ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ; ರಾಜ್ಯದ ಮೂವರು ಯೋಧರ ಸಾವು
ಪೂಂಛ ಜಿಲ್ಲೆಯ ಗಡಿ ರೇಖೆಯ ಬಳಿ ಮಂಗಳವಾರ 24.12.2024ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಓರ್ವ ಯೋಧ ಗಂಭಿರವಾಗಿ ಗಾಯಗೊಂಡಿದ್ದಾರೆ.
ಪೂಂಛ ಜಿಲ್ಲೆಯ ಗಡಿ ರೇಖೆಯ ಬಳಿ ಮಂಗಳವಾರ 24.12.2024ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಓರ್ವ ಯೋಧ ಗಂಭಿರವಾಗಿ ಗಾಯಗೊಂಡಿದ್ದಾರೆ.
ನಕಲಿ ಜಾಲತಾಣಗಳ ಮೂಲಕ ಹೋಟೆಲ್, ಧರ್ಮಶಾಲೆ ಮುಂತಾದವುಗಳ ಹೆಸರಿನಲ್ಲಿ ಬುಕಿಂಗ್ ಮಾಡಿ ಭಕ್ತರನ್ನು ವಂಚಿಸಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ನಿರೀಕ್ಷಿತ ಸಮಯದಗಿಂತಲೂ ಒಂದುವರೆ ಗಂಟೆ ತಡ
ದೇವಸ್ಥಾನಗಳ ಪುನರ್ಸ್ಥಾಪನೆಯ ಪ್ರಯತ್ನ ಮಾಡುವೆವು !
ಈ ಬಗ್ಗೆ ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯದಿಂದ ಮಾಹಿತಿ
ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಉತ್ತರಪ್ರದೇಶದ ಸಾರಿಗೆ ಬಸ್ಸಿನಲ್ಲಿ ಮತ್ತೊಮ್ಮೆ ರಾಮಧೂನ ಮೊಳಗಲಿದೆ ಎಂದು ಉತ್ತರಪ್ರದೇಶದ ಸಾರಿಗೆ ಸಚಿವ ದಯಾಶಂಕರ ಸಿಂಹ ಇವರು ಮಾಹಿತಿ ನೀಡಿದರು.
ಪ್ರಯಾಗರಾಜ ಇಲ್ಲಿ ಜನವರಿ ೧೩ ರಿಂದ ಆರಂಭವಾಗುವ ಮಹಾಕುಂಭ ಮೇಳದ ಪ್ರಯುಕ್ತ ರೈಲ್ವೆ ಇಲಾಖೆಯು ಭಕ್ತರಿಗೆ ಪ್ರಯಾಗರಾಜ, ಅಯೋಧ್ಯೆ ಮತ್ತು ಕಾಶಿಗೆ ಹೋಗಲು ‘ಮಹಾಕಂಭ ಪುಣ್ಯ ಕ್ಷೇತ್ರ ಯಾತ್ರೆ’ ಹೆಸರಿನ ವಿಶೇಷ ಯಾತ್ರೆಯ ಆಯೋಜನೆ ಮಾಡಿದೆ.
ಸಮಾಜದ ನೈತಿಕತೆ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ. ಇಂತಹ ಪ್ರಕರಣವನ್ನು ತಡೆಯಲು ಮತ್ತು ಸಮಾಜವನ್ನು ನೈತಿಕವಾಗಿಸಲು ಸಾಧನೆ ಮಾಡುವುದು ಅಗತ್ಯವಿದೆ !
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂಗಳ 500 ವರ್ಷಗಳ ಹಿಂದಿನ ಹೋರಾಟದ ಕಥೆ ಶೀಘ್ರದಲ್ಲೇ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ‘ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ ವತಿಯಿಂದ 5 ಭಾಗಗಳ ಕಿರುಚಿತ್ರವನ್ನೂ ತಯಾರಿಸಿದೆ.
ಮಹಾಕುಂಭ ಮೇಳದ ಸಂದರ್ಭದಲ್ಲಿ ಭಕ್ತರ ಸುರಕ್ಷತೆಯ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಪೊಲೀಸರನ್ನು ಎಲ್ಲಾ ರೀತಿಯಿಂದಲೂ ಕರ್ತವ್ಯ ದಕ್ಷರನ್ನಾಗಿ ಮಾಡಲು ಉತ್ತರ ಪ್ರದೇಶ ಸರಕಾರ ಟೊಂಕ ಕಟ್ಟಿ ನಿಂತಿದೆ.