ರಾಜ್ಯಸಭೆಯಲ್ಲಿ ವಿರೋಧಕರ ಕೋಲಾಹಲದಿಂದಾಗಿ ಕಣ್ಣೀರಿಟ್ಟ ಸಭಾಪತಿ ವೆಂಕಯ್ಯ ನಾಯ್ಡು !
ಆಗಸ್ಟ್ ೧೦ ರಂದು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಕೃಷಿ ಕಾಯ್ದೆ ವಿರೋಧಿಸುತ್ತಾ ಬೃಹತ್ ಪ್ರಮಾಣದಲ್ಲಿ ಕೋಲಾಹಲವನ್ನುಂಟು ಮಾಡಿದರು. ಕೆಲವು ಸಂಸದರು ಮೇಜಿನ ಮೇಲೆ ನಿಂತು ವಿರೋಧಿಸಿದರು.
ಆಗಸ್ಟ್ ೧೦ ರಂದು ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಕೃಷಿ ಕಾಯ್ದೆ ವಿರೋಧಿಸುತ್ತಾ ಬೃಹತ್ ಪ್ರಮಾಣದಲ್ಲಿ ಕೋಲಾಹಲವನ್ನುಂಟು ಮಾಡಿದರು. ಕೆಲವು ಸಂಸದರು ಮೇಜಿನ ಮೇಲೆ ನಿಂತು ವಿರೋಧಿಸಿದರು.
ಪಾಕಿಸ್ತಾನದಲ್ಲಿ ೮ ವರ್ಷದ ಹಿಂದೂ ಹುಡುಗನ ಮೇಲೆ ಧರ್ಮನಿಂದನೆಯ ಅಪರಾಧವನ್ನು ದಾಖಲಿಸಿ ಆತನ ಮೇಲೆ ಮೊಕದ್ದಮೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೂಜಾಟವಾಗಿರುವ ‘ರಮಿ ಗಣೇಶ ಪ್ರೋ’ ಈ ‘ಆಪ್’ಅನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳು ವಿರೋಧಿಸಿದ ನಂತರ ‘ಗೂಗಲ್ ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದೆ. ಹಿಂದೂಗಳ ದೇವರಾದ ಶ್ರೀ ಗಣೇಶನ ಹೆಸರಿಟ್ಟಿದ್ದರಿಂದ ಈ ’ಆಪ್’ಗೆ ವಿರೋಧಿಸಲಾಗಿತ್ತು.
ಸ್ವಾಮಿ ಕೊರಗಜ್ಜ ದೇವರನ್ನು ಭಗವಾನ ಶಿವನ ಅವತಾರವೆಂದು ತಿಳಿಯುತ್ತಾರೆ. ಕೆಲವು ಕಿಡಿಗೇಡಿಗಳು ಸ್ವಾಮಿ ಕೊರಗಜ್ಜ ದೇವರ ಛಾಯಾಚಿತ್ರವನ್ನು ಗಣಕಯಂತ್ರದಲ್ಲಿ ತಿರುಚಿ (ಎಡಿಟ್) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾರೆ.
ಇಲ್ಲಿನ ಬಿಜೆಪಿಯ ಮಾಜಿ ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ (ವಯಸ್ಸು ೪೫) ಅವರನ್ನು ದುಷ್ಕರ್ಮಿಗಳು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಬಂದ್ ಮಾಡಿ ಜೀವಂತವಾಗಿ ಸುಟ್ಟಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್ (ಕೆ.ಸಿ.ಬಿ.ಸಿ.) ಈ ಸಂಘಟನೆಯು ಕೇರಳದಲ್ಲಿನ ಕ್ರೈಸ್ತರ ಕ್ಷೀಣಿಸುತ್ತಿರುವ ಜನನದರದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ; ಆದರೆ ಮತ್ತೊಂದೆಡೆಯಲ್ಲಿ ಕೇರಳ ಕ್ಯಾಥೋಲಿಕ್ ಚರ್ಚ್‌ನಿಂದ ಕಲ್ಯಾಣಕಾರಿ ಯೋಜನೆಯನ್ನು ಘೋಷಣೆ ಮಾಡಿದೆ.
ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಮುಖ್ಯ ಕಛೇರಿ ಮತ್ತು ವಿವಿಧ ಕಾರ್ಯಾಲಯಗಳಲ್ಲಿ ಬರುವ ೧೫ ಆಗಸ್ಟ್ ಗೆ ಅಂದರೆ ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುವುದು.
ಇಲ್ಲಿಯ ಬಿಜೆಪಿಯ ಓರ್ವ ಕಾರ್ಯಕರ್ತನು ತನ್ನ ೩೪ ವರ್ಷದ ಮೂಕ ಪತ್ನಿಯ ಮೇಲೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.
ಪಂಜಾಬಿನ ಅಮೃತಸರ ನಗರದ ಬಳಿ ಇರುವ ಒಂದು ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ (ವಾಯು ಸಂಚಾರ ಮಾಡುವ ಯಂತ್ರ) ಮಾಧ್ಯಮದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಗಳನ್ನು ಕಳಿಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ಟಿಫಿನ್ ಬಾಂಬ್ (ಊಟದ ಡಬ್ಬಿಯಲ್ಲಿ ಇಡಲಾದ ಬಾಂಬ್) ಇವೆ.
ಪಾಕಿಸ್ತಾನದ ಒಂದು ಮದರಸಾದಲ್ಲಿನ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾದ ೮ ವರ್ಷದ ಹಿಂದೂ ಹುಡುಗನಿಗೆ ಧರ್ಮನಿಂದನೆಯ ಕಾನೂನಿನಡಿ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ.