ಸೂಕ್ತ ಸಮಯಕ್ಕೆ ಬಂಧಿಸದೇ ಇದ್ದರಿಂದ ನೀರವ ಮೋದಿ, ವಿಜಯ ಮಲ್ಯ ಮತ್ತು ಮೆಹುಲ್ ಚೋಕ್ಸಿ ವಿದೇಶಕ್ಕೆ ಪರಾರಿಯಾದರು ! – ಮುಂಬಯಿ ಉಚ್ಚ ನ್ಯಾಯಾಲಯ

ನೀರವ ಮೋದಿ, ವಿಜಯ ಮಲ್ಯ ಮತ್ತು ಮೆಹುಲ ಚೋಕ್ಸಿಯವರನ್ನು ತನಿಖಾ ದಳವು ಸೂಕ್ತ ಸಮಯದಲ್ಲಿ ಬಂಧಿಸಲಿಲ್ಲ. ಆದ್ದರಿಂದ ಅವರು ವಿದೇಶಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

China Deploys fighter Jets : ಸಿಕ್ಕಿಂ ಗಡಿಯಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳ ಮರು ನಿಯೋಜನೆ ಮಾಡಿದ ಚೀನಾ !

‘ಜೆ-20’ ಚೀನಾದ ಮೊದಲ ಸ್ಟೆಲ್ತ್ ಯುದ್ಧ ವಿಮಾನವಾಗಿದೆ . ಇದು ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

‘ಕಾಶ್ಮೀರ ಸಮಸ್ಯೆಯ ಕುರಿತು ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಪರಿಹಾರಗಳನ್ನು ಕಂಡು ಕೊಳ್ಳಬೇಕಂತೆ !’ – ಅಝರ್‌ಬೈಜಾನ್‌ನ ವಿದೇಶಾಂಗ ಸಚಿವ ಜೆಹುನ್ ಬಾಯರಾಮೊವ

ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ, ಆದ್ದರಿಂದ ಇದರ ಬಗ್ಗೆ ಬೇರೆ ಯಾರೂ ಏನೂ ಹೇಳುವ ಅಗತ್ಯವಿಲ್ಲ, ಎಂದು ಭಾರತವು ಅಜೆರ್ಬೈಜಾನ್ ವಿದೇಶಾಂಗ ಸಚಿವರಿಗೆ ದೃಢವಾಗಿ ಹೇಳಬೇಕು !

Hush Money Case : ಅಶ್ಲೀಲ ಆರೋಪದ ಪ್ರಕರಣದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ತಪ್ಪಿತಸ್ಥ !

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪರನ್ನು ಒಂದು ಪ್ರಕರಣದಲ್ಲಿ ನ್ಯೂಯಾರ್ಕ್ ನ್ಯಾಯಾಲಯವು ಅಪರಾಧಿ ಎಂದು ನಿರ್ಧರಿಸಿದೆ. ಟ್ರಂಪ್ ಅವರ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಲಾಗಿದೆ.

ನಮ್ಮ ಸರಕಾರವನ್ನು ಉರುಳಿಸಲು ವಿರೋಧಿಗಳಿಂದ ಮಾಟ-ಮಂತ್ರ ಪ್ರಯೋಗ ! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಒಂದು ವೇಳೆ ಇದು ಸತ್ಯವಿದ್ದರೆ, ಶಿವಕುಮಾರ್ ಇಂತಹವರ ಮೇಲೆ ಏಕೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ ?

Air India Flight Delay : 8 ಗಂಟೆ ವಿಳಂಬವಾದ ಏರ್ ಇಂಡಿಯಾ ವಿಮಾನ; ಪ್ರಜ್ಞಾಹೀನರಾದ ಅನೇಕ ಪ್ರಯಾಣಿಕರು !

ಇಂತಹ ನಿರ್ಲಕ್ಷ್ಯ ಮಾಡುವವರ ವಿರುದ್ಧ ಸಂವೇದನೆಯಿಲ್ಲದ ಸಂಸ್ಥೆಯಿಂದ ಪರಿಹಾರ ವಸೂಲಿ ಮಾಡಬೇಕು !

Gold Smuggling by Air Hostess : ಗುದನಾಳದಲ್ಲಿ ೧ ಕೆಜಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸುರಭೀ ಖಾತುನ್ ಎಂಬ ಗಗನಸಖಿಯ ಬಂಧನ !

ಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ?

Delhi Rape : ದೆಹಲಿಯಲ್ಲಿನ ರಿಕ್ಷಾ ಚಾಲಕ ಮಹಮ್ಮದ್ ಓಮರನಿಂದ ೨೫ ವರ್ಷದ ಮಹಿಳೆಯ ಮೇಲೆ ಬಲಾತ್ಕಾರ !

ದೇಶದ ರಾಜಧಾನಿಯು ಮಹಿಳೆಯರಿಗಾಗಿ ಅಸುರಕ್ಷಿತವಾಗಿರುವುದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದವಾಗಿದೆ !

Hindu Student Beaten : ಬಾಂಗ್ಲಾದೇಶದಲ್ಲಿ ಮಹಮ್ಮದ ಪೈಗಂಬರರ ಹೇಳಿಕೆಯ ಅವಮಾನ ಮಾಡಿದ್ದರಿಂದ ಹಿಂದೂ ವಿದ್ಯಾರ್ಥಿಯ ಅಮಾನುಷ ಥಳಿತ

ತಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಡಬಿಡದೆ ನೋವುಂಟು ಮಾಡುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !

Hindu-Muslim Marriage Prohibited in Islam: ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ಮದುವೆ ಅಸಿಂಧು !

ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ವಿವಾಹವು ಮುಸಲ್ಮಾನ ಕಾನೂನಿನ ಪ್ರಕಾರ, ಎಂದರೆ ‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ಸಕ್ರಮ ಎಂದು ಹೇಳಲು ಸಾಧ್ಯವಿಲ್ಲ, ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಹೇಳಿದೆ.