“ಪ್ರಯಾಗರಾಜ್ನ ತ್ರಿವೇಣಿ ಸಂಗಮದಿಂದ ಫೆಬ್ರವರಿಯಲ್ಲಿ ವಾಪಸ್ಸಾಗುವ ವಿದೇಶಿ ಪಕ್ಷಿಗಳು ಇನ್ನೂ ನೆಲೆಸಿವೆ!”
ಇಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯಲ್ಲಿ ರಷ್ಯಾ, ಸೈಬೇರಿಯ ಮತ್ತು ಪೋಲೆಂಡ್ ಇವುಗಳಂತಹ ಶೀತ ಪ್ರದೇಶದಿಂದ ಸಾವಿರಾರು ವಿದೇಶಿ ಪಕ್ಷಿಗಳು ಪ್ರಯಾಗರಾಜದಲ್ಲಿನ ಪವಿತ್ರ ತ್ರಿವೇಣಿ ಸಂಗಮ ಪರಿಸರಕ್ಕೆ ಬರುತ್ತವೆ.