ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಯಿಂದ ಹಿಂದೂದ್ವೇಷಿ ಹೇಳಿಕೆ !

ವಾಶಿಂಗ್ಟನ್ – ಭಾರತದಲ್ಲಿ ಈಗ ನಿಜವಾದ ಪ್ರಜಾಪ್ರಭುತ್ವ ಉಳಿದಿಲ್ಲ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷವನ್ನು ಪ್ರೋತ್ಸಾಹಿಸಲಾಗುತ್ತಿದೆ, ಎಂದು ಅಮೇರಿಕಾದ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿ ಸರ್ಫರಾಜ ಹುಸೇನ ಇವರು ಹಿಂದೂದ್ವೇಷಿ ಟ್ಟೀಟ್ ಮಾಡಿದ್ದಾರೆ. ಇದರೊಂದಿಗೆ ಹುಸೇನ `ಈ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಮೌನ ವಹಿಸಬಾರದು’ ಎಂದು ಪ್ರಚೋದನಾತ್ಮಕ ಕರೆಯನ್ನು ನೀಡಿದ್ದಾರೆ. ಈ ಟ್ವೀಟನಲ್ಲಿ ಅವರು ರಾಣಾ ಆಯುಬರ ಲೇಖನವನ್ನು ಉಲ್ಲೇಖಿಸಿದ್ದಾರೆ.
Calling upon Int. community not to remain silent, @RanaAyyub warns that “a much darker narrative is starting to define Modi’s India.” “India is not a healthy democracy.”
Modi is enflaming hatred of Muslims in India, as the world looks the other way https://t.co/L8ENZqvjRB— Sarfraz Hussain (@SarfrazInfo) May 11, 2023
ಸಂಪಾದಕೀಯ ನಿಲುವುಭಾರತದ ಮೇಲೆ ಕಿತಾಪತಿ ಮಾಡುವ ಒಂದೇ ಒಂದು ಅವಕಾಶವನ್ನು ಬಿಡದ ಪಾಕಿಸ್ತಾನಕ್ಕೆ ಭಾರತವು ಅದೇ ರೀತಿ ಉತ್ತರ ನೀಡುವ ಅವಶ್ಯಕತೆಯಿದೆ ! |
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ