‘ಚಲನಚಿತ್ರ ನಿರ್ಮಾಪಕರು ಮುಸಲ್ಮಾನರ ಹತ್ಯಾಕಾಂಡದ ಮೇಲೆಯೂ ಚಲನಚಿತ್ರ ನಿರ್ಮಿಸಬೇಕು !’ (ಅಂತೆ)

ಮಧ್ಯಪ್ರದೇಶದ ಐ.ಎ.ಎಸ್. ಅಧಿಕಾರಿ ನಿಯಾಜ ಖಾನರ ಕುಂಟು ನೆಪ

ಮತಾಂಧರು ಮತ್ತು ಜಿಹಾದಿಗಳ ಕ್ರೂರತೆ ಪ್ರಪಂಚದ ಎದುರು ತಂದನಂತರ ಅವರ ಧರ್ಮಬಾಂಧವರಿಗೆ ಅವರು ಎಷ್ಟು ಕಲಿತಿದ್ದರೂ ಹೊಟ್ಟೆಕಿಚ್ಚು ಆಗುತ್ತದೆ, ಇದಕ್ಕೆ ಇದು ಒಂದು ಉದಾಹರಣೆಯಾಗಿದೆ ! ಇಂತಹ ಸರಕಾರಿ ಅಧಿಕಾರಿ ಸಂತ್ರಸ್ಥ ಹಿಂದೂಗಳಿಗೆ ಹೇಗೆ ನ್ಯಾಯ ಕೊಡಿಸುವರು ?

ಮುಸಲ್ಮಾನರ ಮೇಲೆ ಸುಳ್ಳು ಅನ್ಯಾಯ ನಡೆದರೆ ಜಾತ್ಯತೀತರು, ಕಮ್ಯುನಿಸ್ಟರು, ಬುದ್ಧಿಜೀವಿಗಳು ಹೀಗೆ ಎಲ್ಲರೂ ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ; ಆದರೆ ಮತಾಂಧರ ದುಷ್ಕೃತ್ಯಗಳು ನಡೆಸಿರುವುದನ್ನು ಮುಚ್ಚಿಡುತ್ತಾರೆ, ಈ ಸತ್ಯವನ್ನು ಖಾನ್ ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಭೋಪಾಲ(ಮಧ್ಯಪ್ರದೇಶ) – ಕಾಶ್ಮೀರಿ ಹಿಂದೂಗಳ ನರಸಂಹಾರದ ಆಧಾರದ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರಕ್ಕೆ ದೇಶಾದ್ಯಂತ ಪ್ರಚಂಡ ಬೆಂಬಲ ದೊರೆಯುತ್ತಿರುವಾಗ ಮತಾಂಧ ಮತ್ತು ಹಿಂದೂದ್ವೇಷಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ‘ಐ.ಎ.ಎಸ್.’ (ಭಾರತೀಯ ಸರಕಾರಿ ಸೇವೆ) ಅಧಿಕಾರಿ ನಿಯಾಜ್ ಖಾನ್ ಅವರು ವಿವೇಕ ಅಗ್ನಿಹೋತ್ರಿ ಇವರ ಹೆಸರು ಹೇಳದೆ ‘ಚಲನಚಿತ್ರ ನಿರ್ಮಾಪಕರು ಮುಸಲ್ಮಾನರು ಹತ್ಯಾಕಾಂಡದ ಮೇಲೆ ಚಲನಚಿತ್ರ ನಿರ್ಮಿಸಬೇಕು, ಅವರು ಹುಳ ಅಲ್ಲ ಮನುಷ್ಯರಾಗಿದ್ದಾರೆ’, ಎಂದು ಹೇಳಿದರು. (ಭಾರತದ ಸಂತ್ರಸ್ತರ ಹಿಂದೂಗಳನ್ನು ಸ್ವಾತಂತ್ರ್ಯದ ನಂತರ ಕೂಗುತ್ತಾ ‘ನಾವು ಹುಳುಗಳಲ್ಲ, ಮನುಷ್ಯರಾಗಿದ್ದೇವೆ’, ಎಂದು ಹೇಳುತ್ತಿದ್ದಾರೆ; ಅದರೆ ಅವರ ಕಡೆಗೆ ಸತತವಾಗಿ ನಿರ್ಲಕ್ಷಿಸಲಾಯಿತು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)

೧. ನಿಯಾಜ್ ಖಾನ್ ಅವರು ಸಾರ್ವಜನಿಕ ಮಾಧ್ಯಮದಿಂದ, ‘ಬೇರೆಬೇರೆ ಪ್ರಸಂಗಗಳಲ್ಲಿ ಮುಸಲ್ಮಾನರ ನಡೆದ ಹತ್ಯಾಕಾಂಡ ತೋರಿಸುವುದಕ್ಕಾಗಿ ಪುಸ್ತಕ ಬರೆಯುವಂತೆ ನಾನು ವಿಚಾರ ಮಾಡುತ್ತಿದ್ದೇನೆ ಇದರಿಂದ ‘ದ ಕಶ್ಮೀರ ಫೈಲ್ಸ್’ ನಂತಹ ಚಲನಚಿತ್ರ ಯಾರಾದರೂ ನಿರ್ಮಾಪಕರು ನಿರ್ಮಿಸಬಹುದು ಮತ್ತು ಅಲ್ಪಸಂಖ್ಯಾತರ ನೋವನ್ನು ಭಾರತೀಯರ ಮುಂದೆ ತರಬಹುದು.

೨. ನಿಯಾಜ್ ಖಾನ್ ಇವರು ಮಧ್ಯಪ್ರದೇಶ ಕೆಡರ್‌ನ ಭಾರತೀಯ ಸರಕಾರ ಸೇವೆಯಲ್ಲಿ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಅವರು ಲೋಕೋಪಯೋಗಿ ಇಲಾಖೆಯ ಉಪಕಾರ್ಯದರ್ಶಿ ಎಂದು ಕೆಲಸ ನಿರ್ವಹಿಸುತ್ತಿದ್ದಾರೆ. ನಿಯಾಜ್ ಖಾನ್ ಇವರು ಇಲ್ಲಿಯವರೆಗೆ ೬ ಪುಸ್ತಕಗಳನ್ನು ಬರೆದಿದ್ದಾರೆ. ನಿಯಾಜ್ ಖಾನ್ ಪ್ರಸ್ತುತ ಅವರ ಧರ್ಮದ ಕ್ರೂರತೆಯ ಪ್ರತಿಮೆಯನ್ನು ಅಳಿಸಲು ಸಂಶೋಧನೆ ನಡೆಸುತ್ತಿದ್ದಾರೆ. ‘ಕೆಲವು ಸಂಘಟನೆಗಳ ಪ್ರತಿಮೆಯಿಂದ ಇಸ್ಲಾಂ ಇಂದಿಗೂ ಅಪಕೀರ್ತಿ ಹೊಂದುತ್ತಿದೆ’, ಎಂದು ಅವರ ಹೇಳಿಕೆಯಾಗಿದೆ.