ವಿಜಯಪುರದಲ್ಲಿ ಪ್ಯಾಲೆಸ್ತೇನ್ ಬೆಂಬಲಿಸಿ ಭಿತ್ತಿಪತ್ರಕ !

ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೇನ್ ಪರವಾಗಿ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಅಂಟಿಸುವ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ.

ಹಮಾಸ್‌ ಒತ್ತೆಯಾಳಾಗಿ ಇರಿಸಿರುವ ಇಸ್ರೈಲಿ ನಾಗರಿಕರಿಗಾಗಿ ದೀಪಾವಳಿಯಲ್ಲಿ ಒಂದು ದೀಪವನ್ನು ಬೆಳಗಿಸಿರಿ ! – ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾಗೋರ್ ಗಿಲೋನ್

ಭಾರತದಲ್ಲಿನ ಇಸ್ರೈಲ್ ರಾಯಭಾರಿ ನಾರ್ ಗಿಲ್ಲನ್ ಅವರು ದೀಪಾವಳಿಯ ಶುಭಾಶಯ ಕೋರುತ್ತಾ, ಈ ಒತ್ತೆಯಾಳುಗಳಿಗಾಗಿ ಒಂದು ಭರವಸೆಯ ದೀಪವನ್ನು ಬೆಳಗಿಸುವಂತೆ ಮನವಿ ಮಾಡಿದ್ದಾರೆ. 

ಮಹಿಳೆಯರ ಕುರಿತಾದ ಆಕ್ಷೇಪಾರ್ಹ ಹೇಳಿಕೆಗಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಕ್ಷಮಾಯಾಚನೆ! 

ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ. ನಾನು ಹೇಳಿದ್ದು ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ಯಾರಾದರೂ ಟೀಕಿಸುತ್ತಿದ್ದರೆ, ನಾನು ಖೇದವನ್ನು ವ್ಯಕ್ತಪಡಿಸುತ್ತೇನೆ. ನಾನು ನನ್ನನ್ನೇ ದೂಷಿಸಿ ಕೊಳ್ಳುತ್ತಿದ್ದೇನೆ.

ಹಿಂದೂ ಧರ್ಮ ಮತ್ತು ಪಾಶ್ಚಾತ್ಯ ವಿಚಾರಧಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂಗಳೇ, ‘ಹಲಾಲ್‌ಮುಕ್ತ ದೀಪಾವಳಿ’ಯನ್ನು ಆಚರಿಸಿ !

ಈ ಚಿಹ್ನೆ ಎಂದರೆ ‘ಹಲಾಲ್’ ಪ್ರಮಾಣ ಪತ್ರವು ಆ ಉತ್ಪಾದನಾ ಸಂಸ್ಥೆಗೆ ದೊರಕಿದೆ. ಈ ಪ್ರಮಾಣಪತ್ರವನ್ನು ಪಡೆಯಲು ‘ಹಲಾಲ್‌ ಇಂಡಿಯಾ’, ‘ಜಮಿಯತ್‌ ಉಲೆಮಾ-ಎ-ಹಿಂದ್’ ಇವುಗಳಂತಹ ಇಸ್ಲಾಮಿ ಸಂಸ್ಥೆಗಳಿಗೆ ಶುಲ್ಕವನ್ನು ನೀಡಬೇಕಾಗುತ್ತದೆ.

ಇಸ್ರೈಲ್‌ ನಾಗರಿಕರ ಹೋರಾಟವೃತ್ತಿ ಹಾಗೂ ಅವರ ಸಹಾಯಕಾರ್ಯ

ಇಸ್ರೈಲ್‌ನ ಸ್ವಾಭಿಮಾನ, ಶಿಸ್ತು ಹಾಗೂ ಆಡಳಿತಶೈಲಿ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ.

Diwali 2023 : ದೀಪಾವಳಿಯ ಪ್ರತಿಯೊಂದು ದಿನದ ಆಧ್ಯಾತ್ಮಿಕ ಭಾವಾರ್ಥವನ್ನರಿತು ಆನಂದೋತ್ಸವವನ್ನು ಆಚರಿಸೋಣ

ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು  ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!

ನವರಾತ್ರಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆರವೇರಿದ ‘ದಶಮಹಾವಿದ್ಯಾ ಯಾಗ’ !

‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು.

ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ (ದೇವಿಯ ದರ್ಶನ ಆರಂಭ ನವೆಂಬರ್‌ ೨)

ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ.

ಪಟಾಕಿಗಳ ಕೆಲವು ಅಪರಿಚಿತ (ತೆರೆಮರೆಯ) ವಿಷಯಗಳು !

ದೀಪಾವಳಿಯ ೫ ದಿನಗಳ ಕಾಲ ಪಟಾಕಿಗಳನ್ನು ಸಿಡಿಸುವುದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ, ಎಂಬ ಅಂಕಿಅಂಶಗಳು ಇಂದಿನ ವರೆಗೂ ಎಲ್ಲಿಯೂ ಸಿಕ್ಕಿಲ್ಲ.