ಹಿಂದೂ ರಾಷ್ಟ್ರದ ಕಾರ್ಯವನ್ನು ತಡೆಯಲು ‘ಹಿಂದೂ ಭಯೋತ್ಪಾದನೆಯ’ ಸಂಚು ರೂಪಿಸುವ ಪ್ರಯತ್ನ ! – ಅಭಯ ವರ್ತಕ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸಂಝೌತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟ, ಅಜ್ಮೀರ್ ಬಾಂಬ್ ಬ್ಲಾಸ್ಟ್, ಮಾಲೆಗಾಂವ್ ಸ್ಫೋಟ ಪ್ರಕರಣ ಅಥವಾ ಡಾ. ದಾಭೋಲ್ಕರ್ ಹತ್ಯೆ ಮತ್ತು ಕಾ. ಪನ್ಸಾರೆ ಹತ್ಯೆ ಪ್ರಕರಣವಿರಲಿ, ವಿವಿಧ ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ದೊರೆತಿರುವ ‘ಭಾರತ ಗೌರವ ಪುರಸ್ಕಾರ’ ಮನುಕುಲದ ಕಲ್ಯಾಣಕ್ಕಾಗಿ ಅವರ ವಿಶಿಷ್ಟ ಕಾರ್ಯಕ್ಕಾಗಿ ಸಂದ ಗೌರವ ! – ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು 1998 ರಲ್ಲಿ, ‘ಈಶ್ವರೀ ರಾಜ್ಯ ಸ್ಥಾಪನೆ’ ಗ್ರಂಥವನ್ನು ಪ್ರಕಾಶಿಸಿ ‘ಹಿಂದೂ ರಾಷ್ಟ್ರ’ ಕಲ್ಪನೆಯನ್ನು ಮುಂದಿಟ್ಟರು.

ಗೋಮಾತೆಯನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸಿ ! – ರಾಜೀವ್ ಝಾ, ರಾಷ್ಟ್ರೀಯ ಉಪಾಧ್ಯಕ್ಷ, ಕೇಸರಿಯಾ ಹಿಂದೂ ವಾಹಿನಿ, ಗೋವಾ

ಯಾವ ದೇಶದಲ್ಲಿ ಗೋವಿನ ದುರ್ಗತಿ ಆಗುತ್ತಿದೆ ಆ ದೇಶದಲ್ಲಿ ನಾವು ಹಿಂದೂ ರಾಷ್ಟ್ರದ ಕಲ್ಪನೆಯನ್ನು ಮಾಡಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಮೊದಲು ಗೋಮಾತೆಯನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸಬೇಕು.

ಹಿಂದೂ ಧರ್ಮವನ್ನು ಉಳಿಸಿದ ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ! – 108 ನೀಲಕಂಠ ಶಿವಾಚಾರ್ಯಜಿ ಮಹಾರಾಜರು, ಪಾಟಣ, ಮಹಾರಾಷ್ಟ್ರ

ಹಿಂದೆ ಹಿಂದೂ ಧರ್ಮವು ಅಫ್ಘಾನಿಸ್ತಾನದ ತನಕ ಹರಡಿತ್ತು. ಯಾರು ಹಿಂದೂ ಧರ್ಮವನ್ನು ಉಳಿಸಲು ಪ್ರಯತ್ನಿಸಿದರೋ ಆ ಪೂರ್ವಜರನ್ನು ನಾವು ಮರೆತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲು ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಆವಶ್ಯಕವಾಗಿದೆ.

Hindu Protest : ಛತ್ತೀಸಗಡ: ನಡುರಸ್ತೆಯಲ್ಲಿ ಕರುವಿನ ತಲೆ ಸಿಕ್ಕ ಬಳಿಕ ಹಿಂದೂ ಸಂಘಟನೆಗಳಿಂದ ಆಂದೋಲನ

ನಾಯಿಯೊಂದು ಕರುವಿನ ತಲೆ ತಂದು ಎಸೆದಿದೆ ಎಂದು ಪೊಲೀಸರ ಹೇಳಿಕೆ

ಇಂದು ಎಲ್ಲರೂ ಕಥಾ ಯುದ್ಧದಲ್ಲಿ ಭಾಗವಹಿಸಬಹುದು! – ಶ್ರೀ. ಸಂತೋಷ ಕೆಂಚಂಬಾ, ಸಂಸ್ಥಾಪಕರು, ರಾಷ್ಟ್ರ ಧರ್ಮ ಸಂಘಟನೆ, ಕರ್ನಾಟಕ

‘ಕಥಾ ನಿರೂಪಣೆ ಸಮರ’(ಕಾಲ್ಪನಿಕ ಕಥೆಗಳನ್ನು ಹರಡುವ ಯುದ್ಧ) ಇದೇನೂ ಹೊಸದಲ್ಲ. 18 ನೇ ಶತಮಾನದಲ್ಲಿಯೂ ಭಾರತದ ಬಗ್ಗೆ ಇಂತಹ ತಪ್ಪು ಕಲ್ಪನೆಗಳನ್ನು ಇತರ ದೇಶಗಳಲ್ಲಿ ಹರಡಲಾಗಿತ್ತು.

Kerala to Keralam: ‘ಕೇರಳ’ ದ ಹೆಸರನ್ನು `ಕೇರಳಮ್’ ಎಂದು ಬದಲಾಯಿಸುವ ಮಸೂದೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ !

ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ` ಕೇರಳಮ್’ ಎಂದು ಮರುನಾಮಕರಣ ಮಾಡಬೇಕು ಎಂಬ ಬೇಡಿಕೆಯ ಮಸೂದೆಯನ್ನು ಕೇರಳ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.

Illegal Mosque Demolished: ದೆಹಲಿ: ಮಹಾನಗರ ಪಾಲಿಕೆಯಿಂದ ಮಸೀದಿಯ ಅಕ್ರಮ ಭಾಗ ಧ್ವಂಸ!

ದೆಹಲಿಯ ಮಂಗೋಲ್ಪುರಿಯಲ್ಲಿ ಮಸೀದಿಯೊಂದರ ಅಕ್ರಮ ನಿರ್ಮಾಣದ ವಿರುದ್ಧ ದೆಹಲಿ ಮಹಾನಗರ ಪಾಲಿಕೆಯು ಕ್ರಮ ಕೈಗೊಂಡಿತು.

No Compromise on Quality: ಮಂದಿರ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ! – ನೃಪೇಂದ್ರ ಮಿಶ್ರಾ ಸ್ಪಷ್ಟೀಕರಣ

ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ, ಹಾಗೂ ಇತರೆಡೆ ಮಳೆಯ ನೀರಿನ ಸೋರಿಕೆಯಾಗಿರುವ ಬಗ್ಗೆ ವರದಿ ಪ್ರಸಾರವಾಗಿದ್ದವು.

Pakistan’s Minorities Condition: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ – ಪಾಕ್ ಮಾನವ ಹಕ್ಕುಗಳ ಆಯೋಗ

ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರ ಬಲವಂತದ ಮತಾಂತರದ ಘಟನೆಗಳು, ಅಹ್ಮದೀಯ ಮುಸ್ಲಿಮರ ಮಸೀದಿಗಳ ಮೇಲಿನ ದಾಳಿಗಳು ಮತ್ತು ಆನ್‌ಲೈನ್ ಧರ್ಮನಿಂದೆಯ