
ಪಖಂಜುರ್ (ಛತ್ತೀಸ್ಗಡ) – ಬಂಗಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ಹಿಂದೂ ಜನಾಂಗ ಎಂದಿಗೂ ಸಹಿಸುವುದಿಲ್ಲ, ಎಂದು ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಹಿಂದೂ ಸಂಗಮ ಮೇಳದಲ್ಲಿ ಮಾತನಾಡುವಾಗ ಹೇಳಿದರು. ಛತ್ತೀಸ್ಗಡದಲ್ಲಿನ ಪಂಖಜುರ ಇದು ಬಂಗಾಳಿ ಜನಾಂಗದ ಮುಖ್ಯ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಸುಮಾರು ೫೦ ಗ್ರಾಮಗಳಲ್ಲಿನ ಹಿಂದುಗಳು ಮೇಳದಲ್ಲಿ ಸಹಭಾಗಿ ಆಗುವುದಕ್ಕಾಗಿ ಅವರ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿದ್ದರು. ಈ ಬೃಹತ್ ಮೇಳದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಡ್ ಈ ರಾಜ್ಯದಲ್ಲಿನ ೨೦ ಸಾವಿರಕ್ಕಿಂತಲೂ ಹೆಚ್ಚಿನ ಜನರು ಸೇರಿದ್ದರು. ಛತ್ತಿಸ್ಗಢದ ಕ್ರಾಂತಿಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಮಾತನಾಡಿ, ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಹಿಂದುಗಳ ಸಂಖ್ಯೆ ಕಡಿಮೆ ಆಗುವುದು; ಆದ್ದರಿಂದ ಸಂಘಟಿತರಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
೧. ಸಂತ ಮಹಾತ್ಯಾಗಿ ಇವರು ಬಾಂಗ್ಲಾದೇಶಕ್ಕೂ ಕೂಡ ಎಚ್ಚರಿಕೆ ನೀಡುವಾಗ, ನಮ್ಮ (ಹಿಂದುಗಳ) ಉಪಕಾರದ ಮೇಲೆ ಬದುಕುವವರು ನಮ್ಮ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಅದನ್ನು ಹಿಂದೂ ಜನಾಂಗ ಸಹಿಸುವುದಿಲ್ಲ ಮತ್ತು ಅವರ ಸಂಪೂರ್ಣ ಅಸ್ತಿತ್ವವೇ ಅಳಿಸಿ ಹಾಕಲಾಗುವುದು.
೨. ಛತ್ತೀಸ್ಗಡದಲ್ಲಿ ಲವ್ ಜಿಹಾದ್, ಹಿಂದೂಗಳ ಮತಾಂತರ, ಮತ್ತು ಬುಡಕಟ್ಟು ಜನಾಂಗವನ್ನು ಹಿಂದೂ ಧರ್ಮದಿಂದ ದೂರ ಸೆಳೆಯುವ ಪ್ರಯತ್ನ ಮಾಡುವುದು ಇದರಲ್ಲಿ ತೊಡಗಿರುವರಿಗೆ ಬಹಿರಂಗ ಸವಾಲು ಹಾಕುತ್ತ ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು, ಛತ್ತೀಸ್ಗಡದಲ್ಲಿ ಈಗ ಕಾಲ ಬದಲಾಗಿದೆ, ಯಾರು ಹಿಂದುಗಳನ್ನು ವಿರೋಧಿಸುವರು ಅವರನ್ನು ಸೀಳಿ ಹಾಕಲಾಗುವುದು ಎಂದು ಹೇಳಿದರು.
೩. ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಶೇಖರ ವರ್ಮ ಮತ್ತು ಲೋಕಸಭಾ ಸಂಸದ ಭೋಜ ರಾಮನಾಗ ಇವರು ಕೂಡ ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram