ನದಿಯಾ(ಬಂಗಾಲ)ದಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನೋಡಿ ಹಿಂತಿರುಗುವಾಗ ಭಾಜಪದ ಶಾಸಕರ ವಾಹನದ ಮೇಲೆ ಬಾಂಬ್ ದಾಳಿ
ಭಾಜಪದ ಶಾಸಕ ಜಗನ್ನಾಥ ಸರಕಾರ ಇವರು ‘ಅವರು ಇಲ್ಲಿ ‘ದ ಕಶ್ಮೀರ್ ಫೈಲ್ಸ’ ಚಲನಚಿತ್ರ ನೋಡಿ ಮನೆಗೆ ಹಿಂತಿರುಗುವಾಗ ಅವರ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ವಾಹನ ವೇಗವಾಗಿ ಸಾಗುತ್ತಿದ್ದರಿಂದ ಈ ಬಾಂಬ್ ವಾಹನದ ಹಿಂದೆ ಬಿದ್ದು ನಾವು ಪಾರಾಗಿದ್ದೇವೆ