ಪೂಜಾ ಖೇಡ್ಕರ್ ರ ಉಮೇದುವಾರಿಕೆ ರದ್ದು ಮಾಡಿದ ಯು.ಪಿ.ಎಸ್. ಸಿ. !

ತರಬೇತಿ ಹಂತದಲ್ಲಿದ್ದ ವಿವಾದಿತ ಜಿಲ್ಲಾಧಿಕಾರಿ ಪೂಜಾ ಖೇಡ್ಕರ್ ಅವರನ್ನು ಯು. ಪಿ.ಎಸ್.ಸಿ (ಕೇಂದ್ರ ಲೋಕಸೇವಾ ಆಯೋಗ) ತನ್ನ ಅಭ್ಯರ್ಥಿ ಸ್ಥಾನದಿಂದ ವಜಾ ಮಾಡಿದೆ. ಅವರು ಇನ್ನು ಮುಂದೆ ಆಯೋಗ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗುವಂತಿಲ್ಲ

HinduRashtra Vichar Manthan : ಆಗಸ್ಟ್ 4 ರಂದು ಭೋಪಾಲ್ ನಲ್ಲಿ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮದ ನಿಯೋಜನೆ !

ಆಗಸ್ಟ್ 4 ರಂದು ‘ಧರ್ಮರಕ್ಷಕ’ ಈ ಜನಪ್ರಿಯ ಹಿಂದೂ ಸಂಘಟನೆ 7ನೇ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮವನ್ನು ಭೋಪಾಲ್‌ನ ಬೈರಾಗಡ್ ನಲ್ಲಿ ಆಯೋಜಿಸಿದೆ.

Big breaking news : ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ

೭ ಅಕ್ಟೋಬರ್ ೨೦೨೪ ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಪ್ರಮುಖ ಸೂತ್ರದಾರನಾದ ಹಮಾಸ್ ನ ಮುಖ್ಯಸ್ಥನನ್ನು ಒಂದು ಇಸ್ಲಾಮಿಕ್ ದೇಶದ ರಾಜಧಾನಿಯಲ್ಲಿ ಕ್ಷಿಪಣಿ ಬಳಸಿ ಹತಗೊಳಿಸಿ ಇಸ್ರೇಲ್ ಸೇಡು ತೀರಿಸಿಕೊಂಡಿದೆ.

ಸಾಮೂಹಿಕ ಬಲಾತ್ಕಾರಕ್ಕೆ ಸಹಾಯ ಮಾಡುವವನನ್ನೂ ತಪ್ಪಿತಸ್ಥನೆಂದು ಪರಿಗಣಿಸಲಾಗುವುದು

ಸಾಮೂಹಿಕ ಬಲಾತ್ಕಾರದ ಪ್ರಕರಣದಲ್ಲಿ, ಸ್ವತಃ ಬಲಾತ್ಕಾರ ಮಾಡದೇ ಇತರರಿಗೆ ಅದಕ್ಕಾಗಿ ಸಹಾಯ ಮಾಡುವವನನ್ನೂ ಬಲಾತ್ಕಾರದ ಅಪರಾಧಿಯೆಂದು ಪರಿಗಣಿಸಲಾಗುವುದು ಎಂದು ಮುಂಬಯಿ ಉಚ್ಚನ್ಯಾಯಾಲಯವು ಹೇಳಿದೆ.

ಜಗತ್ತಿನ ಕೊಳೆಯನ್ನು ಸ್ವಚ್ಛಗೊಳಿಸಲು ಇದೇ ಯೋಗ್ಯ ಪದ್ಧತಿ: ಇಸ್ರೇಲ್ ನ ಮಂತ್ರಿ ಎಲಿಯಾಹು

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್‌ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ.

Kargil War2 Prediction : ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಯೋಚನೆಯಲ್ಲಿ ಪಾಕಿಸ್ತಾನ !

ಪಾಕಿಸ್ತಾನ ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಷಡ್ಯಂತ್ರ ರಚಿಸುತ್ತಿದೆ ಮತ್ತು ಭಾರತ ಯುದ್ಧ ನಡೆಯುವ ದಾರಿ ಕಾಯುತ್ತಿದೆ ಇದು ಲಜ್ಜಾಸ್ಪದ ! ಹೀಗೆ ಇನ್ನೂ ಎಷ್ಟು ವರ್ಷ ನಡೆಯುವುದು ?

ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರ ಮಾಹಿತಿ ಸಂಗ್ರಹಿಸಲು ಸಮಿತಿ ಸ್ಥಾಪನೆ !

ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಎರಡು ವಾರಗಳಲ್ಲಿ ರಾಜ್ಯದಲ್ಲಿ ನುಸುಳುಕೋರರ ಶೋಧ ನಡೆಸಲು, ಅವರ ಗುರುತು ಪತ್ತೆ ಹಚ್ಚಲು ಮತ್ತು ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ, ಅದರ ವರದಿ ಪ್ರಸ್ತುತಪಡಿಸಲು ಆದೇಶ ನೀಡಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆಯೆಂದು ವ್ಯಂಗಚಿತ್ರಕಾರನ ಮೇಲಿನ ಪ್ರಕರಣವನ್ನು ರದ್ದು ಪಡಿಸಿದ ಕೇರಳ ಹೈಕೋರ್ಟ್ !

ರಾಷ್ಟ್ರಧ್ವಜವನ್ನು ಕೇಸರಿ ಬಣ್ಣದ ಬದಲು ಕಪ್ಪು ಬಣ್ಣದಲ್ಲಿ ತೋರಿಸಿದ ವ್ಯಂಗ್ಯಚಿತ್ರ !

ಪ್ರಮಾಣವಚನ ಅಥವಾ ಷಡ್ಯಂತ್ರ ?

ಜಾರ್ಖಂಡ್ ರಾಜ್ಯದ ಆಡಳಿತಾರೂಢ ಪಕ್ಷ `ಜಾರ್ಖಂಡ್ ಮುಕ್ತಿ ಮೋರ್ಚಾ’ದ ಶಾಸಕ ಹಫೀಜುಲ್ ಹಸನ್ ಅವರು ಇತ್ತೀಚೆಗೆ ತೆಗೆದುಕೊಂಡ ಪ್ರಮಾಣವಚನ ವಿವಾದದ ಸುಳಿಯಲ್ಲಿ ಸಿಲುಕಿದೆ; ಏಕೆಂದರೆ ಅವರು ತಮ್ಮ ಪ್ರಮಾಣ ವಚನದ ಪ್ರಾರಂಭದಲ್ಲಿ ಕುರಾನಿನ ಮೊದಲ ಆಯತಗಳನ್ನು ಪಠಿಸಿದರು.