ಸೀತಾಪುರ (ಉತ್ತರ ಪ್ರದೇಶ) ಇಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಜನ್ಮದಿನದ ನಿಮಿತ್ತ ನಡೆಸಿದ ಮೆರವಣಿಗೆಯಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ !

ಪ್ರವಾದಿ ಮಹಮ್ಮದರ ಜನ್ಮದಿನದ ನಿಮಿತ್ತದಿಂದ ಆಚರಿಸಲಾದ ಈದ್ ಸಂದರ್ಭದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಇಂತಹುದೇ ಒಂದು ಘಟನೆ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿರುವ ಸದರಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬನವೀರಪುರ ಗ್ರಾಮದಲ್ಲಿ ನಡೆದಿದೆ.

ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಗೆ ತೆರಳುತ್ತಿದ್ದ ಪಾಕಿಸ್ತಾನದ ೧೬ ಜರನ್ನು ವಿಮಾನದಿಂದ ಇಳಿಸಲಾಯಿತು !

ಜಗತ್ತಿನಲ್ಲಿ ಭಿಕ್ಷೆ ಬೇಡುತ್ತಿರುವಾಗ ಬಂಧಿಸಲಾಗಿರುವುದರಲ್ಲಿ ಎಲ್ಲಕ್ಕಿಂತ ಹೆಚ್ಚು ಎಂದರೆ ಶೇಕಡ ೯೦ ರಷ್ಟು ಜನರು ಪಾಕಿಸ್ತಾನಿ ಆಗಿದ್ದಾರೆ, ಪಾಕಿಸ್ತಾನದ ಮುಲತಾನದಿಂದ ಸೌದಿ ಅರೇಬಿಯಾಗೆ ಹೋಗುವ ೧೬ ಪಾಕಿಸ್ತಾನಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು.

ಅಫಘಾನಿಸ್ತಾನವು ಭಾರತದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತು

ಒಂದು ಕಡೆ ಭಾರತದಿಂದ ನಮಗೆ ಸಾಕಷ್ಟು ಬೆಂಬಲ ಸಿಗುತ್ತಿಲ್ಲ. ಮತ್ತೊಂದೆಡೆ ಅಫಘಾನಿಸ್ತಾನದಲ್ಲಿ ಕಾನೂನುಬದ್ಧ ಸರಕಾರವಿಲ್ಲ. ಈ ಕಾರಣದಿಂದಾಗಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ.

ದೆಹಲಿಯಲ್ಲಿನ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕೇಸರಿ ಧ್ವಜ ಮತ್ತು ಪ್ರಧಾನಮಂತ್ರಿ ಮೋದಿ ಇವರ ವಿರುದ್ಧ ಬರಹ !

ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಹಿಂದೂದ್ವೇಷಿ ವಿದ್ಯಾರ್ಥಿಗಳನ್ನು ಹುಡುಕಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಈ ವಿಶ್ವವಿದ್ಯಾಲಯದ ಶುದ್ದಿ ಮಾಡಬೇಕೆಂದು ಪ್ರತಿಯೊಂದು ಧರ್ಮಪ್ರೇಮಿ ಮತ್ತು ರಾಷ್ಟ್ರ ಪ್ರೇಮಿಗಳಿಗೆ ಅನಿಸಿರುವುದರಿಂದ ಕೇಂದ್ರ ಸರಕಾರ ಇದಕ್ಕಾಗಿ ಹೆಜ್ಜೆ ಇಡಬೇಕು !

ಖಲಿಸ್ತಾನಿಗಳು ಕೆನಡಾದಲ್ಲಿ ಭಾರತದ ವಿರುದ್ಧ ಮೆರವಣಿಗೆ ನಡೆಸುವರು !

ಭಾರತ ಮತ್ತು ಕೆನಡಾದ ಮಧ್ಯೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆ ವಿವಾದ ಮುಂದುವರೆದಿದ್ದು, ನಿಜ್ಜರನ ಹತ್ಯೆಯಾದ ಗುರುದ್ವಾರದ ಬಳಿ ಖಲಿಸ್ತಾನಿಗಳು ಭಾರತದ ವಿರುದ್ಧ ಮೆರವಣೆಗೆ ಮಾಡಲಿದ್ದಾರೆ.

ಶಾಹರುಖ ಸೈಫಿ ಇಸ್ಲಾಮಿ ಧರ್ಮೋಪದೇಶಕನ ವಿಡಿಯೋ ನೋಡಿ ‘ಜಿಹಾದಿ’ಯಾದ ! – ಎನ್.ಐ.ಎ.

ಇದರಿಂದ ಧರ್ಮದ ಬಗ್ಗೆ ಮಾರ್ಗದರ್ಶನ ನೀಡುವ ಹೆಸರಿನಲ್ಲಿ ಝಾಕೀರ್ ನಾಯಿಕ ನಂತಹ ಇಸ್ಲಾಮಿ ಧರ್ಮೋಪದೇಶಕ ಏನು ಮಾಡುತ್ತಾರೆ ಇದು ಮತ್ತೊಮ್ಮೆ ಸಾಬೀತಾಗಿದೆ.

ಲಂಡನದಲ್ಲಿ ಭಾರತೀಯ ಮೂಲದ ಖಲಿಸ್ತಾನವಿರೋಧಿ ಸಿಖ ವ್ಯಕ್ತಿಗೆ ಜೀವ ಬೆದರಿಕೆ !

ಖಲಿಸ್ತಾನದ ಬಹಿರಂಗವಾಗಿ ವಿರೋಧಿಸುವ ಸಿಖ್ಖರು ಭಾರತದಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ಕಾಣಲು ಸಿಗುವಾಗ ಲಂಡನದಲ್ಲಿ ಈ ರೀತಿಯ ವಿರೋಧ ವ್ಯಕ್ತಪಡಿಸುವ ಸಿಖ ಅಭಿನಂದಿಸೆಲೇ ಬೇಕು.

ನಮಾಜ್ ಮಾಡಲು ಮಸೀದಿಗೆ ಹೋಗಿ ! – ಗೋಹಾಟಿ ಉಚ್ಚ ನ್ಯಾಯಾಲಯ

ರಸ್ತೆಯಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ನಮಾಜ ಮಾಡಿ ನಾಗರಿಕರಿಗೆ ಅಡಚಣೆ ತರುವ ಕುರಿತು ನ್ಯಾಯಾಲಯವು ಆದೇಶ ನೀಡಬೇಕು, ಎಂದು ಜನರಿಗೆ ಅನಿಸುತ್ತದೆ.

ಝಾನ್ಸಿಯಲ್ಲಿನ ಹಿಂದೂ ವಿದ್ಯಾರ್ಥಿಗಳ ಮೇಲೆ ಕಾಶ್ಮೀರದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳಿಂದ ದೌರ್ಜನ್ಯ !

ಅಲ್ಲಿ ಅವರಿಗೆ ಥಳಿಸಿದ ನಂತರ ಬರುವಾಸಾಗರ ನವೋದಯ ವಿದ್ಯಾಲಯದಲ್ಲಿನ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಸ್ಥಳೀಯ ವಿದ್ಯಾರ್ಥಿಗಳು ಥಳಿಸಿದರು.

ಸರಕಾರವು ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದ ಹಾಗೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ ? – ಪುಷ್ಪೇಂದ್ರ ಕುಲಶ್ರೇಷ್ಠ

ಅಧಿಕಾರದಲ್ಲಿ ಹಿಂದೂಗಳಿದ್ದರು ಕೂಡ ಈ ಜನರ ವಿಚಾರಕ್ಕನುಸಾರವಾಗಿಯೇ ಸರಕಾರ ಕಾರ್ಯಾಚರಿಸುತ್ತದೆ. ನಮ್ಮ ದೇಶವು ಯಾವುದೇ ಭಯೋತ್ಪಾದಕರಿಂದ ನಡೆಸಲ್ಪಡುತ್ತಿಲ್ಲ. ಆದರೂ ಕೂಡ ಅನೇಕ ಬಾರಿ ಹಿಂದೂ ವಿರೋಧಿ ನಿಲುವು ಏಕೆ ತಾಳಲಾಗುತ್ತದೆ ?