ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು ಇದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟನೆ

ಸಂಸತ್ತಿನಲ್ಲಿ ರಾಜಕೀಯ ವಿರೋಧಿಗಳ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದು, ಇದು ಅಪರಾಧವಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿತು.

ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಅತಿ ಗಣ್ಯರಿಗೆ ಮಾತ್ರ ಪ್ರವೇಶ : ಪುರೋಹಿತರ ಆಕ್ಷೇಪ

ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ.

ಸರ್ವೋಚ್ಚ ನ್ಯಾಯಾಲಯದಿಂದ ರಾಮಸೇತುವನ್ನು ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದ ಅರ್ಜಿ ತಿರಸ್ಕೃತ !

ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ಕೂಡ ರಾಮಸೇತು ‘ರಾಷ್ಟ್ರೀಯ ಪರಂಪರೆ’ ಘೋಷಿಸಬೇಕೆಂದು ಕೆಲವು ವರ್ಷಗಳ ಹಿಂದೆಯೇ ಒಂದು ಅರ್ಜಿಯ ಮೂಲಕ ದಾಖಲಿಸಿದ್ದರು ಅದು ಇಲ್ಲಿಯವರೆಗೆ ಬಾಕಿ ಇದೆ.

ವಿಧಾನಸಭಾ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ನೀಡುವ ಘೋಷಣೆಯ ಮೇಲೆ ನಿಷೇಧ ಹೇರಲು ಒತ್ತಾಯ !

ಜನರಿಗೆ ತ್ಯಾಗ ಕಲಿಸುವ ಬದಲು ಎಲ್ಲವೂ ಉಚಿತವಾಗಿ ನೀಡುವ ರೂಢಿ ಮಾಡಿಸಿದ ರಾಜಕೀಯ ಪಕ್ಷ ಪ್ರಜಾಪ್ರಭುತ್ವದ ಗೆಲಿ ಮಾಡುತ್ತಿದ್ದಾರೆ !

ದೆಹಲಿಯಲ್ಲಿನ ‘ಏಮ್ಸ್’ ಆಸ್ಪತ್ರೆಯಲ್ಲಿ ‘ಆಧ್ಯಾತ್ಮಿಕ ಚಿಕಿತ್ಸೆ’ ವಿಭಾಗ ಆರಂಭವಾಗಲಿದೆ !

ಅಮೇರಿಕಾದಲ್ಲಿನ ಹೆಸರಾಂತ ವಿದ್ಯಾಪೀಠದಲ್ಲಿ ಆಧ್ಯಾತ್ಮ ಆಧಾರಿತ ಪಠ್ಯಕ್ರಮಗಳ ಸೇರ್ಪಡೆ ! – ಏಮ್ಸ್ ನ ವಕ್ತಾರರು

‘ಜೆ.ಕೆ.ಡಿ.ಎಫ್‍.ಪಿ.’ ಈ ರಾಜಕೀಯ ಸಂಘಟನೆಯ ಮೇಲೆ 5 ವರ್ಷ ಬ್ಯಾನ್ !

ಕಾಶ್ಮೀರಕ್ಕೆ ‘ಸ್ವತಂತ್ರ ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಜಮ್ಮು ಮತ್ತು ಕಾಶ್ಮೀರ ಡೆಮೊಕ್ರಟಿಕ್ ಫ್ರೀಡಂ ಪಾರ್ಟಿ’ ಈ ರಾಜಕೀಯ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ ೫ ರಿಂದ ೫ ವರ್ಷ ಬ್ಯಾನ್ ಮಾಡಿದೆ.

ಬ್ರಿಟನ್ ನ ಮಹಾರಾಣಿಯ ಹತ್ಯೆಗೆ ಪ್ರಯತ್ನಿಸಿದ ಪ್ರಕರಣ ಸಿಖ ಯುವಕನಿಗೆ ೯ ವರ್ಷ ಜೈಲು ಶಿಕ್ಷೆ !

ಬ್ರಿಟನ್ ನ ದಿವಂಗತ ಮಹಾರಾಣಿ ಎಲಿಝಾಬೆತ್ ದ್ವಿತೀಯ ಇವರನ್ನು ೨೦೨೧ ರಲ್ಲಿ ಹತ್ಯೆ ಮಾಡುವ ಪ್ರಯತ್ನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ೨೧ ವರ್ಷದ ಯುವಕನಿಗೆ ಬ್ರಿಟನ ನ್ಯಾಯಾಲಯವು ೯ ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಜಸ್ಟಿನ್ ಟ್ರುಡೋ ಇವರು ಕೆನಡಾದ ಸಂಸತ್ತಿನಲ್ಲಿ ನೂತನ ಅಧ್ಯಕ್ಷರಿಗೆ ಕಣ್ಣು ಹೊಡೆದರು !

ಇತಿಹಾಸದಲ್ಲಿ ಜಸ್ಟಿನ್ ಟ್ರುಢೋ ಇವರನ್ನು ಭಯೋತ್ಪಾದಕರಿಗೆ ಆಶ್ರಯ ನೀಡುವವರು, ನಾಝಿಯ ವೈಭವೀಕರಣ ಮಾಡುವವರು, ಅಸಭ್ಯ ವರ್ತನೆಯಿಂದ ಅಪರಿಪಕ್ವ ನಾಯಕವೆಂದು ಗುರುತಿಸಲಾಗುವುದು, ಇದು ಖಂಡಿತ !

ಕಾರಣ ಇಲ್ಲದೆ ವ್ಯಕ್ತಿಯೊಬ್ಬನನ್ನು 30 ನಿಮಿಷಗಳ ಕಾಲ ವಶಕ್ಕೆ ಪಡೆದ ಪೊಲೀಸರಿಗೆ 50 ಸಾವಿರ ರೂಪಾಯಿ ದಂಡ !

‘ಪೊಲೀಸ್ ಅಧಿಕಾರಿಗಳು ಸ್ವತಃ ಕಾನೂನು ರೂಪಿಸಲು ಸಾಧ್ಯವಿಲ್ಲ’ ಎನ್ನುವ ಶಬ್ದಗಳಲ್ಲಿ ನ್ಯಾಯಾಲಯ ಅವರಿಗೆ ಛೀಮಾರಿ ಹಾಕಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿತ್ತು.

ಈದ್ ಮಿಲಾದ್ ಆಚರಣೆ ನೆಪದಲ್ಲಿ ಶಿವಮೊಗ್ಗದ ಶಾಂತಿ ಕೆಡಿಸಿದ ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ ! – ಹಿಂದೂ ಜನಜಾಗೃತಿ ಸಮಿತಿ

ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲ ಕುರುಹುಗಳು ಗೋಚರಿಸುತ್ತಿವೆ. ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ !