ಆದಿಲಾಬಾದ (ತೆಲಂಗಾಣ)ನಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವು ನಡೆಯುತ್ತಿರುವಾಗ ಇಬ್ಬರು ಮತಾಂಧರಿಂದ ‘ಪಾಕಿಸ್ತಾನ ಜಿಂದಾಬಾದ್’ನ ಘೋಷಣೆ ಕೂಗಿದರು !

ವೀಕ್ಷಕರು ಇಬ್ಬರಿಗೂ ಥಳಿಸಿದರು !

ಇಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಪ್ರಯತ್ನಿಸಬೇಕು ಆಗ ಮಾತ್ರ ಇಂತಹ ಘಟನೆಗಳು ನಿಲ್ಲುವುದು ! -ಸಂಪಾದಕರು 

ಆದಿಲಾಬಾದ (ತೆಲಂಗಾಣ) – ಮಾರ್ಚ 18ರಂದು ಇಲ್ಲಿಯ ಒಂದು ಚಿತ್ರಮಂದಿರದಲ್ಲಿ ‘ದ ಕಶ್ಮೀರ ಫೈಲ್ಸ್’ ಚಲನಚಿತ್ರವು ನಡೆಯುತ್ತಿರುವಾಗ ಇಬ್ಬರು ಮತಾಂಧರು ‘ಪಾಕಿಸ್ತಾನ ಜಿಂದಾಬಾದ್’ ಹಾಗೂ ಭಾರತ ವಿರೋಧಿ ಘೋಷಣೆಯನ್ನು ನೀಡಲು ಆರಂಭಿಸಿದರು. ಇದರಿಂದ ಆಕ್ರೋಶಗೊಂಡ ಹಿಂದೂ ವೀಕ್ಷಕರು ಅವರನ್ನು ಥಳಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ನಂತರ ಇವರಿಬ್ಬರು ಅಲ್ಲಿಂದ ಓಡಿಹೋದರು. ಪೋಲೀಸರು ಈಗ ಅವರನ್ನು ಹುಡುಕುತ್ತಿದ್ದಾರೆ. ಪೋಲೀಸರ ಹತ್ತಿರ ಇದರ ಬಗ್ಗೆ ಯಾರೂ ಕೂಡ ಅಧಿಕೃತವಾದ ದೂರು ಮಾಡಿಲ್ಲ. (ಇದು ಹಿಂದೂಗಳಿಗೆ ನಾಚಿಕೆಗೆಡು ! ಇಂತಹ ದೇಶದ್ರೋಹಿಗಳ ಬಗ್ಗೆ ದೂರನ್ನು ನೀಡುವುದು ಆವಶ್ಯಕವಾಗಿದೆ – ಸಂಪಾದಕರು) ‘ಈ ಘಟನೆ ನಗರದ ಕಾನೂನು ಮತ್ತು ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ಮಾಡಲಾಗಿದೆ’, ಎಂದು ಪೋಲೀಸರಿಂದ ಹೇಳಲಾಗಿದೆ. (ಅದನ್ನು ಹಾಳುಮಾಡುವ ಮತಾಂಧರನ್ನು ಹಿಡಿಯುವ ಹೊಣೆ ಪೋಲೀಸರದ್ದಾಗಿದೆ – ಸಂಪಾದಕರು)