
ಬಾಂದಾ (ಉತ್ತರ ಪ್ರದೇಶ) – ಇಲ್ಲಿನ ಹಾತಿಖಾನಾ ಅಲಿಗಂಜ್ ಪ್ರದೇಶದ ಗೋಡೌನ್‌ನಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದರಿಂದ ಮತಾಂಧ ಮುಸಲ್ಮಾನರು ಗೋಡೌನ್‌ಗೆ ನುಗ್ಗಿ ವಿಧ್ವಂಸ ನಡೆಸಿದ್ದಾರೆ. ಇದರೊಂದಿಗೆ ಗೋಡೌನ್ ಮಾಲೀಕ ಸಿದ್ದಾಂತ್ ತಿವಾರಿ ಇವರಿಗೂ ಥಳಿಸಿ ಜೀವ ಬೆದರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋಡೌನ್ ಹೊರಗೆ ಪೊಲೀಸರನ್ನು ನೇಮಿಸಲಾಗಿದೆ. ತಿವಾರಿಯವರು, ಅವರು ಎಂದಿನಂತೆ ಗೋಡೌನ್‌ನಲ್ಲಿ ಬೆಳಗ್ಗೆ ಪೂಜೆ ಮುಗಿಸಿ ಹನುಮಾನ್ ಚಾಲೀಸಾ ಹಚ್ಚಿದ್ದರು. ಆಗ ಈ ಪ್ರದೇಶದ ತೌಫಿಕ್, ಶಾನು ಸೇರಿ ೨೦ ಮಂದಿ ಗೋಡೌನ್ ಗೆ ನುಗ್ಗಿ ಥಳಿಸಿದರು.
हनुमान चालीसा पढ़ने पर तौफीक व शानू सहित 20-30 उन्मादियों ने किया हमला
कहा- अगर दोबारा बजाया हनुमान चालीसा तो बोटी-बोटी काट देंगे
रमजान माह में योगी की सत्ता को मजहबी उन्मादियों की चुनौती
UP के बांदा का है मामला pic.twitter.com/mps2qI6mtW
— Sudarshan News (@SudarshanNewsTV) April 1, 2023
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ ಎಂದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ