ಭಗವಾನ್ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಘೋಷಣೆ

ಸಮಾಜವಾದಿ ಪ್ಷದ ಮುಖಂಡ ಹಾಗೂ ಮಾಜಿ ಸಚಿವ ಸ್ವಾಮಿ ಪ್ರಸಾದ ಮೌರ್ಯ ಇವರು ಸಭೆಯೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರ ವಿರುದ್ಧ ದೂರು ದಾಖಲಾಗಿದೆ. ಮೌರ್ಯ ಅವರು ‘ಒಟ್ಟಾದರು ಮುಲಾಯಂ ಮತ್ತು ಕಾಂಶಿರಾಮ್, ಗಾಳಿಯಲ್ಲಿ ಹಾರಿತು ಜೈ ಶ್ರೀರಾಮ್’ ಎಂದು ಘೋಷಣೆ ನೀಡಿದ್ದರು.

ಬಾಂದಾ (ಉತ್ತರ ಪ್ರದೇಶ) ಗೋಡೌನ್ ಮಾಲೀಕ ಹನುಮಾನ್ ಚಾಲೀಸಾ ಹಚ್ಚಿದಕ್ಕೆ ಮತಾಂಧ ಮುಸಲ್ಮಾನರಿಂದ ಹಲ್ಲೆ !

ಇಲ್ಲಿನ ಹಾತಿಖಾನಾ ಅಲಿಗಂಜ್ ಪ್ರದೇಶದ ಗೋಡೌನ್‌ನಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದರಿಂದ ಮತಾಂಧ ಮುಸಲ್ಮಾನರು ಗೋಡೌನ್‌ಗೆ ನುಗ್ಗಿ ವಿಧ್ವಂಸ ನಡೆಸಿದ್ದಾರೆ.

ಉತ್ತರ ಪ್ರದೇಶ ಶಿಕ್ಷಣ ಮಂಡಳಿಯು ಪುಸ್ತಕಗಳಿಂದ ಮೊಘಲರನ್ನು ವೈಭವೀಕರಿಸುವ ಪಾಠಗಳಿಗೆ ಕತ್ತರಿ !

ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ.

‘ಮತಾಂತರಗಂಡರೆ ಮಾತ್ರ ನಿಮ್ಮೊಂದಿಗೆ ಇರುತ್ತೇನೆ !’

ಮುಸ್ಲಿಂ ಯುವಕರಷ್ಟೇ ಅಲ್ಲ, ಮುಸ್ಲಿಂ ಯುವತಿಯರು ಲವ್ ಜಿಹಾದ್ ಮಾಡಿ ಹಿಂದೂ ಯುವಕರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆ !

ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ

ಶಾಮಲಿಯ (ಉತ್ತರ ಪ್ರದೇಶ) ಕುಖ್ಯಾತ ರೌಡಿ ಜಬರುದ್ದೀನ್ ನನ್ನು ಬಂಧಿಸಿದ್ದಕ್ಕೆ ಮುಸಲ್ಮಾನರಿಂದ ಪೊಲೀಸರ ಮೇಲೆ ಹಲ್ಲೆ !

ಇಂತಹ ಕಾನೂನು ಬಾಹಿರ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! ಯಾವರೀತಿ ದರೋಡೆಕೋರರ ಮತ್ತು ಅವರಿಗೆ ಸಹಾಯ ಮಾಡುವವರ ಮನೆಗಳನ್ನು ನೆಲಸಮ ಮಾಡಲಾಗುತ್ತದೆಯೋ ಅದೇ ರೀತಿ ಈ ಜನರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರಿಗೆ ಅನಿಸುತ್ತದೆ !

ಶೀಘ್ರವಾಗಿ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯಾಗಬೇಕೆಂಬ ಕೋರಿಕೆಯ ಅರ್ಜಿಯನ್ನು ರದ್ದುಗೊಳಿಸಿದ ಮಥುರಾ ನ್ಯಾಯಲಯ !

ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಶಾಹಿ ಈದ್ಗಾ ಮಸೀದಿಯ ಶೀಘ್ರವಾಗಿ ಸಮೀಕ್ಷೆ ಮಾಡಬೇಕೆಂಬ ಕೋರಿಕೆಯ ಹಿಂದೂ ಪಕ್ಷದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ.

ಕುಖ್ಯಾತ ಗೂಂಡಾ ಆತಿಕ ಅಹಮದ್‌ನನ್ನು ಪೊಲೀಸರು ಗುಜರಾತ್‌ನಿಂದ ಪ್ರಯಾಗರಾಜಗೆ ಕರೆ ತಂದರು !

ಉತ್ತರಪ್ರದೇಶದ ಕುಖ್ಯಾತ ರೌಡಿ ಆತಿಕ ಅಹಮದ ಇವನು ಗುಜರಾತ್‌ನ ಸಾಬರಮತಿ ಜೈಲಿನಲ್ಲಿ ಬಂದಿತನಾಗಿದ್ದನು. ಅವನಿಗೆ ನ್ಯಾಯವಾದಿ ಉಮೇಶ ಪಾಲ ಇವರ ಹತ್ಯೆಯ ಪ್ರಕರಣದಲ್ಲಿ ವಶಕ್ಕೆ ಪಡೆದು ಉತ್ತರ ಪ್ರದೇಶ ಪೊಲೀಸರಿಂದ ಪ್ರಯಾಗರಾಜಗೆ ಕರೆ ತಂದರು.

ಮಥೂರಾದಲ್ಲಿ ಸಂಸ್ಕೃತಿ ವಿದ್ಯಾಪೀಠದಲ್ಲಿ ಕಾಶ್ಮೀರಿ ಮುಸಲ್ಮಾನರಿಂದ ನಮಾಜ್

ಪ್ರಸಿದ್ಧ ಸಂಸ್ಕೃತಿ ವಿದ್ಯಾಪೀಠದಲ್ಲಿನ ಉದ್ಯಾನವನದಲ್ಲಿ ಕೆಲವು ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರ ವಿರುದ್ಧ ಮಥೂರಾದ ಹಿಂದೂತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಸಂಬಂಧಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿದ್ಯಾಪೀಠದಲ್ಲಿ ಹನುಮಾನ ಚಾಲಿಸಾ ಪಠಿಸುವೇವು, ಎಂದು ಎಚ್ಚರಿಕೆ ನೀಡಿದ್ದಾರೆ.

ಮುಸಲ್ಮಾನರಿಗೆ ೪ ವಿವಾಹವಾಗುವ ಅನುಮತಿಯ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ‘ಮುಸ್ಲಿಂ ಪರ್ಸನಲ್ ಲಾ’ (ಶರಿಯತ) ಅರ್ಜಿ ಕಾಯ್ದೆ ೧೯೩೭’ ಕ್ಕೆ ಸವಾಲು ನೀಡುವ ಅರ್ಜಿಯ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.