ತೀರ್ಪು ಬರೋವರೆಗೂ ಧಾರ್ಮಿಕ ವೇಷಭೂಷಣ ಮೇಲೆ ನಿಷೇಧ ! – ಕರ್ನಾಟಕ ಉಚ್ಚ ನ್ಯಾಯಾಲಯ
ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ
ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ
ಇಂತಹ ಸಂಘಟನೆಗಳನ್ನು ನಿಷೇಧಿಸಲು ಕರ್ನಾಟಕದ ಭಾಜಪ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಬೇಕು !
ಈ ವಿಷಯದ ಬಗ್ಗೆ ಭಾರತದಲ್ಲಿಯ ತಥಾಕಥಿತ ಜಾತ್ಯತೀತ, ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಅಥವಾ ಅವರಿಗೆ ಇಸ್ಲಾಮಿಕ ದೇಶಗಳಿಗಿಂತ ಹೆಚ್ಚು ತಿಳಿಯುತ್ತದೆಯೇ ?
ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್’ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆಯಿರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಕಮ್ಯುನಿಸ್ಟರು ಇದ್ದಾರೆ.
ಕುಂಡ್ಡಕದಲ್ಲಿರುವ ಶಂಶುಲ್ ಹುದಾ ಮದರಸದಲ್ಲಿ ಕಲಿಯಲೆಂದು ಬರುತ್ತಿದ್ದ ೨ ಅಪ್ರಾಪ್ತ ಸಹೋದರಿಯರ ಮೇಲೆ ಲೈಂಗಿಕ ಅತ್ಯಚಾರ ಮಾಡಿದ ಆರೋಪದ ಮೇಲೆ ಮದರಸದ ಶಿಕ್ಷಕ ಸಿರಾಜುದ್ದಿನ್ ಮದನಿಯನ್ನು ಪೋಲಿಸರು ಬಂದಿಸಿದ್ದಾರೆ.
ದಾವಣಗೆರೆಯಲ್ಲಿನ ಹರಿಹರ ನಗರದಲ್ಲಿ ಪೊಲೀಸ ಠಾಣೆಯ ಎದುರು ಮತಾಂಧರು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿ ಪೊಲೀಸ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.
ಭಾರತವು ಪ್ರತಿಯೊಬ್ಬರಿಗೂ ಧರ್ಮಾಚರಣೆಯ ಅವಕಾಶವನ್ನು ಕೊಟ್ಟಿದೆ; ಆದರೆ ಧರ್ಮಾಚರಣೆಯನ್ನು ಮನೆಯಲ್ಲಿಯೇ ಮಾಡಬೇಕು. ಮನೆಯಿಂದ ಹೊರಗೆ ಬಂದಾಗ ‘ನಾನು ಒಬ್ಬ ಭಾರತೀಯನಾಗಿದ್ದೇನೆ’, ಎಂದು ನಾವು ಅರಿತುಕೊಳ್ಳಬೇಕು.
ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜವು ರಾಷ್ಟ್ರಧ್ವಜವಾಗಿದ್ದು ಎಲ್ಲರೂ ಅದನ್ನು ಗೌರವಿಸಬೇಕು ಎಂಬ ಹೇಳಿಕೆಯನ್ನು ಭಾಜಪದ ಹಿರಿಯ ನೇತಾರರ ಕೆ. ಎಸ್. ಈಶ್ವರಪ್ಪರವರು ನೀಡಿದ್ದಾರೆ.
ಹಿಜಾಬ ಪ್ರಕರಣದಲ್ಲಿ ಮತಾಂಧರು ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಕುಂದಾಪೂರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವವಿದ್ಯಾಲಯದಲ್ಲಿ ಹಿಜಾಬ ಹಾಕಿ ಪ್ರವೇಶಿಸಲು ಅವಕಾಶ ನೀಡುವಂತೆ ಮತಾಂಧ ವಿದ್ಯಾರ್ಥಿನಿಯರು ಬೇಡಿಕೆ ಮಾಡುತ್ತಿದ್ದಾರೆ.