Prayagraj Bomb Blast : ಗೆಳತಿಯನ್ನು ಭೇಟಿಯಾಗುವುದನ್ನು ವಿರೋಧಿಸಿದವರಿಗೆ ಬೆದರಿಸಲು ಸ್ಫೋಟ ನಡೆಸಲಾಗಿದೆ ಎಂದು ಆರೋಪಿಗಳ ಹೇಳಿಕೆ
ಹಳೆಯ ಕಟರಾ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದೆ ನಾಡ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಅಬ್ದುಲ್ಲಾ, ಅದ್ನಾನ್ ಮತ್ತು ಮಂಜಿತ್ ಎಂಬ ಮೂವರನ್ನು ಬಂಧಿಸಿದ್ದಾರೆ.