ಪುಸ್ತಕಗಳನ್ನು ಸುಟ್ಟರೂ ಜ್ಞಾನ ಅಳಿಸಿಹೋಗುವುದಿಲ್ಲ ! – ಪ್ರಧಾನಿ ಮೋದಿ

‘ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಮೊದಲ 10 ದಿನಗಳಲ್ಲಿ ನನಗೆ ನಳಂದಾಗೆ ಬರುವ ಅವಕಾಶ ಸಿಕ್ಕಿತು. ಇದು ನನ್ನ ಸೌಭಾಗ್ಯವಾಗಿದೆ. ‘ಭಾರತದ ಅಭಿವೃದ್ಧಿ ಪಯಣದ ಒಂದು ಉತ್ತಮ ಲಕ್ಷಣವಾಗಿದೆ’.

ನಾಸಿಕ್‌ನಲ್ಲಿ ಇಬ್ಬರು ಗೋರಕ್ಷಕರ ಮೇಲೆ ಮತಾಂಧರಿಂದ ದಾಳಿ !

ಗೋಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ ಹಾಗೂ ಗೋಹತ್ಯೆ ತಡೆಯುವವರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದು ಖೇದಕರ !

‘ಶ್ರೀರಾಮ ಮತ್ತು ಪಾಂಡವರು ಅವರ ತಂದೆಗೆ ಹುಟ್ಟಿದವರಲ್ಲ!’ – ಪ್ರೊ. ಕೆ.ಎಸ್. ಭಗವಾನ್

ಭಗವಾನ ಶ್ರೀರಾಮನ ಜನ್ಮ ದೇವತೆಗಳ ಕೃಪಾ ಪ್ರಸಾದದಿಂದ ಮತ್ತು ಪಾಂಡವರ ಜನ್ಮ ವಿವಿಧ ದೇವತೆಗಳ ಕೃಪೆಯಿಂದ ಆಗಿದೆ ಎನ್ನುವುದು ಸತ್ಯವಾಗಿದ್ದರೂ ಕೂಡ ಅವರನ್ನು ರಾಜ ದಶರಥ ಮತ್ತು ಪಾಂಡುವಿನ ಮಕ್ಕಳು ಎಂದೇ ಗುರುತಿಸಲಾಗುತ್ತದೆ.

Mumbai Most Expensive City: ಭಾರತದ ಅತ್ಯಂತ ದುಬಾರಿ ನಗರಗಳಲ್ಲಿ ಮುಂಬಯಿ ಮೊದಲ ಸ್ಥಾನ !

ಮುಂಬಯಿ ಭಾರತದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ 136 ನೇ ಸ್ಥಾನದಲ್ಲಿದೆ.

Maoists Encountered: ಜಾರ್ಖಂಡ್: ಭದ್ರತಾ ಪಡೆಗಳ ಗುಂಡಿಗೆ 4 ಮಾವೋವಾದಿಗಳ ಹತ್ಯೆ!

ರಾಜ್ಯದ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಜೂನ್ 17 ರ ಮುಂಜಾನೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ.

Bihar Bridge Collapse: ಬಿಹಾರದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಉದ್ಘಾಟನೆಗೂ ಮುನ್ನವೇ ಧ್ವಂಸ !

ಬಕ್ರಾ ನದಿಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸೇತುವೆ ಜೂನ್ 18 ರಂದು ಕುಸಿದಿದೆ. ಸೇತುವೆ ಶೀಘ್ರದಲ್ಲೇ ಉದ್ಘಾಟನೆ ಆಗುವುದಿತ್ತು; ಆದರೆ ಅದಕ್ಕೂ ಮುನ್ನವೇ ಕುಸಿದು ಬಿತ್ತು.

No Goats Were Killed: ವಿಶಾಲಗಡದಲ್ಲಿ ‘ಬಕ್ರಿದ್’ ದಿನದಂದು ಪ್ರಾಣಿ ಬಲಿ ಇಲ್ಲ !

ಬಕ್ರಿದ್ ಸಂದರ್ಭದಲ್ಲಿ ಹೈಕೋರ್ಟ್ ನೀಡಿದ ಪ್ರಾಣಿ ಬಲಿಯ ಆದೇಶವು ಅರ್ಜಿದಾರರ ಖಾಸಗಿ ನಿವೇಶನಗಳಿಗೆ ಮಾತ್ರ ಅನ್ವಯಿಸುತ್ತದೆ, ಅಂದರೆ ‘ಗುಂಪು ಸಂಖ್ಯೆ 19’ಗಾಗಿ ಮತ್ತು ಅದು ಸೀಮಿತ ಸ್ಥಳಕ್ಕೆ ಮಾತ್ರ ಅನ್ವಯಿಸಿತ್ತು.

Gangsters In Video Calls Inside Jail: ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯ್ ಜೈಲಿನಿಂದಲೇ ಪಾಕಿಸ್ತಾನದ ಕುಖ್ಯಾತ ಗೂಂಡಾಗೆ ವೀಡಿಯೊ ಕಾಲ್ ಮಾಡಿ ಬಕ್ರಿದ್ ಗೆ ಶುಭಾಷಯ ನೀಡಿದ !

ಜೈಲಿನಲ್ಲಿರುವ ಕುಖ್ಯಾತ ಗೂಂಡಾ ಲಾರೆನ್ಸ್ ಬಿಷ್ಣೋಯ್ ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿಗೆ ಜೈಲಿನಿಂದ ವೀಡಿಯೊ ಕರೆ ಮಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ತುಂಡು ಪತ್ತೆ!

ಪ್ರಯಾಣಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವ ವಿಮಾನ ಸಾರಿಗೆ ಸಂಸ್ಥೆಗಳಿಂದ ದಂಡ ವಸೂಲಿ ಮಾಡಬೇಕು!

ಗಾಜಾದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಒತ್ತಾಯ ಮಾಡಿದ ಇಸ್ರೇಲಿ ಪ್ರತಿಭಟನಾಕಾರರು !

7 ಅಕ್ಟೋಬರ್, 2023 ರಂದು, ಹಮಾಸ್ ಭಯೋತ್ಪಾದಕರು 251 ಇಸ್ರೇಲಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅದರಲ್ಲಿ 116 ಜನರು ಇನ್ನೂ ಹಮಾಸ್ ವಶದಲ್ಲಿದ್ದಾರೆಂದು ಇಸ್ರೇಲ್ ಹೇಳಿಕೊಂಡಿದೆ.