
ಬಹರಾಯಿಚ (ಉತ್ತರಪ್ರದೇಶ) – ಜಿಲ್ಲೆಯ ನಾನಪಾರದಲ್ಲಿ ೫೦ ವರ್ಷದ ರೆಹಮಾನ ಅಲಿಯಾಸ್ ಬೋಂದೂ ಒಂದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತೆ ಬಾಲಕಿಯನ್ನು ಚಿಕಿತ್ಸೆಗಾಗಿ ಲಕ್ಷಣಪುರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಹಮಾನನನ್ನು ಪೋಲೀಸರು ಬಂಧಿಸಿದ್ದಾರೆ.
೧. ಫೆಬ್ರವರಿ ೧೭ ರಂದು ನಾನಪಾರದಲ್ಲಿ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗಳೊಂದಿಗೆ ಹೊಲಕ್ಕೆ ಹೋಗಿದ್ದಳು. ಅಲ್ಲಿ ಮಗುವನ್ನು ಹೊಲದಲ್ಲಿ ಒಂದು ಸ್ಥಳದಲ್ಲಿ ಕೂರಿಸಿ ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು.
೨. ಆಗ ಅಲ್ಲಿಗೆ ಬಂದ ರೆಹಮಾನ ಬಾಲಕಿಯ ಮುಖವನ್ನು ಒತ್ತಿ ಅತ್ಯಾಚಾರವೆಸಗಿದ್ದಾನೆ. ಸ್ವಲ್ಪ ಸಮಯದ ನಂತರ ಬಾಲಕಿಯ ಅಳುವನ್ನು ಕೇಳಿದ ಅವಳ ತಾಯಿ ಅವಳಕಡೆ ಧಾವಿಸಿದಳು.
೩. ಈ ಬಾಲಕಿ ರಕ್ತಸಿಕ್ತಳಾಗಿದ್ದಳು. ಸಂತ್ರಸ್ತೆಯ ತಾಯಿಯನ್ನು ನೋಡಿದ ರೆಹಮಾನ ಸ್ಥಳದಿಂದ ಓಡಿಹೋದನು.
50-year-old Bhondu Rehman arrested for raping a one-year-old girl !
It will not be inappropriate to say that such people of animal-like lustful attitude should be awarded only the death sentence by the Courts !
Video Courtesy : Vande Bharath News pic.twitter.com/2iFe2wroJm
— Sanatan Prabhat (@SanatanPrabhat) February 20, 2024
ಸಂಪಾದಕೀಯ ನಿಲುವುಇಂತಹ ಕ್ರೂರ ವೃತ್ತಿಯ ಕಾಮುಕರಿಗೆ ಮರಣದಂಡನೆಯ ಶಿಕ್ಷೆ ನೀಡಬೇಕು, ಹೀಗೆ ಹೇಳಿದರೆ ತಪ್ಪಾಗದು ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath