Jharkhand Muslims Attack Hindus : ಪಾಕುರ (ಜಾರ್ಖಂಡ) ಬಕರೀದ್ ದಿನದಂದು ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ!

ಹಿಂದೂಗಳನ್ನು ಪ್ರಚೋದಿಸುವುದಕ್ಕಾಗಿಯೇ ಈ ರೀತಿ ಮಾಡಲಾಗುತ್ತದೆ. ಈ ಆತ್ಮಘಾತುಕ ಜಾತ್ಯಾತೀತತೆಯನ್ನು ರಕ್ಷಿಸುವ ಹಿಂದೂಗಳು ಇದನ್ನು ಎಂದಾದರೂ ಗಮನಿಸುವರೇ?

ನಮಾಜ ವೇಳೆ ಶಿವಮಂದಿರದ ಧ್ವನಿವರ್ಧಕದಿಂದ ಧ್ವನಿ ಕೇಳಿಸಿದ್ದಕ್ಕೆ ಮುಸಲ್ಮಾನರಿಂದ ವಿರೋಧ

ಹಿಂದೂ ಬಹುಸಂಖ್ಯರಾಗಿರುವ ದೇಶದಲ್ಲಿ ಆತ್ಮಘಾತುಕ ಜಾತ್ಯಾತೀತತೆಯ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷಗಳ ಕಾಲ ಮಶೀದಿ ಮೇಲಿನ ಈ ಧ್ವನಿವರ್ಧಕವನ್ನು ಹೀಗೆಯೇ ಮುಂದುವರಿಸುತ್ತಾರೆ?

Bakri Eid Odisha Muslims Attacked Hindus : ಬಾಲೇಶ್ವರ(ಒಡಿಸ್ಸಾ)ದಲ್ಲಿ ಪೊಲೀಸರ ಎದುರಲ್ಲೇ ಹಿಂದೂಗಳ ಮೇಲೆ ದಾಳಿ ಮಾಡಿದ ಧರ್ಮಾಂಧ ಮುಸಲ್ಮಾನ

ಒಡಿಶಾದಲ್ಲಿ ಬಿಜೆಪಿ ಸರಕಾರ ಬಂದಿದ್ದು, ರಾಜ್ಯದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಹಾಗೂ ಇಂತಹ ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ.

`ಜಿ-7’ ಶೃಂಗ ಸಮ್ಮೇಳನದಲ್ಲಿ ನಮ್ಮನ್ನು ಅವಮಾನ ಮಾಡಲಾಯಿತಂತೆ ! – ಚೀನಾ

ಇಟಲಿಯಲ್ಲಿ ಇತ್ತೀಚೆಗೆ ನಡೆದ `ಜಿ-7’ ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೊನಿಯವರು, ಭಾರತ ಈ ಸಮ್ಮೇಳನದ ಸದಸ್ಯರಲ್ಲದಿದ್ದರೂ ಭಾರತದ ಪ್ರಧಾನ ನರೇಂದ್ರ ಮೋದಿಯವರನ್ನು ಆಮಂತ್ರಿಸಿದ್ದರು.

ಶ್ರೀರಾಮ ಮಂದಿರದ ನಂತರ ಈಗ ಹಿಂದೂ ರಾಷ್ಟ್ರಕ್ಕಾಗಿ ಸಂಘಟಿತ ಪ್ರಯತ್ನ ಆವಶ್ಯಕ ! – ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ www.HinduJagruti.org ಮೂಲಕ, ಜೊತೆಗೆ ಸಮಿತಿಯ YouTube.com/HinduJagruti ಯೂಟ್ಯೂಬ್ ಚಾನೆಲ್ ಮತ್ತು facebook.com/hjshindi1 ಈ ಫೇಸ್ಬುಕ್ ಪೇಜ್ ಮೂಲಕ ಮಾಡಲಾಗುವುದು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ವೃಕ್ಷಾರೋಹಣ

ನಗರದ ಮಸಾರಿ ವಿದ್ಯಾನಗರದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಆಗಮಿಸಿ ಶಾಲೆಯ ಆವರಣದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ ನೆರವೇರಿಸಿದರು.

ಗುಜರಾತ ಗಲಭೆ ಮತ್ತು ಬಾಬ್ರಿ ಮಸೀದಿ ಕೆಡವುದು, ಈ ಘಟನೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿಲ್ಲ! – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ.

Congress Atrocities: ಪೋಪ್ ಫ್ರಾನ್ಸಿಸ್ ಅವರನ್ನು ಅವಮಾನಿಸುವ ಪೋಸ್ಟ್ ಅನ್ನು ಅಳಿಸಿ ಕ್ಷಮೆಯಾಚಿಸಿದ ಕೇರಳದ ಕಾಂಗ್ರೆಸ್ !

ಛಾಯಾಚಿತ್ರವನ್ನು ‘X’ ನಲ್ಲಿ ಪೋಸ್ಟ್ ಮಾಡಿದ ಕೇರಳ ಕಾಂಗ್ರೆಸ್, ‘ಕೊನೆಗೂ ಪೋಪ್‌ಗೆ ದೇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು’ ಎಂದು ಹೇಳಿದೆ.

Hindu Temple Blocked :ಕಲ್ಯಾಣ್ (ಠಾಣೆ ಜಿಲ್ಲೆ) ದುರ್ಗಾಡಿ ಕೋಟೆ ಪ್ರದೇಶದಲ್ಲಿ ಬಕ್ರಿದ್ ಸಂದರ್ಭದಲ್ಲಿ ನಮಾಜ್ !

ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ.

World’s Highest Railway Bridge: ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಪ್ರಾಯೋಗಿಕ ಪ್ರಯೋಗ 

ಕಾಶ್ಮೀರದ ಚೆನಾಬ್ ನದಿಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು.