ಮುಂಬಯಿ – `ದಿ ಕೇರಳ ಸ್ಟೋರಿ’ ಈ ಚಲನಚಿತ್ರ ಇಸ್ಲಾಮಿ ವಿಚಾರಸರಣಿಯ ಅಪಾಯದಿಂದ ಮತ್ತು ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಸ್ವೀಕರಿಸುವ ಅಪಾಯದ ವಿರುದ್ಧ ಜಾಗೃತಗೊಳಿಸುವಂತಹದ್ದಿದೆ. ಈ ಸಿನೆಮಾವನ್ನು ಸ್ವಾಗತಿಸುತ್ತೇನೆ. ಇದು ಜಯಭೇರಿ ಬಾರಿಸಲಿ, ಎಂದು ನೆದರಲ್ಯಾಂಡ `ಪಾರ್ಟಿ ಆಫ್ ಫ್ರೀಡಮ್’ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಗೀರ್ಟ ವಿಲ್ಡರ್ಸ ಇವರು ಟ್ವೀಟ ಮಾಡಿದ್ದಾರೆ.
The movie #TheKeralaStory is a great succes and a welcome warning against the dangers of the Islamic ideology and (girls) converting to Islam.
I hope all my Hindu friends in India and anywhere else in the world will watch it! #KeralaStoryRevealsFacts pic.twitter.com/iAWhZV9MPi
— Geert Wilders (@geertwilderspvv) May 6, 2023
`ದಿ ಕೇರಳ ಸ್ಟೋರಿ’ ಚಲನಚಿತ್ರ ನೆದರಲ್ಯಾಂಡ ಸಂಸತ್ತಿನಲ್ಲಿಯೂ ತೋರಿಸಲಿದ್ದಾರೆ !
ಮತ್ತೊಂದು ಟ್ವೀಟನಲ್ಲಿ ಅವರು, ಭಾರತದಲ್ಲಿರುವ ಮತ್ತು ಜಗತ್ತಿನಾದ್ಯಂತವಿರುವ ನನ್ನ ಎಲ್ಲ ಹಿಂದೂ ಸ್ನೇಹಿತರು ಈ ಸಿನೆಮಾವನ್ನು ವೀಕ್ಷಿಸುವರು ಎಂದು ಆಶಿಸುತ್ತೇನೆ. ಇದು ಉತ್ತಮ ಚಲನಚಿತ್ರವಾಗಿದ್ದು, ಯುರೋಪಿನ ಜನರೂ ವೀಕ್ಷಿಸಬೇಕು ! ಸಿನೆಮಾದ ನಿರ್ಮಾಪಕರಾದ ವಿಫುಲ ಅಮೃತಲಾಲ ಶಹಾ ಮತ್ತು ನಿರ್ದೇಶಕ ಸುದೀಪ್ತೊ ಸೇನ ಇವರು ಯುರೋಪಿನ ಸಿನೆಮಾಗೃಹಗಳಲ್ಲಿಯೂ ಬಿಡುಗಡೆ ಮಾಡಬೇಕು. ನಿಮ್ಮ ಇಚ್ಛೆಯಿದ್ದರೆ ನಾನು ಅದನ್ನು ನಮ್ಮ ಸಂಸತ್ತಿನಲ್ಲಿ ಅಭಿಮಾನದಿಂದ ಪ್ರದರ್ಶಿಸಲು ಪ್ರಯತ್ನಿಸುತ್ತೇನೆ. ಎಂದು ಹೇಳಿದ್ದಾರೆ.
This great movie #TheKerelaStory should also be seen in Europe!
Please show it in European cinema’s as well @sudiptoSENtlm and #VipulAmrutlalShah.
I will proudly show it in the Dutch parliament if you wish. #KeralaStoryRevealsFacts #SaveOurDaughters pic.twitter.com/PHmOU7An6r
— Geert Wilders (@geertwilderspvv) May 6, 2023
ಸಂಪಾದಕೀಯ ನಿಲುವುಎಲ್ಲಿ `ದಿ ಕೇರಳ ಸ್ಟೋರಿ’ ಯ ಗಂಭೀರತೆಯನ್ನು ಗಮನಿಸುವ ಯುರೋಪಿನ ಸಂವೇದನಾಶೀಲ ರಾಜಕಾರಣಿ, ಎಲ್ಲಿಯ ಕೇವಲ ಮುಸಲ್ಮಾನರ ಓಲೈಕೆಗಾಗಿ `ಲವ್ ಜಿಹಾದ’ ಸಂಕಟವನ್ನು ನಿರಾಕರಿಸುವ ಭಾರತದ ನತದೃಷ್ಟ ಜಾತ್ಯತೀತ ರಾಜಕಾರಣಿ. |