ಧಾರ್ಮಿಕ ಸ್ಥಳಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿಧರಿಗೆ ಸಂಭಾವನೆ ಕೊಡುವುದೂ ಕೂಡ ಜಾತ್ಯತೀತತೆ ! – ಅಲಹಾಬಾದ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ಸ್ಪಷ್ಟೋಕ್ತಿ

ನೋಯ್ಡಾ (ಉತ್ತರ ಪ್ರದೇಶ) ಇಲ್ಲಿ ಬಾರ್ ನಲ್ಲಿ ‘ರಾಮಾಯಣ’ ಧಾರವಾಹಿಯ ‘ರಿಮಿಕ್ಸ್’ !

‘ಗಾರ್ಡನ್ ಗ್ಯಾಲೇರಿಯ’ ‘ಮಾಲ’ನಲ್ಲಿ (ದೊಡ್ಡ ವ್ಯಾಪಾರಿ ಸಂಕೀರ್ಣ) ‘ಲಾರ್ಡ್ ಆಫ್ ದಿ ಡ್ರಿಂಕ್ಸ್ ರೇಸ್ಟೋ’ ಈ ಬಾರನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಸಾರಾಯಿ ಪಾರ್ಟಿಯಲ್ಲಿ ರಾಮಾನಂದ ಸಾಗರ್ ಇವರ ‘ರಾಮಾಯಣ’ ಧಾರವಾಹಿಯನ್ನು ರಿಮಿಕ್ಸ್ ಮಾಡಿ ತೋರಿಸಲಾಗಿದೆ.

ಅಯ್ಯೋದ್ಯೆಯ ಶ್ರೀರಾಮಮಂದಿರದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕೆ ೭೭ ಕೋಟಿ ರೂಪಾಯಿ ಖರ್ಚು !

ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.

ಹಸ್ತಿನಾಪುರ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನ ಹತ್ಯೆಯನಂತರ ಗ್ರಾಮಸ್ಥರಿಂದ ಮತಾಂಧ ಆರೋಪಿಯ ಮನೆ ಧ್ವಂಸ !

ಮತಾಂಧರಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಹಾಗೂ ಅವರ ಮೇಲಿನ ದಾಳಿಗಳು ನಿಲ್ಲದೆ ಇರುವುದರಿಂದ ಮತ್ತು ಪೊಲೀಸರು ಕೂಡ ಈ ದಾಳಿಗಳನ್ನು ತಡೆಯುವಲ್ಲಿ ಮತ್ತು ಮತಾಂಧರ ಮೇಲೆ ಅಂಕುಶ ಇಡುವಲ್ಲಿ ವಿಫಲರಾಗಿರುವುದರಿಂದ ಹಿಂದೂಗಳು ಸೆಟೆದು ನಿಲ್ಲುತ್ತಿದ್ದಾರೆ, ಅದಕ್ಕೆ ಯಾರು ಹೊಣೆ ?

ಇಟಾವಾ (ಉತ್ತರಪ್ರದೇಶ)ದಲ್ಲಿ ಎರಡು ಕ್ರಿಕೇಟ್ ನಿಂದಾಗಿ ಗುಂಪುಗಳ ನಡುವೆ ಕ್ರಿಕೆಟ್ ಆಟದ ಬಗ್ಗೆ ನಡೆದ ವಿವಾದ : ಕಲ್ಲು ತೂರಾಟದಲ್ಲಿ 3 ಜನರಿಗೆ ಗಾಯ

ಮೇಲ್ಛಾವಣಿಯ ಮೇಲೆ ಈ ರೀತಿ ಕಲ್ಲುಗಳನ್ನು ಯಾರು ಮತ್ತು ಏಕೆ ಸಂಗ್ರಹಿಸಿಟ್ಟುಕೊಂಡಿದ್ದರು ? ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಜನತೆಯೆದುರಿಗೆ ಬಹಿರಂಗಪಡಿಸಬೇಕು !

೧೯೯೦ ರಲ್ಲಿ ನಡೆದಿರುವ ರಾಮ ಭಕ್ತರ ಮೇಲಿನ ದೌರ್ಜನ್ಯದ ಸೇಡು ತೀರಿಸಿಕೊಳ್ಳಲಾಗುವುದು !

ತುಳಸಿ ಪೀಠಾಧಿಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ಇವರ ಘೋಷಣೆ !

ಕೆಲಸಕ್ಕೆ ಬರದೇ ಇದ್ದಲ್ಲಿ ಕ್ರಮ !

ಕಾನಪುರದಲ್ಲಿನ ವಕೀಲರು ಮಾರ್ಚ್ ೨೫ ರಿಂದ ಮುಷ್ಕರ ಆರಂಭಿಸಿ ನ್ಯಾಯಾಲಯದ ಕಾರ್ಯಕಲಾಪ ಬಹಿಷ್ಕರಿಸಿದ್ದಾರೆ. ಈ ಬಗ್ಗೆ ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯವಾದಿಗಳಿಗೆ ಎಚ್ಚರಿಕೆ ನೀಡುತ್ತಾ, ಅವರು ಕೆಲಸಕ್ಕೆ ಹಿಂತಿರುಗದೇ ಇದ್ದಲ್ಲಿ ಅವರ ಮೇಲೆ ನ್ಯಾಯಾಲಯದ ಅವಮಾನ ಮಾಡಿರುವುದರಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಮುಸಲ್ಮಾನ ಸಹೋದರಿಯರು ಮತ್ತು ಹುಡುಗಿಯರು ಹಿಂದೂ ಹುಡುಗರ ಜೊತೆ ವಿವಾಹವಾಗಿ !

ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಇವರ ಹೇಳಿಕೆ

ಮೊಘಲರ ಪಠ್ಯಗಳನ್ನು ತಗೆದು ಹಾಕಲಿಲ್ಲ ! – ಎನ್.ಸಿ.ಇ.ಆರ್.ಟಿ. ಮುಖ್ಯಸ್ಥ

ಉತ್ತರ ಪ್ರದೇಶದ ೧೧ ಮತ್ತು ೧೨ ನೇ ತರಗತಿಯ ಪಠ್ಯಪುಸ್ತಕಗಳಿಂದ ಮೊಘಲರ ಇತಿಹಾಸದ ಪಾಠಗಳನ್ನು ತೆಗದು ಹಾಕಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್.ಸಿ.ಇ.ಆರ್.ಟಿ.) ಈ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.