ಬಾಂಗ್ಲಾದೇಶ : ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ರಾಜೀನಾಮೆ !
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಧಿಕಾರ ಸ್ವೀಕರಿಸಿದ ನಂತರ ಮೂರು ತಿಂಗಳಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ನ ರಾಜ್ಯಗಳಲ್ಲಿ ಹಿಂದೂಗಳ ದೇವಾಲಯಗಳ ಮೇಲೆ ದಾಳಿಗಳು ಆಗುತ್ತವೆ, ಅದೇರೀತಿ ದಾಳಿಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿಯೂ ಆಗುತ್ತವೆ, ಇದನ್ನು ಗಮನದಲ್ಲಿಡಿ !
ಸೋಲಿನ ನಂತರ ಪಕ್ಷದ ಕಾರ್ಯಕರ್ತರಿಗೆ ಕಮಲಾ ಹ್ಯಾರಿಸ್ ಮನವಿ
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ವೃದ್ಧಿ ಪಡಿಸಲು ನಾವು ಒಟ್ಟಾಗಿ ಪ್ರಯತ್ನ ಮಾಡುತ್ತೇವೆ !
ಶಸ್ತ್ರಗಳ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರು !
ನಾನು ಯಾವುದೇ ಧರ್ಮದ ಕುರಿತು ಟೀಕಿಸುವುದಿಲ್ಲ ! – ಚಲನಚಿತ್ರ ನಿರ್ಮಾಪಕಿ ಏಕತಾ ಕಪೂರ್
ಹನುಮಂತನನ್ನು ಒಪ್ಪದೇ ಇರುವವರು ಭಾರತದಿಂದ ತೊಲಗುವಂತೆ ಕರೆ
ಜಾಮೀನು ವಾರಂಟ್ ನವೆಂಬರ್ 13ರ ವರೆಗೆ ಮರಳಿಸಬಹುದಾಗಿದೆ. ಇದಕ್ಕಾಗಿ ಪ್ರಜ್ಞಾ ಸಿಂಗ್ ನ್ಯಾಯಾಲಯಕ್ಕೆ ಬರಬೇಕಾಗುವುದು ಮತ್ತು ಅದನ್ನು ರದ್ದುಗೊಳಿಸಬೇಕಾಗುವುದು ಎಂದು ನ್ಯಾಯಾಲಯ ಹೇಳಿದೆ.
ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು.
‘ಬುಲ್ಡೋಜರ ತರುವುದು ಮತ್ತು ರಾತ್ರೋರಾತ್ರಿ ಕಟ್ಟಡಗಳನ್ನು ಕೆಡವುದನ್ನು ನೀವು ಮಾಡಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.