ಗುಂಪಿನಿಂದ ಆರೋಪಿಯ ಗುಜರಿ ಅಂಗಡಿಗೆ ಬೆಂಕಿ !

ಗಾಝಿಯಾಬಾದ (ಉತ್ತರ ಪ್ರದೇಶ) – ಆಗಸ್ಟ್ ೨೯ ರಂದು ಸಂಜೆ ಫೈಜಾನ್ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರ ಮಾಡಿದ ನಂತರ ಅಲ್ಲಿಯ ಗುಂಪಿನಿಂದ ಹಿಂಸಾಚಾರ ನಡೆಸಲಾಯಿತು. ಗುಂಪಿನವರು ಫೈಝನ್ ನ ಗುಜರಿ ಅಂಗಡಿಗೆ ಬೆಂಕಿ ಹಚ್ಚಿದರು. ಹಾಗೂ ಅಲ್ಲಿಯ ವಾಹನಗಳನ್ನು ಸುಟ್ಟು ಹಾಕಿದರು. ಆ ಸಮಯದಲ್ಲಿ ಪೊಲೀಸರು ಗುಂಪಿನ ಮೇಲೆ ಲಾಠಿಚಾರ್ಜ್ ಮಾಡಿ ಚದುರಿಸಿದರು. ಪೊಲೀಸರು ಫೈಝನ್ ನನ್ನು ಬಂಧಿಸಿದ್ದು ಹಿಂಸಾಚಾರ ಮಾಡಿರುವವರ ಮೇಲೆ ಕೂಡ ಕ್ರಮ ಕೈಗೊಳ್ಳಲಾಗುತ್ತಿದೆ. ಬಲಾತ್ಕಾರದ ಸಮಯದಲ್ಲಿ ಫೈಝನ್ ಇವನ ಸ್ನೇಹಿತ ಕೂಡ ಅಲ್ಲಿ ಉಪಸ್ಥಿತನಿದ್ದನು. ಅವನನ್ನು ಕೂಡ ಪೊಲೀಸರು ಹುಡುಕುತ್ತಿದ್ದಾರೆ.
ಹಿಂದೂ ಸಂಘಟನೆಯ ಪ್ರಕಾರ, ಬ್ರೀಜ ವಿಹಾರ ಪ್ರದೇಶದಲ್ಲಿ ಮುಸಲ್ಮಾನರ ಅನೇಕ ಗುಜರಿ ಅಂಗಡಿಗಳು ಇವೆ. ಯಾವಾಗ ಗುಂಪಿನಿಂದ ಫೈಜಾನಿನ ಅಂಗಡಿಯೂ ಧ್ವಂಸ ಮಾಡಿದರು, ಆಗ ಅಲ್ಲಿಂದ ಬಂದುಕಿನ ಗುಂಡು ಇರುವ ಒಂದು ಪಟ್ಟಿ (ಮ್ಯಾಗಜಿನ್) ದೊರೆತಿದೆ.
ಸಂಪಾದಕೀಯ ನಿಲುವುಕಾನೂನಿನ ಮೂಲಕ ಅಪರಾಧಿಗೆ ಕಠಿಣ ಶಿಕ್ಷೆ ಆಗದೇ ಇರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ, ಇದು ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ ! |
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ