿಂದೂಗಳ ರಕ್ಷಣೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ ಮತ್ತು ಅವರಿಗೆ ಭದ್ರತೆಯನ್ನು ಒದಗಿಸುವುದಿಲ್ಲ, ಇದು ಬಾಂಗ್ಲಾದೇಶದ ಹಿಂದೂ ವಿರೋಧಿ ಧೋರಣೆಯಾಗಿದೆ !
ನಾಲ್ಕು ದಿನಗಳ ಹರಸಾಹಸದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ. ಡಿ.ಕೆ. ಶಿವಕುಮಾರ ಇವರು ಸಧ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿ ಪಟ್ಟಿದ್ದಾರೆ.