|
ಎಟಾ (ಉತ್ತರ ಪ್ರದೇಶ) – ರಾಜನ್ ಸಿಂಗ್ ಹೆಸರಿನ ಒಬ್ಬ ವ್ಯಕ್ತಿ ಇಲ್ಲಿ 8 ಬಾರಿ ಮತ ಚಲಾಯಿಸಿದ ಬಗ್ಗೆ ದಾವೆ ಮಾಡಿದ ನಂತರ ಈಗ ಮತ್ತೊಮ್ಮೆ ಸಂಬಂಧಿಸಿದ ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೊತೆಗೆ ಮತದಾನ ಕೇಂದ್ರದಲ್ಲಿದ್ದ ಎಲ್ಲಾ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಈ ವ್ಯಕ್ತಿ ತಾನೇ ಈ ಸಂದರ್ಭದಲ್ಲಿ ವಿಡಿಯೋ ತಯಾರಿಸಿದ್ದ ಅದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಆಗಿದೆ. ನಂತರ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.