ಗಾಝಾ ಮೇಲಿನ ಹಮಾಸನ್ ನಿಯಂತ್ರಣ ಸಂಕಷ್ಟಕ್ಕೆ ! – ಇಸ್ರೇಲ್ ದಾವೆ

ಹಮಾಸ ಗಾಝಾ ಪಟ್ಟಿಯಲ್ಲಿನ ಹಿಡಿತ ೧೬ ವರ್ಷದ ನಂತರ ಕಳೆದುಕೊಂಡಿದೆ. ಹಮಾಸದ ಭಯೋತ್ಪಾದಕರು ದಕ್ಷಿಣ ಗಾಝಾದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸದ ಕೇಂದ್ರಗಳನ್ನು ಲೂಟಿ ಮಾಡುತ್ತಿದ್ದಾರೆ

ಮ್ಯಾನ್ಮಾರದಿಂದ ಭಾರತದ ಗಡಿಯ ಬಳಿ ವೈಮಾನಿಕ ದಾಳಿ !

ಭಾರತ ಮ್ಯಾನಮಾರ್ ಗಡಿಯಲ್ಲಿ ವಿದ್ರೋಹಿಗಳಿಂದ ನಿರ್ಮಿಸಲಾದ ಕೇಂದ್ರದಲ್ಲಿ ಮ್ಯಾನ್ಮಾರದಿಂದ ವೈಮಾನಿಕದಾಳಿ ನಡೆಸಿದೆ. ಈ ದಾಳಿಯ ನಂತರ ಮಿಜೋರಾಂದಲ್ಲಿ ಹೈಅಲರ್ಟ್ ನ ಆದೇಶ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕಾಗಿ ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಮೊಳೆ !

ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು.

ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ 525 ಕೋಟಿ ರೂಪಾಯಿಗಳ ಮದ್ಯ ಮಾರಾಟ ! 

ದೀಪಾವಳಿಯಲ್ಲಿ ಇಲ್ಲಿಯವರೆಗೆ 2022 ಕ್ಕೆ ಹೋಲಿಸಿದರೆ ಮದ್ಯ ಮಾರಾಟ ಸರಿಸುಮಾರು ದ್ವಿಗುಣಗೊಂಡಿರುವ ವಿವರಗಳು ಬೆಳಕಿಗೆ ಬಂದಿವೆ.

ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳನ್ನು ನಿಲ್ಲಿಸಿರಿ ! – ಕೆನಡಾದ ಕಿವಿ ಹಿಂಡಿದ ಭಾರತ

ಭಾರತದ ಸ್ಥಾಯಿ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಮೊಹಮ್ಮದ್ ಹುಸೇನ್ ಇವರು ಕಳೆದ ವಾರ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನ ಸಭೆಯಲ್ಲಿ ಕೆನಡಾದ ಕಿವಿ ಹಿಂಡಿದರು.

Hang The Rapists : ಆಗ್ರಾದ ಹೋಟೆಲ್ ನಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ

ಇಲ್ಲಿಯ ‘ಹೋಂ ಸ್ಟೇ’ ಉಪಹಾರ ಗೃಹದಲ್ಲಿ ಓರ್ವ ೨೫ ವಯಸ್ಸಿನ ಮಹಿಳಾ ಸಿಬ್ಬಂದಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

ಬೆಳ್ತಂಗಡಿಯಲ್ಲಿ ಟಿಪ್ಪು ಸುಲ್ತಾನ ಧ್ವಂಸಗೊಳಿಸಿ ಭೂಮಿಯಲ್ಲಿ ಹೂಳಿದ್ದ ಗೋಪಾಲಕೃಷ್ಣ ದೇವಾಲಯದ ಅವಶೇಷಗಳು ಪತ್ತೆ !

ರಾಜ್ಯದ ಬೆಳ್ತಂಗಡಿಯಲ್ಲಿ ಲಕ್ಷ್ಮಣ ಹೆಸರಿನ ವ್ಯಕ್ತಿಗೆ ಭಗವಾನ ಶ್ರೀಕೃಷ್ಣನು ಕನಸಿನಲ್ಲಿ ಕಾಣಿಸಿಕೊಂಡನು ಮತ್ತು ಅವನ ಜಮೀನಿನ ಪಕ್ಕದ ಜಮೀನಿನಲ್ಲಿ ಮೂರ್ತಿಯಿದೆಯೆಂದು ಹೇಳಿದನು.

ರಾಜ್ಯದಲ್ಲಿ ಮೊದಲ ಬಾರಿಗೆ ಅಪ್ರಾಪ್ತ ಬಾಲಕಿಯ ವಿರುದ್ಧ ಅಪ್ರಾಪ್ತ ಹಿಂದೂ ಹುಡುಗನನ್ನು ಮತಾಂತರಗೊಳಿಸಿದ ಪ್ರಕರಣ ದಾಖಲು

ಹಿಂದೂಗಳಿಗೆ ಧರ್ಮ ಶಿಕ್ಷಣ ಇಲ್ಲದ್ದರಿಂದ, ಅವರನ್ನು ಕ್ರೈಸ್ತರು ಮತ್ತು ಮುಸ್ಲಿಮರು ಬ್ರೈನ್ ವಾಷ್ ಅಥವಾ ಆಮಿಷವೊಡ್ಡಿ ಮತಾಂತರಗೊಳಿಸುತ್ತಾರೆ ಎನ್ನುವುದನ್ನು ಗಮನಿಸಬೇಕು !

‘ಹಿಂದುತ್ವದಿಂದ ಹೊರಗೆ ಬರದಿದ್ದರೆ, ಲಿಂಗಾಯತರ ಅಸ್ತಿತ್ವ ನಾಶವಾಗುವುದು! (ಅಂತೆ) – ನಿಜಗುಣಾನಂದ ಸ್ವಾಮೀಜಿ

ಹಿಂದೂ ಶಬ್ದ ಉಪಯೋಗಿಸುವ ಲಿಂಗಾಯತ ಜನರಿಗೆ ಭವಿಷ್ಯವಿಲ್ಲ. ಲಿಂಗಾಯತರಲ್ಲಿ ಇದರ ಬಗ್ಗೆ ಇರುವ ಗೊಂದಲ ಮೊದಲು ದೂರಗೊಳಿಸಬೇಕು. ಇದರ ನಂತರ ಧರ್ಮ ಬೇಕಿದ್ದರೆ ಲಿಂಗಾಯತರು ‘ಹಿಂದೂ’ ಈ ಪದ ಬಿಡಲೇಬೇಕಾಗುತ್ತದೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ ದೆಹಲಿ ಸಹಿತ ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ಪಟಾಕಿಯ ಸದ್ದು !

ದೇಶದಲ್ಲಿ ದೀಪಾವಳಿಯ ಹಬ್ಬ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಎಲ್ಲಾ ಕಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ದೀಪೋತ್ಸವ ನಡೆಯುವಾಗ ಪಟಾಕಿಗಳ ಕೂಡ ಅಷ್ಟೇ ಪ್ರಮಾಣದಲ್ಲಿ ಬಳಕೆ ಆಗುತ್ತದೆ.