Microplastics affect male fertility : ಮೈಕ್ರೋಪ್ಲಾಸ್ಟಿಕ್ ಗಳಿಂದ ಪುರುಷರ ಫಲವತ್ತತೆ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ ! – ಸಂಶೋಧನೆ

ಈ ಸಂಶೋಧನೆಯಿಂದ ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿಯೂ ತಲುಪುತ್ತದೆ ಎಂಬುದು ಗಮನಕ್ಕೆ ಬರುತ್ತದೆ.

ಅಂತರಿಕ್ಷಕ್ಕೆ ಹೋಗುವ ಮೊದಲ ಭಾರತೀಯ ಯಾತ್ರಿಕರಾದ ಗೋಪಿ ಥೋಟಾಕುರ !

೧೯೮೪ ರಲ್ಲಿ ಭಾರತೀಯ ಸೈನ್ಯದ ವಿಂಗ್ ಕಮಾಂಡರ್ ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.

ಆಂದೋಲ: ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಶ್ರೀ ಅವರ ವಿರುದ್ಧ ದೂರು ದಾಖಲು !

ಸಿದ್ದಲಿಂಗ ಶ್ರೀಗಳು ಈ ಬಗ್ಗೆ ಮಾತನಾಡಿ, ಜಾತಿಯ ನಿಂದನೆ ಮಾಡದಿದ್ದರೂ ಕೂಡ ರಾಜಕೀಯ ಒತ್ತಡದಿಂದ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದರು.

ಕರ್ಣಾವತಿ(ಗುಜರಾತ್)ಯ ವಿಮಾನ ನಿಲ್ದಾಣದಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಬಂಧನ

ಕರ್ಣಾವತಿ ವಿಮಾನ ನಿಲ್ದಾಣದಲ್ಲಿ ನಾಲ್ವರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಶ್ರೀಲಂಕಾದ ನಾಗರೀಕರಾಗಿದ್ದಾರೆ.

ಎಟಾ (ಉತ್ತರ ಪ್ರದೇಶ)ದಲ್ಲಿ ಓರ್ವ ವ್ಯಕ್ತಿಯಿಂದ 8 ಬಾರಿ ಮತದಾನ !

ರಾಜನ್ ಸಿಂಗ್ ಹೆಸರಿನ ಒಬ್ಬ ವ್ಯಕ್ತಿ ಇಲ್ಲಿ 8 ಬಾರಿ ಮತ ಚಲಾಯಿಸಿದ ಬಗ್ಗೆ ದಾವೆ ಮಾಡಿದ ನಂತರ ಈಗ ಮತ್ತೊಮ್ಮೆ ಸಂಬಂಧಿಸಿದ ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ.

Anti-Indian European Media : ಯುರೋಪಿಯನ್ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ಸುಳ್ಳು ವರದಿ ಮಾಡುತ್ತವೆ ! – ಬ್ರಿಟಿಷ್ ಪತ್ರಕರ್ತ ಸ್ಯಾಮ್ ಸ್ಟೀವನ್ಸನ್

ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ.

ಇರಾನ್ ರಾಷ್ಟ್ರಪತಿ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತ್ಯು

ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

Khalistani Terriorist Threatens PM Modi : ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ !

‘ಸಿಖ್ ಫಾರ್ ಜಸ್ಟಿಸ್’ ಅಥವಾ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

Bhojshala Survey : ಕಂಭಗಳ ಮೇಲೆ ದೇವರ ಆಕೃತಿ ಪತ್ತೆ ! – ಧಾರ್ (ಮಧ್ಯಪ್ರದೇಶ)ನ ಭೋಜಶಾಲಾದಲ್ಲಿ ಸಮೀಕ್ಷೆ

ಪುರಾತತ್ವ ಇಲಾಖಾವತಿಯಿಂದ ಇಲ್ಲಿನ ಭೋಜಶಾಲಾ ಪರಿಸರದಲ್ಲಿನ ಸಮೀಕ್ಷೆ 60ನೇ ದಿನವೂ ಮುಂದುವರೆದಿದೆ. ಮೇ 19ರಂದು ಉತ್ಖನನದ ಸಂದರ್ಭದಲ್ಲಿ ಒಂದು ಬಿಳಿಯ ಕಲ್ಲು ಪತ್ತೆಯಾಗಿದೆ

Gharwapasi : ಛತ್ತೀಸ್‌ಗಢದಲ್ಲಿ 120 ಜನರ ಘರವಾಪಸಿ !

ಶ್ರೀ ಹನುಮಾನ್ ಜಿ ಮಹಾರಾಜರು ಕಾರ್ಯಕ್ರಮದ ಆಯೋಜಕರಾಗಿದ್ದರು. ಅವರು 120 ಜನರನ್ನು ಹಿಂದೂ ಧರ್ಮಕ್ಕೆ ವಿಧಿವತ್ತಾಗಿ ಪ್ರವೇಶ ಮಾಡಿಸಿದರು.