ಹೋಳಿಯಂದು ‘ರೈನ್ ಡ್ಯಾನ್ಸ್’ ಅಥವಾ ‘ಪೂಲ್ ಡ್ಯಾನ್ಸ್’ ಆಯೋಜಿಸಬೇಡಿ !

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಹೋಳಿ ಹಬ್ಬದಂದು ವಾಣಿಜ್ಯ ‘ಪೂಲ್ ಡ್ಯಾನ್ಸ್’ ಅಥವಾ ‘ರೈನ್ ಡ್ಯಾನ್ಸ್’ ಮಾಡದಂತೆ ಕರೆ ನೀಡಿದೆ.

ಭರೂಚ (ಗುಜರಾತ) ಇಲ್ಲಿಯ ಪ್ರಸಿದ್ಧ ಶ್ರೀ ಪಶುಪತಿ ಮಹಾದೇವ ದೇವಸ್ಥಾನಕ್ಕೆ ದುಷ್ಕರ್ಮಿಯಿಂದ ಬೆಂಕಿ ಹಚ್ಚುವ ಪ್ರಯತ್ನ !

ಪ್ರಸಿದ್ಧ ಶ್ರೀ ಪಶುಪತಿ ಮಹಾದೇವ ದೇವಸ್ಥಾನಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಮಾರ್ಚ್ ೨೨ ರಂದು ಬೆಳಿಗ್ಗೆ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣ ಪೊಲೀಸರು ನೋಡುತ್ತಿರುವಾಗ ಓರ್ವ ವ್ಯಕ್ತಿ ದೇವಸ್ಥಾನದಲ್ಲಿ ಸ್ಫೋಟಕ ವಸ್ತುಗಳು ಎಸೆಯುತ್ತಿರುವುದು ಕಾಣುತ್ತಿದೆ.

Karnataka Temple Tax Bill : ದೇವಸ್ಥಾನಗಳ ಮೇಲೆ ಶೇ. ೧೦ರಷ್ಟು ಕರ ಹೇರುವ ವಿಧೇಯಕ ಪಕ್ಷಪಾತ’ದಿಂದ ಕೂಡಿರುವುದಾಗಿ` ಹೇಳುತ್ತ ಸರಕಾರಕ್ಕೆ ಹಿಂದಕ್ಕೆ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್ !

ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟಿಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಬೇಕು ಎಂದು ರಾಜ್ಯ ಸರಕಾರದ ವರಿಷ್ಠ ಅಧಿಕಾರಿಗಳಿಗೆ ಹೇಳಲಾಗಿದೆ.

ಜರ್ಮನಿಯ ಸಂಶೋಧನಾ ಹಡಗಿಗೆ ತನ್ನ ಬಂದರಿನಲ್ಲಿ ನಿಲ್ಲಲು ಶ್ರೀಲಂಕಾ ಅನುಮತಿ

ಲಂಕಾದ ಚೀನಾದ ರಾಯಭಾರಿಯು ಇದನ್ನು ಖಂಡಿಸುತ್ತಾ, ಫೆಬ್ರವರಿಯಲ್ಲಿ ನಮ್ಮ ನೌಕೆಯನ್ನು ಶ್ರೀಲಂಕಾ ಬಂದರಿನಲ್ಲಿ ನಿಲ್ಲಿಸಲು ಅನುಮತಿಸಲಿಲ್ಲ, ಆದರೆ ಜರ್ಮನ್ ನೌಕೆಯನ್ನು ನಿಲ್ಲಿಸಲು ಏಕೆ ಅನುಮತಿ ಕೊಟ್ಟಿರಿ?

Chittorgarh Stone Pelting : ಚಿತ್ತೋಡಗಡ (ರಾಜಸ್ಥಾನ) ಇಲ್ಲಿ ಹಿಂದುಗಳ ಮೆರವಣಿಗೆಯ ಮೇಲೆ ಮತಾಂಧರಿಂದ ದಾಳಿ

ರಾಜಸ್ಥಾನದಲ್ಲಿ ಈಗ ಭಾಜಪದ ಸರಕಾರ ಬಂದಿದೆ. ಇದು ಮತಾಂಧ ಮುಸಲ್ಮಾನರಿಗೆ ಗಮನದಲ್ಲಿ ಇರಬೇಕು, ಇದಕ್ಕಾಗಿ ಸರಕಾರವು ಪ್ರಯತ್ನ ಮಾಡಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

Bhojshala Survey : ಧಾರ (ಮಧ್ಯಪ್ರದೇಶ)ನ ಭೋಜಶಾಲೆಯ ವೈಜ್ಞಾನಿಕ ಸಮೀಕ್ಷೆ ಇಂದಿನಿಂದ ಆರಂಭ !

ದೇಶದಲ್ಲಿ ಯಾವ ಸ್ಥಳದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದ್ದಾರೆ, ಆ ಎಲ್ಲಾ ಜಾಗಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸರಕಾರವೇ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

Budaun Children Murder Case :ಬದಾಯೂ (ಉತ್ತರಪ್ರದೇಶ)ದಲ್ಲಿ ಇಬ್ಬರು ಹಿಂದೂ ಮಕ್ಕಳ ಹತ್ಯೆಯ ಪ್ರಕರಣದ ೨ ನೇ ಆರೋಪಿ ಜಾವೇದನ ಬಂಧನ !

ಮಾರ್ಚ್ ೧೯ ರಂದು ಸಂಜೆ ಬದಾಯೂದಲ್ಲಿನ ಸಾಧೂ ಕಾಲೋನಿಯಲ್ಲಿ ಸಾಜಿದ ಮತ್ತು ಜಾವೇದನು ಇಬ್ಬರು ಹಿಂದೂ ಸಹೋದರರ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು.

ಅಸ್ಸಾಂನಿಂದ ಇಸ್ಲಾಮಿಕ್ ಸ್ಟೇಟ್ಸ್ ಭಾರತದಲ್ಲಿಯ ಮುಖ್ಯಸ್ಥನ ಬಂಧನ

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಮುಖ್ಯಸ್ಥ ಹ್ಯಾರೀಸ್ ಫಾರೂಕಿ ಅಲಿಯಾಸ್ ಹರೀಶ್ ಅಜಮಲ್ ಫಾರೂಕಿಯನ್ನು ಅಸ್ಸಾಂ ಪೋಲೀಸರು ಧುಬರಿಯಿಂದ ಬಂಧಿಸಿದ್ದಾರೆ.

೩ ಸೌರಶಕ್ತಿ ಯೋಜನೆಗಳಿಂದ ಚೀನಾವನ್ನು ತೆರೆವುಗೊಳಿಸಿ ಭಾರತದ ಜೊತೆಗೆ ಒಪ್ಪಂದ ಮಾಡಿದ ಶ್ರೀಲಂಕಾ !

ಅಸಮಾಧಾನಗೊಂಡ ಚೀನಾ; ಶ್ರೀಲಂಕಾಗೆ ನೀಡುತ್ತಿದ್ದ ಸಹಾಯ ಬಂದ್ !

ನೈಜೀರಿಯಾದ ಕಳ್ಳಸಾಗಣೆದಾರ ಮತ್ತು 2 ವಿದೇಶಿ ಮಹಿಳಾ ಕಳ್ಳಸಾಗಣೆದಾರರನ್ನು ಮುಂಬಯಿ ವಿಮಾನ ನಿಲ್ದಾಣದಿಂದ ಬಂಧನ !

ಭಾರತದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆಯ ಜಾಲ ನಾಶ ಮಾಡಲು ಸರಕಾರವು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !