ನಿರಂತರವಾಗಿ ಹಿಂದೂಗಳ ಸಾಧು-ಸಂತರ ಹತ್ಯೆಯಾಗುವುದು ಇದು ಒಂದು ದೊಡ್ಡ ಪಿತೂರಿಯಾಗಿದೆ. ಈ ಪಿತೂರಿಯನ್ನು ನಾಶಗೊಳಿಸಲು ಕೇಂದ್ರ ಸರಕಾರವು ಕ್ರಮಕೈಗೊಳ್ಳಬೇಕು !

ಬಾಗಪತ (ಉತ್ತರಪ್ರದೇಶ) – ಇಲ್ಲಿಯ ನಿರಪುಡಾ ಗ್ರಾಮದ ಕಾಡಿನಲ್ಲಿ ವಾಸಿಸುತ್ತಿದ್ದ ಓರ್ವ ೪೦ ವರ್ಷದ ಸಾಧುವಿನ ಹತ್ಯೆ ಮಾಡಲಾಗಿದೆ. ಈ ಸಾಧುವನ್ನು ಕೋಲಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಾಧುವಿನ ಹೆಸರು ಲಾಲೂನಾಥ ಆಗಿತ್ತು. ಅವರು ೭ ತಿಂಗಳಿನಿಂದ ಈ ಕಾಡಿನಲ್ಲಿಯ ಭೂಮಿಯಾ ದೇವಸ್ಥಾನದ ಹತ್ತಿರ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಅವರು ಹಿಂದೆ ಕಿಶನಪೂರ ಬರಾಲ ಹಳ್ಳಿಯ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು.
उत्तर प्रदेश के बागपत जिले में एक साधु की लाठी डंडों से पीट कर हत्या कर दी गई है। साधु का शव मंदिर परिसर में लहूलुहान हालत में मिला है।https://t.co/b77Z2kwItF
— ऑपइंडिया (@OpIndia_in) March 20, 2022
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case