ಇನ್ನು ಮುಂದೆ ಮಾನಸರೋವರ ಯಾತ್ರೆಗೆ ಚೀನಾ ಅಥವಾ ನೇಪಾಳಕ್ಕೆ ಹೋಗಬೇಕಾಗಿಲ್ಲ ! – ಕೇಂದ್ರ ಸಚಿವ ನಿತೀನ ಗಡಕರಿ
ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !
ಉತ್ತರಾಖಂಡದ ಪಿಥೌರಾಗಢಮಾರ್ಗವಾಗಿ ನೇರ ಕೈಲಾಸ ಮಾನಸರೋವರದವರೆಗೂ ಹೋಗಲು ರಸ್ತೆ ನಿರ್ಮಾಣ !
ಲಾಹಾಬಾದ ಉಚ್ಚ ನ್ಯಾಯಾಲಯವು ಮುಂಬರುವ ಮಾರ್ಚ ೨೯ ರಿಂದ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯ ವಾದದ ಪ್ರಕರಣದಲ್ಲಿ ನಿಯಮಿತವಾಗಿ ಆಲಿಕೆ ನಡೆಸಲು ಆದೇಶಿಸಿದೆ.
ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಗಣ್ಯವ್ಯಕ್ತಿಗಳು ಭಕ್ತರ ಅಡಚಣೆಗಳಿಗೆ ಕಾರಣರಾದರೆ ಇಂತಹ ಜನರು ಪಾಪ ಮಾಡುತ್ತಿದ್ದಾರೆ. ದೇವರು ಅವರನ್ನು ಕ್ಷಮಿಸುವುದಿಲ್ಲ, ಎಂಬ ಹೇಳಿಕೆಯನ್ನು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಎಮ್. ಸುಬ್ರಹ್ಮಣ್ಯಮ್‌ರವರು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸನ ಸ್ಥಳೀಯ ಕಾರ್ಯಕರ್ತರಾದ ಸಹದೇವ ಮಂಡಲರ ಹತ್ಯೆ ಮಾಡಲಾಯಿತು. ಅವರ ಪತ್ನಿ ಅನಿಮಾ ಮಂಡಲರವರು ಪಂಚಾಯತ ಸದಸ್ಯರಾಗಿದ್ದಾರೆ. ಮತ್ತೊಂದು ಕಡೆ ಹುಗಲಿ ಜಿಲ್ಲೆಯ ತಾರಕೇಶ್ವರದಲ್ಲಿ ತೃಣಮೂಲ ಕಾಂಗ್ರೆಸನ ಕಾರ್ಪೊರೇಟರ್ ರೂಪಾ ಸರಕಾರ ಇವರ ಮೇಲೆ ಚತುಷ್ಚಕ್ರ ವಾಹನ ಹತ್ತಿಸಲು ಪ್ರಯತ್ನಿಸಲಾಯಿತು.
ಕಳೆದ 3 ವರ್ಷದಲ್ಲಿ ದೇಶದಲ್ಲಿನ ದಲಿತರ ಮೇಲಿನ ಅತ್ಯಾಚಾರದ 1 ಲಕ್ಷ 38 ಸಾವಿರಗಿಂತಲೂ ಅಧಿಕ ಪ್ರಕರಣಗಳು ದಾಖಲು ! – ಕೇಂದ್ರ ಸಚಿವ ರಾಮದಾಸ ಆಠವಲೆ ಇವರಿಂದ ಮಾಹಿತಿ
ಇಂತಹ ಸುಳ್ಳು ಮತ್ತು ಮೋಸದ ಜಾಹೀರಾತು ಮಾಡುವ ಎಲ್ಲ ಕಂಪನಿಗಳ ಮೇಲೆ ಕ್ರಮಕೈಗೊಳ್ಳುವುದು ಅಪೇಕ್ಷಿತವಾಗಿದೆ !
ಹೀಗೆ ನಡೆಯಲು ಈ ಊರು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆ ? ಸರಕಾರವು ಈ ಘಟನೆಯಲ್ಲಿನ ಅಪರಾಧಿಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕಿದೆ
ಕರ್ನಾಟಕ ಉಚ್ಚ ನ್ಯಾಯಾಲಯದ ಹಿಜಾಬ ನಿರ್ಬಂಧದ ತೀರ್ಪನ್ನು ಮುಸಲ್ಮಾನ ಸಮಾಜವು ವಿರೋಧಿಸಿದ್ದರ ಪರಿಣಾಮ
ಕಾಂಗ್ರೆಸನ ಹಿರಿಯ ನಾಯಕ ಕರಣ ಸಿಂಗ್ ಅವರ ಪುತ್ರ ಮತ್ತು ಜಮ್ಮು ಮತ್ತು ಕಾಶ್ಮೀರದ ರಾಜಮನೆತನದ ವಂಶಸ್ಥರಾದ ವಿಕ್ರಮಾದಿತ್ಯ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ‘ನಾನು ಅಖಿಲ ಭಾರತೀಯ ಕಾಂಗ್ರೆಸನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’, ಎಂದು ಹೇಳಿದ್ದಾರೆ.
ಹಿಜಾಬ್‌ನ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಂದ್ ಆಚರಿಸಿ ವಿರೋಧಿಸಲಾಯಿತು. ಇದು ನ್ಯಾಯಾಂಗದ ಅವಮಾನವಾಗಿದೆ ಎಂದು ಬಂದ್‌ಗೆ ಕರೆ ನೀಡಿದ ಸಂಘಟನೆಗಳ ವಿರುದ್ಧ ೨ ಅರ್ಜಿಗಳನ್ನು ಸಲ್ಲಿಸಲಾಗಿದೆ.